QUOTES ON #ಸಹಾಯ

#ಸಹಾಯ quotes

Trending | Latest

ಇನ್ನೊಬ್ಬರಿಗೆ ಯಾವತ್ತು
ಸಹಾಯ ಮಾಡಲು ಹಿಂಜರಿಯಬೇಡಿ
ಏಕೆಂದರೆ ನಿಮ್ಮ ಆ ಒಂದು ಪುಟ್ಟ ಸಹಾಯ
ಕೂಡ ಬೇರೆಯವರ ಜೀವನದಲ್ಲಿ ಒಂದು
ದೊಡ್ಡ ಬದಲಾವಣೆ ತರಬಹುದು..

-


23 APR 2021 AT 15:33

ನಿನ್ನ ಬಳಿಯಿರುವ ವಸ್ತು ನಿನಗೆ ಉಪಯೋಗಕೆ
ಬಾರದೇ ಇರಬಹುದು, ಆದರೇ
ಅದು ನಿನ್ನ ಸುತ್ತಮುತ್ತಲಿನ
ನಿನ್ನವರಿಗೆ ಆಸರೆಯಾಗಬಹುದು,
ಅಂತಹ ಸಂದರ್ಭ ನಿನ್ನ ಜೀವನದಲ್ಲಿ
ಸಂಭವಿಸಿದರೆ ಮರೆಯದೆ ಮನಸ್ಫೂರ್ತಿಯಾಗಿ
ಸಹಾಯ ಹಸ್ತಗಳ ನೀಡು,
ಮುಂದೊಂದು ದಿನ ನಿನ್ನ ಕಾಲಕ್ಕೆ
ಹಸ್ತಗಳ ರಾಶಿ ನಿನಗೆ ನೆರವಾಗುವವು.

-



ನಿಜ,
ನಮ್ಮ ಕೈಯಲ್ಲಿ ಸಾಧ್ಯವಾದರೆ ಮತ್ತೊಬ್ಬರಿಗೆ
ಸಹಾಯ ಮಾಡಬೇಕು ಅದುವೇ ದೊಡ್ಡ ಪುಣ್ಯದ ಕೆಲಸ ಅದು ಬಿಟ್ಟು ಕಾಲೆಳೆದು ಜಗಳಕ್ಕೆ ಹೋಗಬಾರದು ಅದುವೇ ದೊಡ್ಡ ಪಾಪದ ಕೆಲಸ
ಅದಕ್ಕಾಗಿ ಒಳ್ಳೆ ಮನಸ್ಸಿನಿಂದ ಇದ್ದುದರಲ್ಲೇ ಸ್ವಲ್ಪ ಸಹಾಯವನ್ನು ನೀಡುತ್ತಾ ಸದಾ ಖುಷಿಯಾಗಿರೋಣ ಇನ್ನೊಬ್ಬರ ಬಾಳಿಗೆ ಬೆಳಕಾಗಿರೋಣ.

-


19 MAY 2020 AT 11:04

ಇತರರಿಗೆ ನೀನ್ ಮಾಡಿದ ಸಹಾಯ ಮರೆತು ಹೋಗು,
ಆದ್ರೆ
ನಿನ್ಗೆ ಇತರರು ಮಾಡಿದ ಸಹಾಯ ಮಾತ್ರ ನಿದ್ರೆಯಲ್ಲೂ ಮರೆಯದಿರು*

-



ನಿಮ್ಮ ಕೈಲಾಗದಿದ್ದರೆ ಸುಮ್ಮನಿದ್ದುಬಿಡಿ.
ಆದರೆ ಬೇರೆಯವರ ಪರಿಸ್ಥಿತಿಯ ನೋಡಿ ಆಡಿಕೊಳ್ಳಬೇಡಿ.
ಕಾಲಚಕ್ರ ಒಂದೇ ರೀತಿ ಇರದು ನೋಡಿ.
ನಾಳೆ ನಿಮಗೂ ಸಹಾಯ ಬೇಡುವ ಸ್ಥಿತಿ ಬರಬಹುದು ಮರೆಯಬೇಡಿ.

-



ಸಹಾಯವ ಬೇಡುವವರಯ್ಯ
ತಮ್ಮ ಲಾಭ ನೋಡಿಕೊಂಡು...

ಸ್ವಾರ್ಥದ ಪ್ರೀತಿ ಮಾಡುವವರಯ್ಯ
ತಮ್ಮ ಆಸೆಗಳ ತಿಳಿದುಕೊಂಡು...

ಹಣವಿದ್ದಾಗ ಉರಿಯುವವರಯ್ಯ
ತಮ್ಮ ಶ್ರೀಮಂತಿಕೆಯ ತೋರಿಸಿಕೊಂಡು...

ಎಲ್ಲರ ಮುಂದೆ ನಗುವವರಯ್ಯ
ತಮ್ಮ ನೋವುಗಳ ಅರಿತುಕೊಂಡು...

-


29 JUN 2021 AT 20:46

ಇಲ್ಲಾಂದ್ರೆ
ಸಹಾಯ ಮಾಡಲು
ಮನಸ್ಸಿರುವವರಿಗೆ ಪ್ರೋತ್ಸಾಹಿಸಿ..
ಅದು ಬಿಟ್ಟು..
ಕಷ್ಟದಲ್ಲಿ ಇರುವವರ ಕಾಲೆಳೆಯುವ
ಕೆಲಸವ ಎಂದೂ ಮಾಡಿದಿರಿ..

-



ನನ್ನ ಗುರಿ ನನ್ನ ಹತ್ತಿರದಿಂದಲೇ
ಸುಳಿಯುತಿತ್ತು ದೋಸ್ತ..
ನಾನು ಮಾತ್ರ
ಇತರರಿಗೆ ದಾರಿ ತೋರಿಸುವುದರಲ್ಲಿ
ಕಳೆದು ಹೋಗಿದ್ದೆ ದೋಸ್ತ...

-



ಮಳೆ ಬಂದಾಗ ಒದ್ದೆಯಾಗಬಾರದೆಂದು ಛತ್ರಿಯ ಹಿಡಿದು ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವೆವು ಹಾಗೆ ಕಷ್ಟವೆಂದು ನಮ್ಮ ಬಳಿ ಓಡಿ ಬಂದವರನ್ನು ಸಹಾಯ ಮಾಡಿ ಅವರ ಕೈ ಹಿಡಿದು ನಡೆಸುವುದೂ ನಮ್ಮ ಧರ್ಮ.

-


2 MAY 2020 AT 14:55

ಕೆಲ್ಸ ಮಾಡಿ ಸಂಬಳ ಕೇಳಬಹುದು,
ಸಾಲ ಕೊಟ್ಟು ಬಡ್ಡಿ ಕೇಳಬಹುದು,
ಆದರೆ ಹೆಲ್ಪ್ ಮಾಡಿ ಥ್ಯಾಂಕ್ಸ್ ಕೇಳಬಾರದು*

-