ಲೂಸ್ ಹೃದಯಕ್ಕೆ ನೀ ಬೇಕು
ಸ್ಟುಪಿಡ್ ಹಾರ್ಟ್ ಗೇ ನೀ ಬೇಕು
ಮನಸ್ಸಿನ ಮಾತಿಗೆ ನೀ ಬೇಕು
ನನ್ನ ಅಮ್ಮನ ಸೊಸೆ ಆಗಲು ನೀನೇ ಬೇಕು..-
ನೀ ಬರುವೆಯಾ ಹೇಳು
ಗೆಳತಿ ಪ್ರೀತಿಯ ಒಡತಿ
ಬಂದು ನೋಡು ಒಮ್ಮೆ ಹೃದಯದ
ಅರಮನೆಗೆ ಇಲ್ಲ ನಮ್ಮ ಮನೆಗೆ
-
ಮದುವೆ ಅನ್ನುವ ಮಂಟಪದಲ್ಲಿ
ಪ್ರೀತಿಯನ್ನುವ ಹೃದಯದಲ್ಲಿ
ಬದುಕು ಅನ್ನುವ ಜೀವನದಲ್ಲಿ
ಈವು ಮೂರು ಯಿರುವ ಸಂಸಾರ
ಎಂಬ ಮನೆಯಲ್ಲಿ
ಬದುಕಿ ಬಾಳಬೇಕು ಜೆಸ್ಟ್ ಮಾತ್ ಮಾತ್ತಲ್ಲಿ
-
ಬೆತ್ತಲೆ ಪ್ರಪಂಚ
ತುಟ್ಟಿಗಳ ಮಿಲನ
ಸಂತಸದ ಸಂಕಲನ
ಕೈ ತಪ್ಪಿದ ಮನ
ಹೆಚ್ಚಿಸಿದೆ ಸಂಚಲನ
ನಾಚಿಕೆಯ ಚುಂಬನ
ನೀಡಲು ರೋಮಾಂಚನ
ನೋಡುತ ನಯನ
ಹೃದಯವು ಪಾವನ
ಮನಸಿದು ಕಾನನ
ತುಂಬಿದೆ ಮೈಮನ
-
R....ಮನಸ್ಸು ಅದೆಷ್ಟು ಬಾರಿ ಚಡಪಡಿಸಿತು
ನಿನ್ನ ನೆನಪಲಿ ಹೇಗೇ ಹೇಳಲಿ
ಹೇಳು ಬರಿ ಮಾತಲ್ಲಿ...
....ಎದೆ ಒಳಗೆ ಒಲವಿದ್ದರೂ
ಕೊಡ ಚೂರು ಇರದಂತೆ
ಚಂದ ನಟಿಸುವೆಯಲ್ಲ ಏಕೆ...P
-
ಇನ್ನ ಮುಂದೆ ನಮ್ಮ ಬಗ್ಗೆ ಯಾರು
ಎನೆ ತಿಳಿದು ಕೊಂಡರು
ನಾವು" ನಿಮ್ಮ ಅಪ್ಪನ ಆನಿಗೊ"
ಬೇಜಾರ ಮಾಡಿಕೊಳ್ಳುವುದಿಲ್ಲ
ಯಾಕೆಅಂದರೆ"
ನಮಗು ಈ ಬೇಜಾರಿಗೂ ಸ್ವಲ್ಪ್ ಆಗಿಬರಲ್ಲ
🤪🤪🤪
-
ಕೊಂಚ ಕೊಂದು ಬಿಡು
ನಿನ್ನ ಕಣ್ಣಲೇ ನನ್ನನು..
ಬಾಚಿ ತಬ್ಬಿಬಿಡು
ನಾ ಇನ್ನೇನು ಕೇಳೇನು...
ಹಗಲಲು ನಿಂದೆ ಕನವರಿಕೆ....
ನನ್ನ ರಾಘ❣️
ಕವಿತೆ ಕವಿತೆ ನೀನೇಕೆ ಪದಗಳಲಿ
ಕುಳಿತೆ..ಅವಳ್ರಾಘ❣️-
ಇಷ್ಟೇ ಅಲ್ಲ ಇನ್ನೂ ದೂರ
ಹೋಗುವ ಅಸೆ ಬೈಕಿನಲ್ಲಿ
ಎಷ್ಟು ದೂರವಾದರು ಸರಿಯೇ..✨️
ಸಾಗುವೆ ಬುಲೆಟ್ ಮೇಲೆ
ನೀನು ನನ್ನ ಜೊತೆ ಬರುವೇ
ಹೇಳು ಗೆಳತಿ.... 😏-
ಶಿಸ್ತಾಗಿ ಇದ್ದ
ಈ ಹೃದಯ..
ಸುಸ್ತಾಗಿ ಹೋದ
ಈ ಕಥೆಯ....
ನಾಯಕಿ ನೀ
ದಡವೆ ತಲುಪದ
ದೋಣಿ ನಾನು
ನೀನು ಇರದೇ.
-