QUOTES ON #ಬುದ್ದಿವಂತ

#ಬುದ್ದಿವಂತ quotes

Trending | Latest

ಹಣವಂತನಾಗಬೇಕಾದರೆ
ಬುದ್ದಿವಂತ ನಾಗು
ಅದರದ್ದೇ ರೀತಿ ನೀತಿಯನ್ನು
ಮೀರದಂತೆ ನ್ಯಾಯ
ಮಾರ್ಗದಲ್ಲಿ ಸಾಗು
ಒಳ್ಳೆಯ ಗುಣವಂತನಾಗಬೇಕಾದರೆ
ಸಜ್ಜನರ ಸಹವಾಸದಲಿ
ಹೃದಯವಂತಿಕೆ ಇರುವವರ
ಜೊತೆ ಬೆರೆತು,
ದುರಾಸೆಯ ಬದುಕಿಗೆ
ಬಲಿಯಾಗದಂತೆ
ಮನಸನ್ನುಯಾವಾಗಲು
ಶುಚಿಯಾಗಿರಿಸು...

-



ನಮ್ಮ ಮುಂದೆ ದಡ್ಡರಂತೆ ನೂರಾರು
ಪ್ರಶ್ನೆಮಾಡುವರು ಅತಿ ಬುದ್ದಿವಂತರು ,
ಅವರು ಕೇಳುವ ಪ್ರಶ್ನೆಗೆ ಉತ್ತರ ಹುಡುಕುತ್ತಾ
ನಾವು ದಡ್ಡರಾಗೇ ಉಳಿಯುವೆವು....

-


6 MAR 2020 AT 17:28

ತಪ್ಪು ಮಾಡುವುದು ಸಹಜ
ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ಮುಂದೆ ಸಾಗುವನು ಬುದ್ದಿವಂತ.
ಮಾಡಿದ ತಪ್ಪನ್ನು ಒಪ್ಪಿಕೊಳ್ಳದೆ ವಾದಿಸುವವನು ಮೂರ್ಖ

-



ದೇವರ ನಂಬೋ ಹುಚ್ಚರ ಸಂತೆಯಲ್ಲಿ
ನಾಲ್ಕು ಕಾಸು ಸಂಪಾದನೆ ಮಾಡಿಕೊಳ್ಳೋನೇ ಬುದ್ದಿವಂತ.

-



'ಆಲೋಚನೆ' ಎನ್ನುವುದು ಮನುಷ್ಯನಿಗೆ
ಶಕ್ತಿಯಾಗಬೇಕೆ ಹೊರತು ದೌರ್ಬಲ್ಯವಲ್ಲ
'ಬುದ್ದಿ' ಇದೆಯೆಂದು ಹಗಲಿರುಳು
ಯೋಚಿಸುತಿದ್ದರೆ 'ಬುದ್ಧಿವಂತ' ಎನ್ನಲಾಗದು.

-


21 NOV 2019 AT 9:04

ಅವಕಾಶದ ಆಕಾಶವೇ ಈ ಜಗ..
ಕೆಳಗೆ ಬಿಟ್ಟು ಮೇಲೆತ್ತಿ ನೋಡಲಿ ಮೊಗ..

-



3 ಬಾರಿ ಹೃದಯಕ್ಕೆ ಗಾಯ ಮಾಡಿದಾಕೆಗೆ ಅರ್ಪಣೆ
😄😄 ಗಾಯಿತ್ರಿ 😆😆

ಗಾಯಿ ನೀ ಮಾಡಿದ್ದೇ ಹೃದಯಕ್ಕೆ ಗಾಯ
ಯಾಕೇ.. ?ಅವಾಗ ಆವಗವಾಗನೀ ಮಾಯ
ನಿನ್ನ ಹುಡುಕುವುದೇ ನನಗೊಂದು ಕಾಯ
ತೋರಿಸಬಾರದೆ ನನ್ನ ಮೇಲೆ ದಯಾ
ಆದರೂ ನಿನ್ನ ಮೇಲಿನ ನನಗೆ ಹೆಚ್ಚು ವಿನಯ
ಇದ ಹೇಳಲು ನನಗೆ ಭಯ
ನೀ ಏಕೆ..? ಸುಮ್ಮನೆ ಕುಳಿತಿರುವೆ ಇದು ಯಾವ ನ್ಯಾಯ
ಬರೆಯದೆ ನೀ ಕುಳಿತಿರುವುದು ಅದು ದೊಡ್ಡ ಅನ್ಯಾಯ
ಪರಚಿ ಕೊಳ್ಳದಿರಲು ನಿನ್ನ ಹೃದಯ
ತಲೆಗೆ ಹುಳ ಬಿಡುವುದೇ ನನ್ನ ಕಾಯ 😂😂

ನಗೆ ಯ ಈಶ ನಾ ಕಡೆಯಿಂದ ಶುಭ ಮುಂಜಾನೆ 🙏

-


6 JUN 2019 AT 17:36

ಈ ಜಗತ್ತಿನಲ್ಲಿ ಎಲ್ಲರೂ ಬುದ್ದಿವಂತರೆ
ಆದರೆ
ಹೇಳುವವನೊಬ್ಬನ ಬಿಟ್ಟು!

-


22 SEP 2018 AT 16:12

ನಿನ್ನನ್ನು ನೀನು
ಬುದ್ದಿವಂತ ಅಂತಾ
ತಿಳ್ಕೊಕೊಳ್ಳೋದಲ್ಲ ತಪ್ಪು,
ಎದುರುಗಡೆ ಇರೋ
ಮನುಷ್ಯ ಮೂರ್ಖ
ಅಂತಾ ತಿಳ್ಕೊಳ್ಳೋದು
ಮಹಾತಪ್ಪು...

-


26 NOV 2019 AT 18:04

ಇತ್ತೀಚೆಗೆ ಸಮಾಜದಲ್ಲಿ ಬುದ್ದಿವಂತರಿಗಿಂತ ಅತೀಬುದ್ದಿವಂತರ ಸಂಖ್ಯೆ ಹೆಚ್ಚಾಗುತ್ತಿದೆ...

-