ನಿನ್ನ ಪ್ರತಿಯೊಂದು ಹೆಜ್ಜೆಯಲ್ಲೂ
ನಿನ್ನ ಕಾಲಿನ ಗೆಜ್ಜೆಯಾಗಿರುವೆ 🥰-
Shruti Dafedar
(Shruti v d)
95 Followers · 21 Following
😍😍17/06/2000.... love my self.......🐹🐹🔥
Joined 2 July 2020
13 NOV 2024 AT 21:21
ಎಲ್ಲರ ದೃಷ್ಟಿ ಬೀಳುವಂತ ಬಣ್ಣ ಏನಿಲ್ಲಾ ಆದ್ರೂ🤪
ಸಿಂಪಲ್ ಡ್ರೆಸಲ್ಲೂ ಕಣ್ಣಸೆಳೆಯುವ ಕೃಷ್ಣನ ಬಣ್ಣದವನು
-
23 SEP 2024 AT 22:24
ಅವನೇನು ಸಾಹುಕಾರನಲ್ಲ,..
ಸರ್ವರೋಗ ತಜ್ಞನೂ ಅಲ್ಲ ..
ಸಿಂಪಲ ಲೈಪ್ನಲ್ಲಿ ಸೆಟ್ಟೆಲ್ಡ್ ಆಗಿರೋ ..
ಸದ್ಗುಣ ಸಂಪನ್ನ...😜🥰-
27 DEC 2022 AT 18:47
ಇಷ್ಟು ವರ್ಷಗಳಲ್ಲಿ ಬದಲಾದದ್ದು ತುಂಬಾ ಇದೆ❤️
ಆದರೆ ಬದಲಾಗದೆ
ಇರುವುದು ಒಂದೇ ಅವನ-ಮೇಲಿರುವ ಪ್ರೀತಿ❤️
G❤️S-