कितीदा नव्याने तुला आठवावे...
-
ಮುದ್ದು😍 ಮನಸು❤️
(Poo..✍💕🎭)
574 Followers · 102 Following
ಭಾವ ಜೀವಿ.., ತಾಯಿಯ ಹೆಚ್ಚು ಇಷ್ಟ ಪಡುವ, ಪ್ರೀತಿಸುವ ಮತ್ತು ನಂಬುವ ಅಮ್ಮನ ಮುದ್ದು ಮಗಳು ನಾನು... ಕಾರಣವಿ... read more
Joined 13 June 2019
21 OCT 2024 AT 12:05
ಮಾತು ಮಾತಲ್ಲೇ ಮನ ಒಲಿಸೋ ಮಂದಾಕಿಣಿ ಅವಳು,
ಕಣ್ಣ ಸನ್ನೆಯಲ್ಲೆ ಮೈ ಮರೆಸೋ ಮಾಯಾವಿ ಅವನು.!-
22 JUN 2024 AT 12:08
ಬರಿದಾಗಿದೆ ಬಾಳು ಬರೀ ನೋವನ್ನುಂಡು
ಕಂಡ ಕನಸೇ ಬೇರೆ ನಡಿತೀರೋ ವಾಸ್ತವವೇ ಬೇರೆ💫-
30 APR 2023 AT 19:58
ಇರಲಿ ಮತ್ತೊಮ್ಮೆ ನಕ್ಕು
ಬಿಡು ಮನವೇ..,
ನೋವನುಂಡಿ ಅಳುವವರಿಗೇನು
ಕಮ್ಮಿ ಇಲ್ಲ ಈ ಜಗದಲ್ಲಿ..!
-
5 MAR 2023 AT 15:42
ಕನಸಲ್ಲೂ ಕನವರಿಸೋ ನೆನಪೇ ನೀನು
ಕಲ್ಪನೆಗೂ ಮೀರಿದ ನಿನ್ನ ಒಲವ ಮರೆತು ಇರಬಲ್ಲೇನೆ ನಾನು-
14 FEB 2023 AT 16:39
ಅವರ ಅವರ
#ಅವಶ್ಯಕತೆಗೆ
ತಕ್ಕಂತೆ ಅವರಿಗೇ ಬೇಕಾದ ಕೆಲಸ ನಮ್ಮಿಂದ ಆಗುತ್ತೆ ಅನ್ನೋದಾದ್ರೆ ಎಲ್ಲರಿಗೂ ನಾವು
#ತುಂಬಾಬೇಕಾದವರೇ....!-
13 JAN 2023 AT 21:15
ಬದುಕಲ್ಲಿ ಬರೋ ಕಷ್ಟಗಳ ಅನುಭವದ ಪಾಠಗಳಿಗಿಂತ
ಮತ್ತಾವ ಶಾಲಾ ಕಾಲೇಜಿನ ಪಾಠಗಳಿಲ್ಲ-