.....
-
ಪದ್ಮರಾಗ
(ಪಲ್ಲವಿ ಚೆನ್ನಬಸಪ್ಪ✍)
1.8k Followers · 250 Following
ಏಳು ಬೀಳುಗಳ ಅಂತರವಿರದ ಅನಂತದ ಮಡಿಲ ಅರಸಿ ಹೊರಟವಳು...
❤ಹರ ಹರ ಮಹಾದೇವ❤
#gramophoneಗಾನ
#ಪ್ರೇಮಂ_ಪೂಜ್... read more
❤ಹರ ಹರ ಮಹಾದೇವ❤
#gramophoneಗಾನ
#ಪ್ರೇಮಂ_ಪೂಜ್... read more
Joined 13 November 2018
31 JAN AT 22:49
ಅಂತೆಯೇ ಮನದ ಆಲೋಚನೆಗಳು..!
ಹರಿಸುವ ದಿಕ್ಕಿನ ಆಯ್ಕೆ
ಬದುಕು ಹಸಿರೋ, ಕೆಸರೋ ನಿರ್ಧರಿಸುತ್ತದೆ.!!-
14 JAN AT 12:58
ಎಳ್ಳು ಬೆಲ್ಲಗಳಂತೆ ಏಳು ಬೀಳುಗಳೂ ಇರಲಿ.., ಸಿಹಿಕಹಿಯ ಹದವಾದ ಮಿಶ್ರಣ ಬದುಕನ್ನು ಚೆಂದದ ಸುಗ್ಗಿಯಾಗಿಸಲಿ..!
ಶುಭಸಂಕ್ರಮಣ ಎಲ್ಲರ ಮನಗಳನ್ನು ಸಮೃದ್ಧಗೊಳಿಸಲಿ
ಹಬ್ಬದ ಶುಭಾಶಯಗಳು ☘️-
29 OCT 2024 AT 22:32
ಬದಲಾಗೋ ಅವಕಾಶವ ಬದುಕು ಎಲ್ಲರಿಗೂ ಕೊಡುತ್ತದೆ..
ಕೆಲವರು ನದಿಯಂತೆ ಮುಂದಕ್ಕೆ ಹರಿದು ಶುದ್ಧರಾದರೆ, ಹಲವರು ನಿಂತಲ್ಲೇ ಕೊಳೆತು ಕೆಸರಾಗುತ್ತಾರೆ..! ಹರಿದವರ ಬಗ್ಗೆ ದೂರುತ್ತಲೇ ಒಣಗುತ್ತಾರೆ..!
" ಬದಲಾವಣೆ ಜಗದ ನಿಯಮ " ಮರೆತುಬಿಡುತ್ತಾರೆ ;-
22 OCT 2024 AT 21:05
ಆಂತರ್ಯದಲ್ಲೆಲ್ಲೋ ಗುಡುಗುವ ಸದ್ದು,
ದಿನಗಳು ಮಿಂಚಿನಂತೆ ಉರುಳುವಾಗ ಮೋಡಗಟ್ಟಿದ ಕನಸುಗಳು, ಕಣ್ಣ ತೇವ ಮಳೆಯಾದ ಸೂಚನೆ... ಎಲ್ಲದರೊಟ್ಟಿಗೆ ನಿಲ್ಲದೆ ಸಾಗುವ ನಿತ್ಯ ನಿರಂತರ ಬದುಕಿಗೆ ಎಲ್ಲಿದೆ ಕೊನೆ..?-