ರುದ್ರ 🔱ನಾಗ್ 👮🕵   (ಮಸಣದ ಕಾವಲುಗಾರ(AGNAV🔱.)
1.5k Followers · 767 Following

read more
Joined 5 February 2018


read more
Joined 5 February 2018

ಪುಸ್ತಕದ ಅಂಗಡಿಯಲ್ಲಿ ಜ್ಞಾನ ಮಾರಲಾಗುವುದಿಲ್ಲ
ನಿನ್ನ ಎಚ್ಚರಿಸುವ ಕರೆ ಘಂಟೆ ಮಾರಲ್ಪಡುತ್ತದೆ

-



ಕತ್ತಲು ಕಲಿಸುವಷ್ಟು
ಬೆಳಕು ಕಲಿಸದು

-



Un ತರ0ಗ
ಅ0ತರ0ಗ

-



1 ವರುಷದ ಸಬ್ಸ್ಕ್ರೈಬರ್ ಆಗಿದ್ದೀನಿ ಜನಗಳೆ
ಇನ್ ಮೇಲೆ ಬರೀತೀನಿ ಆಶೀರ್ವಾದ ಮಾಡಿ ಜನಗಳೇ

-



ನಿನ್ನ ಪ್ರೇಮಿಸುವೆ
ಎಂದಾದರೆ ನಿನ್ನಲ್ಲಿ ಇನ್ನೊಂದು ಇದೆ
ಎಂದರ್ಥ
ಪ್ರೇಮಿಸುವೆ ಎಂದರೆ
ನಾನು ನೀನು ಇಬ್ಬರು ಬೆರೆತಂತೆ ಹೇ ಪಾರ್ಥ.

-



ನಾನು ಇದ್ದರೆ ಅದು ಇರದು
ಅದು ಇದ್ದರೆ ನಾನು ಇರದು

-



ಸೋಲು ಮತ್ತು ಗೆಲುವಿನಲ್ಲಿ
ಅಹಂಕಾರ ಮಾತ್ರ ಜಯ ಸಾಧಿಸುವುದು ಅಂತ್ಯದಲ್ಲಿ

-




ಭಾವನೆಗಳನ್ನು ಬಂಡವಾಳ ಮಾಡಿಕೊಳ್ಳುವ
ದುಖಾನಿನಲ್ಲಿ
ಬಡ್ಡಿ ನೀಡುತ್ತ ನೀಡುತ್ತ ನೀ ಆಗಬೇಕು ಬಲಿ

-



ನಿನ್ನ ದನಿಗೆ ನನ್ನ ದನಿಯ
👇
ಭಾವಗೀತೆ.

-



ಭೋದಿಸುವವರು ಜಗದಲೆಲ್ಲ
ಅರಿಯುವ ಭೋದ ನಿನಗೆ ಬೇಕು ನಲ್ಲ

-


Fetching ರುದ್ರ 🔱ನಾಗ್ 👮🕵 Quotes