Shweta Kollur   (Shweta kollur)
176 Followers · 63 Following

read more
Joined 20 July 2023


read more
Joined 20 July 2023
26 APR AT 20:37

"ಸಮಯ ಬದಲಿಸಿದೆ ನಿನ್ನನ್ನು ,
ಸಮಯ ಬದಲಾಗಲಿದೆ ಇನ್ನು..."

-


19 APR AT 15:06

ಕೈ...
ಕೈ ತುತ್ತು ತಿನ್ನಿಸಿದರು,
ಕೈ ಹಿಡಿದು ನಡೆಸಿದರು,
ಕೈ ಬಿಟ್ಟು ಹೋದರು...

-


10 APR AT 19:59

"Make a decision , Take a action."

-


10 APR AT 19:54

ನೀರಿಕ್ಷೆಗಳು ನಿರಾಸೆ ತಂದಾಗ...
ನಂಬಿಕೆ ಬಲವಾದ ಪೆಟ್ಟು ಬಿದ್ದಾಗ...
ಬದುಕಿನ ಭರವಸೆ ಬುಡಮೇಲು ಆದಾಗ...

-


10 APR AT 19:47

ನೀನಿಲ್ಲದೆ...

-


22 MAR AT 18:14

ಕಾಲದ ಜೊತೆಗೆ ,
ಕಾಲಕ್ಕೆ ತಕ್ಕಂತೆ ..
ಕಾಲದಂತೆ ವೇಗವಾಗಿ,
ಕಾಲದ ಜೊತೆಗೆ
ಹೆಜ್ಜೆಯ ಹಾಕಲೇಬೇಕು .

-


22 MAR AT 18:07

ನನ್ನ ...
ನೋವಿಗೂ, ನಗುವಿಗೂ,
ನಿನ್ನ ನೆನಪೇ ಕಾರಣ...

-


15 MAR AT 8:48

ಕಾಲ ಸರಿಯುತಿದೆ,
ಕಣ್ಣಿಗೆ ಕಾಣದಂತೆ,
ಕಣ್ರೆಪ್ಪೆ ಬಡಿಯುವಂತೆ...
ವೇಗವಾಗಿ ಗಾಳಿಯಂತೆ,
ಹಿಡಿಯಲು ಆಗದಂತೆ ...

-


26 FEB AT 10:28

ಶ್ವೇತಾ ಶಿವ ಭಕ್ತೆ...
ಆ ಶಿವನೇ ಶ್ರೀರಕ್ಷೆ...

-


25 FEB AT 20:44

ಮನದ ನೆನಪುಗಳೆ...
ಕಾಡುವ ಕಾಲ ಬಂದಾಗ,
ಮನದಲ್ಲಿರುವ ಪ್ರಶ್ನೆಗಳಿಗೆಲ್ಲಿದೆ ಉತ್ತರ...

-


Fetching Shweta Kollur Quotes