ಈ ಬೆಂಗ್ಳೂರ್ weather ಈ ಹುಡ್ಗೀರ್
mindset ಎರಡು ಒಂದೇ ಗುರು
ಕ್ಷಣಕ್ಕೊಮ್ಮೆ change ಆಗುತ್ತೆ-
OTHERWISE PURE ಕನ್ನಡಿಗ😎
Mob-7795104519
ಹರುಕು ಬಟ್ಟೆಯ ತಿರುಕ ದಿನದ
ಮಟ್ಟಿಗೆ ರಾಜನಾಗಿದ್ದ ಆ ರಾತ್ರಿ
ಕನಸಲ್ಲಿ,ಮತ್ತೆ ವಾಸ್ತವಕ್ಕೆ ಮರಳಿದ್ದು
ಮುಂಜಾವಿನ ಕೋಳಿ ಕೂಗಿದಾಗ.-
"ಮಾತು" ವ್ಯಕ್ತಿಯನ್ನ ಪ್ರತಿಬಿಂಬಿಸಿದರೆ
"ಮೌನ" ವ್ಯಕ್ತಿತ್ವವನ್ನ ಪ್ರತಿನಿಧಿಸುತ್ತದೆ.
-
ಯಾವ ವ್ಯಕ್ತಿ ಬಾಹ್ಯವಾಗಿ
ಗಲೀಜಾಗಿರ್ತಾನೋ ಆ ವ್ಯಕ್ತಿ
ಆಂತರಿಕವಾಗಿ ಸ್ವಚ್ಛವಾಗಿ ಇರ್ತಾನೆ.-
ಒಂದು ಚಿಕ್ಕ ಬೀಗ ಒಂದು
ದೊಡ್ಡ ಮನೆಯನ್ನ ಹೇಗೆ
ಕಾಯುತ್ತೋ ಹಾಗೆ ನಮ್ಮ
ಒಳ್ಳೆ ವ್ಯಕ್ತಿತ್ವ ನಮ್ಮ ಜೀವನ
ಪೂರ್ತಿ ನಮ್ಮನ್ನು ಕಾಯುತ್ತಿದೆ.-
ಅಲ್ಲೆಲ್ಲೋ ಹರಿದ ಹಾಳೆಗಳ ಚೂರುಗಳಲ್ಲಿ
ನನ್ನ ಒಂದಿಷ್ಟು ಪಡಪೋಶಿ ಭಾವಗಳು
ಇನ್ನೂ ಜೀವಂತವಾಗಿದೆ, ಸಾಧ್ಯವಾದರೆ ಆ
ಚೂರುಗಳನ್ನು ಜೋಡಿಸುವ ಕಿರು
ಸಾಹಸವೊಂದನ್ನು ಮಾಡಿನೋಡು ಬಹುಶಃ ಈ
ಕಡು ಮೌನವು ಮತಿಗಿಳಿಯುತ್ತೆ,ನಿಮ್ಮನೆ ಹಿತ್ತಲಿನ
ತಾವರೆ ಗಿಡಕ್ಕೆ ಮುಂಗಾರು ನೀರೆರೆದಂತೆ..-
ನಾವು ನಮ್ಮನ್ನು ಯಾರಿಗೂ ಅರ್ಥೈಸುವ ಪ್ರಯತ್ನ ಮಾಡ್ಬಾರ್ದು.ಹೂ ಯಾರಿಚ್ಚೆಗಾಗಿಯೋ ಅರಳುವುದಿಲ್ಲ ಆದರೂ ತನ್ನ ಸುವಾಸನೆಯನ್ನು ಎಲ್ಲೆಡೆ ಪಸರಿಸುತ್ತದೆ, ಅದು ತನ್ನಿರುವಿಕೆಯ ತೋರ್ಪಡಿಕೆಗಾಗಿ ಅಲ್ಲ.ಸುವಾಸನೆ ಬೀರುವುದು ಹೂವಿನ ಸಹಜ ಗುಣ ಅಷ್ಟೇ,ಹಾಗೆ ನಮ್ಮ ವ್ಯಕ್ತಿತ್ವ ಕೂಡ,ನಮ್ಮ ವ್ಯಕ್ತಿತ್ವವನ್ನು ಎಲ್ಲರೂ ಒಪ್ಪಿಕೊಳ್ಳಬೇಕೆಂದೇನಿಲ್ಲ.ನಮ್ಮ ವ್ಯಕ್ತಿತ್ವ ನಮಗಿರಲಿ ಅಷ್ಟೇ.
-
ತುಸು ಹೆಚ್ಚಿದೆ ನಿನ್ನ ಸೇರುವ ತವಕ,
ಸೊಲ್ಲು,ಈಗಂತೂ ನಾ ಕಡು ಭಾವುಕ,
ಸೆಳೆತದ ಉಳಿ ಪೆಟ್ಟಿಗೆ,ಈ ತಿಳಿಸಂಜೆ ಸಾಕ್ಷಿ,
ಪುಡಿ ಆಸೆಗಳ ಪಟ್ಟಿಗೆ ಆ ಅವಳಿ ಜವಳಿ ಅಕ್ಷಿ,
ಬಿಡದೆ ಕಾಡುವಾಸೆ,ಮೂಗುತಿ ಮಾತು ಕೇಳಿ,
ಒಮ್ಮೆ ಮೌನ ಸರಿಸು ನನ್ನೆ ಸ್ಮರಿಸಿ,ನನ್ನ ಅರಸಿ.-
ಅವ್ಳು ಹಾಕೋದು high heels ಚಪ್ಲಿ
ಅವ್ಳೆಸ್ರು ಕರ್ಲಿ hairs ಕಮಲಿ
ನಮ್ಮನೆ ಬೀದಿಲಿ ಅವ್ಳದೆ ಹಾವ್ಳಿ
ಅದೆಷ್ಟು ಹುಡುಗರ ಹಾರ್ಟಲ್ಲಿ
30/40 ಸೈಟ್ ಮಾಡಿದ್ಲೊ ಆ ಕಳ್ಳಿ
ಕೊನೆಗೂ ಸಿಕ್ಕಿ ಬಿದ್ಲು ಹಗಲುಗನಸಲ್ಲಿ..-