ನೂರು ಕನಸ ಹೆಗಲೇರಿಸಿಕೊಂಡ
ತಾಯಿ ಎಂಬ ಹುಚ್ಚು ಮನಸು..
{✍️👇}-
If you see through my eyes,
you can see a different world
hidden in your eyes.-
ಎರಡು ಸಾವಿರದೈನೂರರ ಅಭಿನಂದನೆಗಳು ಅಕ್ಷು
ೲೲ◆◆ೲೲ◆◆ೲೲ◆◆ೲೲ◆◆ೲೲ◆◆ೲೲ
ಭಾವ ಬುತ್ತಿಯಲಿ ಬರಹ ಹೊತ್ತು ನಿಂದವಳು
ಚಂದ್ರಿಕೆಯ ಚೆಲುವಿಗೂ ಸೊಗಸಿನವಳು
ಅಂದದರಮನೆಯ ಅನುಜೆ
ಚೆಂದದ ಪದಗಳ ವಾರಿಜೆ
ೲೲ◆◆ೲೲ◆◆ೲೲ◆◆ೲೲ◆◆ೲೲ◆◆ೲೲ
ಮುತ್ತಿನಂತೆ ಪದಗಳ ಪೋಣಿಸುವ ಮಲ್ಲಿಗೆ
ಸೊಗಸಿನ ಸಹಯೋಗವಿಯ್ಯುವ ಸಂಪಿಗೆಯ ಸೋಗೆ
ನಿದಿರೆಗೂ ಮತ್ತೇರಿಸುವ ಮಾಟಗಾತಿ
ಕನಸಿಗೂ ಹಾದಿತಪ್ಪೀತು ಇದ್ದರೆ ಇವಳ ಜೊತಿ
ೲೲ◆◆ೲೲ◆◆ೲೲ◆◆ೲೲ◆◆ೲೲ◆◆ೲೲ
ಪದಗಳಿಗೂ ರಮಿಸುವ ಮನೋಹರಿ
ಸಾಲುಗಳ ಜೊತೆ ತುಂಟಾಟವಾಡುವ ಸಹೋದರಿ
ವಿರಹಕೆ ಬೆರಗು ಮೂಡಿಸುವ ಬರಹಗಾರ್ತಿ
ಸರಸದೊಳು ತುಂಬುತ ಸಕ್ಕರೆಯ ಸಂಪ್ರೀತಿ
ೲೲ◆◆ೲೲ◆◆ೲೲ◆◆ೲೲ◆◆ೲೲ◆◆ೲೲ
ಮಮತೆ ತೋರುವಲ್ಲಿವಳು ಆತ್ಮೀಯಳು
ಅತಿಶಯವೇನಿದೆ ಅಕ್ಷಿಯ ಹೊಗಳಲು
ಉಷೆಯ ಮನದೊಳು ಒಲವಿನಲಚ್ಚಾದವಳ
ನವನವೀನ ಕವಿತೆಯ ನೇಕಾರಳ
ಉತ್ಸುಕವಾಗಿದೆ ಮನದುಂಬಿ ಹರಸಲು
ಅಭಿನಂದನೆಗಳು◆ೲ◆ಅಭಿನಂದನೆಗಳು◆ೲ◆ ಅಭಿನಂದನೆಗಳು-
ಅರಿಯದೆ ಬಂದವಳು
ಆದ್ರು ತಿಳಿದುಕೊಳ್ಳುವ ಆಸೆಯ
ಹೊತ್ತು ತಂದವಳು
ಬರಹಗಳ ಓದುತ್ತಾ ನೋಡುತ್ತಾ
ಕಲಿಕೆಯ ಹಾದಿಯಲ್ಲಿ ಕಲಿಯುತ್ತಾ
ತಿಳಿದುದ್ದ ತಿಳಿಸುತ್ತಾ
ಹೊರಟ ಯಾನದಲ್ಲಿ
ನಾ ಕಂಡಿದ್ದು ಸಹೃದಯಿ
ಮನಸಿಗರನ್ನು
ಆ ಮನಸುಗಳ ಪ್ರೋತ್ಸಾಹದಲ್ಲಿ
ರೂಪಿತಗೊಂಡವು
2500 ಬರಹಗಳು
ತುಂಬು ಹೃದಯದ ಧನ್ಯವಾದಗಳು
ಪ್ರೋತ್ಸಾಹ ನೀಡಿದ ಎಲ್ಲ
ಸಹೃದಯಿ ಬಾಂಧವರಿಗೆ...
-
I came to know that I've crossed 2500+ quotes..🥺oh woww what a journey..!!😍thanks everyone and YQ team for giving me such a beautiful platform to express myself and writer inside me..!! thanks to my all fellow writers and readers who always encourages me to pen something new and lastly my life to show me real face everyday which provides me good stuff to ink here..!!
Good number reached..2525..!! accidentally checked it..😁🥰💟✍️🙌🤗🙏
आपका अपना मी शब्दसखा ✍️🥰🙏-