ತುಂಟಿಯ ತುಂಟ ಬರಹಗಳು
ನಗುವಿನ ಸರಮಾಲೆಗಳು
ಇದಕ್ಕೆಲ್ಲ ಕಾರಣ
ನಿಮ್ಮ ಆಶಿರ್ವಾದಗಳು-
28 OCT 2020 AT 12:45
ನಾನು ಸದ್ಯಕ್ಕೆ ಒಂಟಿ
ಆಗೋಣ ಅನ್ಕೊಂಡೆ ನಿಂಗೆ ಜಂಟಿ
ಗೊತ್ತಾದ್ಮೇಲೆ ನಿನೊಂದ್ಸ್ವಲ್ಪ ಜಗಳಗಂಟಿ
ನಾನಾದೆ ಮತ್ತೆ ಒಬ್ಬಂಟಿ!!!-
7 MAY 2020 AT 12:42
ನಿನ್ನ ತುಂಟ ಕಂಗಳಲ್ಲಿ ಬಂಧಿಯಾದೆನಲ್ಲೇ
ಹುಡುಗಿ,
ಇನ್ನು ನನಗೆ ಬಿಡುಗಡೆಯೆಲ್ಲಿ???-
28 OCT 2020 AT 12:20
ನಾನು ಸ್ವಲ್ಪ ತುಂಟಿ,🙈
ಆದರೂ ಜಗಳಗಂಟಿ.😁
ಆಗಿರುವೆ ಒಂಟಿ,😇
ಆಗಲಾರೆ ಜಂಟಿ.🙆
.....☆☆.....-
28 OCT 2020 AT 13:00
ನೀನು ತುಂಟಿ. ನಾನು
ಒಂಟಿ. ಇಬ್ಬರೂ
ಸೇರಿಕೊಂಡು. ಆಡೋಣ
ಬಾ ಸಂಸಾರದ
20 20 ಮ್ಯಾಚ್.-
5 NOV 2018 AT 22:44
ಸದ್ಯಕ್ಕೆ ನಾನು ಒಂಟಿ
ಬರ್ಬಾರ್ದಾ ಬದ್ಕಲ್ಲಿ ತುಂಟಿ
ಅವ್ಳ ಕೈಗೆ ಹಾಕುತ್ತಾ ಗೋರಂಟಿ
ಅವಳೊಲವ ಕಸಿವೆ ಗ್ಯಾರಂಟಿ-