ಕಾಡುವ ಸಾವಿರಾರು ನೆನಪು
ಸಿಗದೆ ಹೋದ ನೂರಾರು ಕನಸು
ಮರೆಯಲಾಗದ ಎಸ್ಟೋ ಮನಸ್ಸು
ಮರೆತಂತೆ ನಟಿಸಿ ಬದುಕುತ್ತಿರುವ ವಯಸ್ಸು!!!
-
ಮುಂಜಾನೆ ಸೂರ್ಯನೊಡನೆ
ಮುದ್ದಾಗಿ ಮೈಮರೆಯಲು
ಮೆಟ್ಟಿಲುಗಳ ಮೇಲೇರಿ
ಮಂಜಿನೊಡನೆ ಮಿಲನಗೊಳ್ಳಬೇಕು!!!-
ಅವಳು...?
ಪ್ರೀತಿಸುವಾಗ ಜಡಿಮಳೆ ಬಂದಹಾಗೆ.
ಕೋಪಗೊಂಡಾಗ ಪ್ರವಾಹ ಬಂದಹಾಗೆ.
ಮುನಿಸಿಕೊಂಡಾಗ ಬರಗಾಲ ಬಂದಹಾಗೆ!!!-
ಮುನ್ನೂರು ಕ್ವೋಟ್ಸನಾ ಒಡತಿ
ತುಂಬಾ ಮುದ್ದು ಮುದ್ದಾಗಿ ಬರೀತಿ
ಸದಾ ನಗು ನಗುತ್ತಾ ಇರುತ್ತಿ
ನಿನ್ನ ಬರವಣಿಗೆಯಲ್ಲಿ ಹೊಸತನ ಅಯ್ತಿ
ಹೀಗೆ ಬರೆಯುತ್ತ ಸಾಗುತ್ತಿ
ಅಂತ ನನಗೂ ತಿಳೀದಯ್ತಿ
ಅದಕ್ಕೆ ಹೇಳಲು ಬಂದೆ ಶುಭಾಶಯಗಳು ಗೆಳತಿ😍🥰-
ಇವರೇ ನಮ್ಮ ಸ್ಮೈಲಿ ಶೆಟ್ರು
ತಪ್ಪಿಲ್ದೆ ಬರೊಯೋದ ಹೇಳಿ ಕೊಟ್ರು
ನನ್ನ ಪೂರ್ಣ ಅಂತ ಕರಿಯೋ ಏಕೈಕ ವ್ಯಕ್ತಿ
ಬರಿಯೋಕೆ ತುಂಬುತಾರೆ ಅವಾಗವಾಗ ಶಕ್ತಿ
ನನಿಗೆ ಇವರೊಂತರ ಗುರುಗಳು
ಇವರ ಕವಿತೆ ನೋಡಿ ಕಲಿತೆ ಎಷ್ಟೋ ಕನ್ನಡ ಪದಗಳು
ಇವರ ಕವನಗಳಿಗೆ ಇವರೇ ಸರಿ ಸಾಟಿ
ಈಗೆ ಬರ್ಕೊಂಡು ಹೋಗಿ ಕೋಟಿ ಕೋಟಿ !!!-
ಮುದ್ದು ಹುಡುಗಿಗೆ ಉದ್ದ ಸೀರೆ ಉಡಿಸಿ
ಅವಳ ಹಣೆಮೇಲೆ ಸಿಂಧೂರವ ಬಿಡಿಸಿ
ನನ್ನ ಕಣ್ಣೊಳಗೆ ಅವಳ ಪ್ರತಿಬಿಂಬ ತುಂಬಿಸಿ
ಪ್ರತಿದಿನ ಅವಳನ್ನೇ ಮುದ್ದಿಸಿ
ಅವಳಿಗೆ ನನ್ನನ್ನೇ ಅರ್ಪಿಸಿ
ನಾನಾಗುವೆ ಅವಳ ಸನ್ಯಾಸಿ!!!-
ಸಾಕು ಪ್ರಾಣಿಗಳನ್ನ ಕಟ್ಟಿ ಹಾಕಿ "lockdown" ಮಾಡಿದ್ಯಾರು?
ಆ ಜಾತಿವರನ್ನ ಮುಟ್ಟ ಬಾರ್ದು ಈ ಜಾತಿ ಅವರನ್ನ ಮುಟ್ಟ ಬಾರ್ದು ಅಂತ "untouchability" ಮಾಡಿದ್ಯಾರು?
ಬೇರೆ ಎಲ್ಲಾ ಪ್ರಾಣಿಗಳ "freedom" ಕಿತ್ಕೊಂಡಿದ್ಯಾರು?
ಇದ್ದರೆಲ್ಲದರ ಪರಿಣಾಮವೇ ಈಗಿನ "Lockdown, Handwash & Mask"-