QUOTES ON #ವಿಜಯದಶಮಿ

#ವಿಜಯದಶಮಿ quotes

Trending | Latest

ಸತ್ಯ-ಅಸತ್ಯಗಳ ಕಾಳಗದಲ್ಲಿ ಸತ್ಯ ಜಯಿಸಲಿ
ಶಾಂತಿ-ಅಶಾಂತಿಯ ತಾಕಲಾಟದಲ್ಲಿ
ಶಾಂತಿ ನೆಲೆಸಲಿ
-✍️ರತ್ನರಾಯಮಲ್ಲ

-


15 OCT 2021 AT 21:00

ಹಣೆ ಬರಹವೆಂಬ ಆಯುಧವಿಡಿದು
ವಿಧಿ ಬರೆಯುವ ಲಿಪಿಯ
ಓದಿ ತಿದ್ದುವ ಕಾಯಕ ಆ ದೇವತೆಗಳಿಗೂ
ಅಸಾಧ್ಯವಾದ ಕೆಲಸ
ಆ ವಿಧಿಯ ನಿಂದಿಸದೆ ತಮ್ಮ ತಮ್ಮ
ಕಾಯಕವ ಬಿಡದೆ ಮಾಡು
ಯಶಸ್ವಿ ಎಂಬ ಕಿರೀಟ ನಿನ್ನ
ಶಿರವನ್ನೇ ಅರಸಿ ಬರುತ್ತದೆ.....

-


24 OCT 2020 AT 23:31

ಹೂಗಳ ಹೆಕ್ಕಿತಂದು ಮಾಲೆ
ಮಾಡಿಹಾಕುವೆ,
ಅರಿಶಿನ ಹಚ್ಚಿ ಅಭ್ಯಂಜನ
ಮಾಡಿಸುವೆ,
ಕಾಡಿಗೆ ತೀಡಿದ ಆ ಕಂಗಳಿಗೆ
ದೃಷ್ಟಿಯ ತೆಗೆಯುವೆ,
ಆ ಹೊಳೆಯುವ ನತ್ತಿನ
ಬೆಳಕಲೆ ನಾ ಜೀವಿಸುವೆ,
ಪ್ರತಿ ಬಾರಿ ನಿನ್ಮಡಿಲಲೆ
ಮತ್ತೆ ಮತ್ತೆ ಜನ್ಮಿಸುವೆ,
ತುಸುವೆ ನಿನ್ನೊಳಗಿನ ಸ್ಥಿರತೆಯ
ಹಸ್ತಾಂತರಿಸು ಮಾತೆ,
ನೀಡೆನಗೆ ನಿನ್ನ ಮಮತೆಯ ಒರತೆ.

-



🌿🌿 ಬನ್ನಿ ಬಂಗಾರವಾಗಲಿ 🌿🌿
🤲 ಬನ್ನಿ ಕೊಡುವವರು ಬಂಗಾರದ ಮನುಷ್ಯರು 🤲
🙌 ಬನ್ನಿ ತೆಗೆದುಕೊಳ್ಳುವವರು ಬಂಗಾರದ ಮನಸುಳ್ಳವರು 🙌
🤝 ಇಂತಹ ಬನ್ನಿ ಬಂಗಾರವಾಗಲಿ ಪ್ರೀತಿ ಪವಿತ್ರವಾಗಿರಲಿ 🤝
💝 ಮನಸ್ಸು ಮಲ್ಲಿಗೆಯಾಗಿರಲಿ ನಮ್ಮ ನಿಮ್ಮ ಸ್ನೇಹ ಚಿರಕಾಲವಿರಲಿ 💝
🎉 ನಾವು ನೀವು ಜೀವನಪೂರ್ತಿ ಬಂಗಾರದ ಹಾಗೇ ಇರೋಣ 🎉

-


12 OCT 2024 AT 17:53

ಆತ್ಮೀಯ ಬಂಧು ಮಿತ್ರರೆ...🙏💕🌹
ವಿಜಯ ದಶಮಿಯ ಹಾರ್ದಿಕ ಶುಭಾಶಯಗಳು
Happy Dasara to all...💐🎁💝
ತಮಗೂ ಹಾಗೂ ತಮ್ಮ ಕುಟುಂಬದ ಸರ್ವರಿಗೂ ಶುಭವಾಗಲೆಂದು ದೇವಿಮಾತಾ ಶ್ರೀ ದುರ್ಗಾ ಪರಮೇಶ್ವರಿಯಲ್ಲಿ ಪ್ರಾರ್ಥಸುವೆ...🙏💐🙏💐

-



ಓಂ ಸರ್ವ ಮಂಗಳ ಮಾಂಗಲ್ಯೇ
ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಿಕೇ ಗೌರಿ ನಾರಾಯಣಿ ನಮೋಸ್ತುತೇ.

ಎಲ್ಲರಿಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.🎉🔱💐 ಎಲ್ಲರಿಗೂ ಆ ದೇವಿಯು ಒಳಿತು ಮಾಡಲಿ.🤲

-



ವಿಜಯದಶಮಿ ದಸರ ಹಬ್ಬದ ಶುಭಾಶಯಗಳು..
ತಮ್ಮ ಬಾಳು ಬನ್ನಿಯಂತೆ ಬಂಗಾರವಾಗಲಿ,
ಸುಖ, ಶಾಂತಿ ಹಾಗೂ ನೆಮ್ಮದಿ ನಿಮ್ಮದಾಗಲಿ...
ಶುಭೋದಯ 🌷🌷

-


15 OCT 2021 AT 8:57

ಸುಖ ಸೌಭಾಗ್ಯ‌ಆನಂದದಾಯಿನೀ
ಶ್ರೀಮಾತಾ ತವ ಕಾರುಣ್ಯಾ ದಾಯಿನೀ
ಅನುಗ್ರಹಿಸಿ ಹರಸು ಸದಾ ಮಮ ಜನ್ಮ ಜನ್ಮನೀ,
ಹೇ ಜಗದ್ ಜನನೀ..

ಕರು,ತರುಗಳನ್ನು ಕಾಪಾಡಿ
ಕರುಣೆ ತೋರು ಕಾಳಿಮಾತೆ
ಶ್ರೀಮಾತಾ ಶ್ರೀ ತ್ರಿಪುರಸುಂದರೀ
ಶ್ರೀ ಚಾಮುಂಡೇಶ್ವರಿ
ತ್ರಿಪುರ ಸೌಂಹಾರಿಣಿ ಸಿಂಹ ವಾಹಿನಿ
ಶಿರಸಾ ನಮಾಮಿ..🙏🏻

-



ಬನ್ನಿ ಸಾಗೋಣ
ಮನೆ ಮನೆಗೂ ಹೋಗೋಣ
ಬನ್ನಿ ಬಂಗಾರವ ಹಂಚೋಣ
ಹಬ್ಬವ ಸಂಭ್ರಮದಿ ಆಚರಿಸೋಣ
ಎಲ್ಲರಿಗೂ ಶುಭವನ್ನು ಕೋರೋಣ
ಆ ತಾಯಿ ತುಳಜಾ ಭವಾನಿ ಎಲ್ಲರಿಗೂ
ಸುಖ ಶಾಂತಿ ನೆಮ್ಮದಿಯ ಕೊಟ್ಟು ಆರೋಗ್ಯವಂತರಾಗಿರಿಸಲಿ
ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು

-


12 OCT 2024 AT 19:16

ಎಲ್ಲಾದಕ್ಕೂ ಒಂದು ಅಂತ್ಯವಿದೆ.
ಅಸುರರ ಅಟ್ಟಹಾಸಕ್ಕೆ ಅಂತ್ಯವಿದೆ,
ಕೊನೆಗೆ ಧರ್ಮವು ಗೆಲ್ಲಲಿದೆ...

ದುಷ್ಟರನ್ನು ಶಿಕ್ಷಿಸು, ಶಿಷ್ಟರನ್ನು ರಕ್ಷಿಸು.‌‌..‌
ಜೈ ಭವಾನಿ...🙏

-