ನಿಮ್ಮ ನಗುವಿನ ಕೀಲೀಕೈ
ನಿಮ್ಮದೇ ಆಗಿರಲಿ..
ಕಳೆದುಕೊಂಡು ಮತ್ತೊಬ್ಬರ ಕೈ
ಸೇರಿದಂತೆ ನೋಡಿಕೊಳ್ಳಿ..!!-
Pavithra Poojary
(khushijeeva)
1.1k Followers 0 Following
Joined 18 November 2019
10 JUN 2023 AT 11:55
10 JUN 2023 AT 11:48
"ಅತೀ" ಎನ್ನುವುದು
ನಿಮ್ಮನ್ನು
"ತಿಥಿ" ಎನ್ನುವ
ಯೋಚನೆವರೆಗೂ
ತಂದು ನಿಲ್ಲಿಸುವುದು...!!!-
6 NOV 2022 AT 21:49
ಬದಲಾಗಬೇಕು ಎಂದು ಕೊಂಡವರು ನೀವೆ ಎಂದ ಮೇಲೆ,,
ಬದಲಾವಣೆಯು ನಿಮ್ಮಿಂದಲೇ ಆಗಬೇಕು...-
6 NOV 2022 AT 13:31
ಬಣ್ಣ ಬಳಿಯ ಬೇಕಾಗಿರುವುದು
ಮನೆಯ ಗೋಡೆಗೋ ಇಲ್ಲ, ಮನೆಯವರ ಮನಸ್ಸಿನ
ಗೊಡೆಗೋ ತಿಳಿಯದಾಗಿದೆ...-
23 AUG 2022 AT 23:38
ಸಿಗದೇ ಇರುವುದಕ್ಕೆ ಕೊರಗದಿರು
ಸಿಗಲೇ ಬೇಕಾಗಿರುವುದು ಸಿಕ್ಕೇ ಸಿಗುವುದು.-
16 MAY 2022 AT 21:11
ನೀವು ನನ್ನ End ಮಾಡಿಲ್ಲ ಅಂದ್ರೆ
ನಾನೇ ನಿಮ್ಮನ್ನ The End ಮಾಡ್ತೀನಿ...!!
-