ಹುಟ್ಟು ಹಬ್ಬದ ಶುಭಾಶಯಗಳು ಮಾಲಾಶ್ರೀ ಟೀಚರ್ 🎂🍨🍧
_______________________________________________
ತೊಗರಿ ಕಣಜದ ನಿಷ್ಕಲ್ಮಶ ಮುಗ್ಧ ಮನಸ್ಸಿನ ಕುವರಿ 👧
ವೈಕ್ಯೂ ಕುಟುಂಬದ ಎಲ್ಲರ ನೆಚ್ಚಿನ ಸುಕುಮಾರಿ 🌟💫
ಅತ್ತ್ಯುತ್ತಮವಾದ ಚೆಂದ ಪ್ರಾಸ ಬದ್ಧ ಬರಹಗಳ ರಾಣಿ 👸🏻
ಅಕ್ಕರೆಯ ಮಾತುಗಳಿಂದ ಎಲ್ಲರ ಮನಸಲ್ಲಿ ಹೂಡಿದ್ದಾರೆ ಠಿಕಾಣಿ 💕
ಕಲ್ಲಿಗೂ ತೀವ್ರ ಮಾತುಗಳನ್ನು ಕಲಿಸುವ ಚಾಲಾಕಿ 👧
ನಿಮ್ಮೆಲ್ಲಾ ಬರಹಗಳು ಎಲ್ಲೆಡೆಯೂ ಸಿಡಿಯಲಿ ಪಟಾಕಿಯಂತೆ ✨💥
ಮಕ್ಕಳ ಜೀವನವನ್ನು ಬೆಳಗಿಸಲು ಹೊತ್ತ ನವ್ಯ ಕನಸು 🥰
ಎಲ್ಲರನ್ನು ಪ್ರೀತಿಯಿಂದ ಪ್ರೋತ್ಸಾಹಿಸುವ ಸಿಹಿ ಮನಸ್ಸು 😋
ನಿಮ್ಮೆಲ್ಲ ಕನಸುಗಳು ನನಸಾಗಲಿ , ಬಾಳು ಸಂತಸದಿಂದ ತುಂಬಿರಲಿ 🤗
ಬರಹದ ತೇರು ನಿಲ್ಲದೆ ಎಂದೆಂದಿಗೂ ಸಾಗುತಿರಲಿ 😊
ಕಷ್ಟ ಕಾರ್ಪಣ್ಯ ನಿಮ್ಮ ಹತ್ತಿರ ಬಾರದಿರಲಿ ಎಂದು ಆಶಿಸುತ್ತಾ
ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು ಟೀಚರ್ 🎂🍨🍧-
ಅ - ಅಕ್ಕರೆಯಿಂದ ಪದಗಳನ್ನು ಪೋಣಿಸಿ
ಕ್ಷ - ಕ್ಷಣ ಹೊತ್ತಿನಲ್ಲಿ ಕವನ ರಚಿಸುವ
ತಾ - ತಾರಾಮಂಡಲದಲ್ಲಿ ತುಂಬಾ ಪ್ರಕಾಶಮಾನವಾಗಿ
ಹೊಳೆಯುವ ತಾರೆ ನನ್ನ ಮುದ್ದು ಅಕ್ಕ 🌟 🌟
ಅಂದದ ಚೆಂದದ ಮನಸ್ಸಿನವರು ನಮ್ಮ ಅಕ್ಕ 💛💚
ಅತಿ ಚೆಂದವಾದ ಪ್ರೇಮ ಬರಹಗಳ ಒಡತಿ 💝💝
ಅನುದಿನ ಉತ್ತಮ ಪದಗಳನ್ನು ಜೋಡಿಸಿ
ಅತ್ತ್ಯುತ್ತಮವಾದ ಬರಹಗಳನ್ನು ನೀಡುವ ಚತುರೆ 👸🏻👸🏻
ಅಕ್ಕರೆಯ ಮಾತುಗಳಿಂದ ಎಲ್ಲರ ಮನ ಗೆದ್ದವರು ನಮ್ಮ ಅಕ್ಕ ❤️❤️
ನಿಸ್ವಾರ್ಥ ಮನಸ್ಸಿನಿಂದ ಪ್ರೋತ್ಸಾಹಿಸುವ ಸಾತ್ವಿಕ ಗುಣದವರು 💓💓
ತಾಯಿಯಷ್ಟೇ ನಿಷ್ಕಲ್ಮಶ ಪ್ರೀತಿ ತುಂಬಿದ ಹೃದಯ 💙💙
ನೇಸರನ ಕಿರಣದಂತೆ ಎಲ್ಲೆಡೆಯೂ ಪಸರಿಸಲಿ ತಮ್ಮ ಬರಹಗಳು 🤗🤗
ಜೀವನದ ಪಯಣ ಸುಗಮವಾಗಿರಲಿ , ಗೆಲುವು ಸದಾ ನಿಮ್ಮ ಜೊತೆಯಿರಲಿ ಅಕ್ಕು ❤️
ತಮ್ಮೆಲ್ಲಾ ಕನಸುಗಳು ನನಸಾಗಲಿ ಎಂದು ಆಶಿಸುತ್ತಾ 2400 ಬರಹಗಳ ಒಡತಿ
ಅಕ್ಷು ಅಕ್ಕನಿಗೆ ಪ್ರದ್ಯುಮ್ನನ ಪ್ರೀತಿ ಪೂರ್ವಕ ಅಭಿನಂದನೆಗಳು 💓💓💐💐-
ಸಂಬಂಧಗಳು ಗಾಜಿನ ಹಾಗೆ
ಒಮ್ಮೆ ಒಡೆದು ಹೋದರೆ ಮತ್ತೆ
ಅದನ್ನು ಸೇರಿಸುವುದಕ್ಕೆ ಆಗುವುದಿಲ್ಲ..
ಆದ್ದರಿಂದ ಸಂಬಂಧಗಳು ಒಡೆದು
ಹೋಗದಂತೆ ನೋಡಿಕೊಳ್ಳೋಣ..!!-
ಜೇಬು ಹಣದಿಂದ ತುಂಬಿರುವಾಗ ಎಲ್ಲರು ನಮ್ಮವರೇ
ಆದರೆ ಯಾವಾಗ ಅದೇ ಜೇಬಲ್ಲಿ ಹಣ ಇರುವುದಿಲ್ಲವೋ
ಆಗ ಎಲ್ಲರು ಒಬ್ಬೊಬ್ಬರಾಗಿ ದೂರ ಸರಿಯುತ್ತಾರೆ..!!-
ಒಂದು ವಸ್ತುವಿನ ಮಹತ್ವ
ಅದು ಕಳೆದು ಹೋದಾಗಲೇ
ಗೊತ್ತಾಗುವುದು..
ಅಲ್ಲಿಯವರೆಗೂ
ನಮಗೆ ಅದರ
ಅರಿವು ಕೂಡ
ಇರುವುದಿಲ್ಲ..!!-
3500 ಬರಹಗಳನ್ನು ಪೂರೈಸಿದ ಕಿರಣ್ ಸಾಗರ್ ಸರ್ ರವರಿಗೆ
ಅಭಿನಂದನಾ ಪತ್ರ 💐💐💐
_________________________________________
ಬಳ್ಳಾರಿ ಜಿಲ್ಲೆಯ ಸಂಡೂರಿನ ಪ್ರೀತಿಯ ಕುವರ 😊😊
ಅತ್ತ್ಯದ್ಭುತವಾದ ವಿಭಿನ್ನ ಬರಹಗಳ ಒಡೆಯ 👑👑
ಸಹಯೋಹಕ್ಕೆ ಆಹ್ವಾನಿಸಿದರೆ ಇವರು ಜಾದುಗಾರ
ಮನದ ಮಾತನ್ನು ಎರಡೇ ಸಾಲಿನಲ್ಲಿ ಹೇಳುವ ಚತುರ
ವೈಕ್ಯೂವಿನ ಎಲ್ಲರ ಪ್ರೀತಿಯ ಸಹೋದರ 🥰🥰
ಇನ್ನು ಹೆಚ್ಚು ಹೊರಹೊಮ್ಮಲಿ ಬರಹಗಳ ಮಹಾಪೂರ
ಮುಂಜಾನೆ ಕವನದಲ್ಲಿ ಪ್ರಕೃತಿ ಮಾತೆಯ ಸುಂದರ ವರ್ಣನೆ 👌🏻👌🏻
ತಮ್ಮ ಬದುಕಲ್ಲಿ ಇರಲಿ ಸದಾ ಆನಂದದ ಸಾಗರ 🤗🤗
ತಮ್ಮ ಎಲ್ಲ ಬರಹಗಳು ಹರಡಲಿ ಸೂರ್ಯನ ಕಿರಣದಂತೆ
ಎಲ್ಲರನ್ನು ಪ್ರೋತ್ಸಾಹಿಸುವ ಅತಿ ಚೆಂದವಾದ ಮನಸ್ಸನ್ನು
ಹೊಂದಿರುವ ಕಿರಣ್ ಸಾಗರ್ ಸರ್ ರವರಿಗೆ
ಪ್ರದ್ಯುಮ್ನನ ಪ್ರೀತಿಪೂರ್ವಕ ಅಭಿನಂದನೆಗಳು 💐💐💐-
2100 ಬರಹಗಳ ಒಡೆಯ ರವಿರಾಜ್ ಅಣ್ಣನಿಗೆ ಅಭಿನಂದನಾ ಪತ್ರ 💐💐
_____________________________________________
ಅತ್ತ್ಯುತ್ತಮವಾದ ಅರ್ಥಗರ್ಭಿತ ಬರಹಗಳ ಸರದಾರ 👑👑
ಕುಂದಾಪುರದ ಸಿಹಿ ಮನಸ್ಸನ್ನು ಹೊಂದಿರುವ ಪ್ರೀತಿಯ ಕುವರ
ಎರಡೇ ಸಾಲಿನಲ್ಲಿ ಜೀವನದ ಅರ್ಥವನ್ನು ತಿಳಿಸುವ ಚತುರ ✨✨
ವೈಕ್ಯೂವಿನ ಎಲ್ಲರ ಅಚ್ಚುಮೆಚ್ಚಿನ ಅಣ್ಣ 🥰🥰
ಎಲ್ಲರಿಗು ನಿಷ್ಕಲ್ಮಶ ಪ್ರೀತಿಯನ್ನು ಹಂಚುವ 💝💝
ದಿನದಾರಂಭಕ್ಕೊಂದು ಮುತ್ತಿನಂಥ ಮಾತು ಹೇಳುತ್ತಾ
ದಿನದ ಅಂತ್ಯಕ್ಕೆ ಉತ್ತಮ ಸಂದೇಶ ನೀಡುತ್ತಾ
ಎಲ್ಲರನ್ನು ಪ್ರೀತಿಯಿಂದ ಪ್ರೋತ್ಸಾಹಿಸುವ ರವಿರಾಜ್ ರವರಿಗೆ
ಪ್ರದ್ಯುಮ್ನನ ಪ್ರೀತಿ ಪೂರ್ವಕ ಅಭಿನಂದನೆಗಳು 💐💓
ನಿಮ್ಮಿಂದ ಇನ್ನು ಹೆಚ್ಚು ಬರಹಗಳು ಹೊರಹೊಮ್ಮಲಿ
ಮತ್ತು ನಿಮ್ಮ ಎಲ್ಲ ಕನಸುಗಳು ನನಸಾಗಲಿ ಎಂದು ಹೇಳುತ್ತಾ
ಮತ್ತೊಮ್ಮೆ ಹೃದಯ ಪೂರ್ವಕ ಅಭಿನಂದನೆಗಳು ಬ್ರದರ್ 💐💐🤗🤗-
ಅಂತ ಹೇಳಿಕೊಂಡು
ಬರ್ತಾನೆ ಇದ್ದೇವೆ ಆದರೆ
ಒಂದು ಸಾರಿ ಕೂಡ ಗೆದ್ದಿಲ್ಲ...
ಎಷ್ಟೇ ಬಾರಿ ಸೋತರು
ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆಯನ್ನು
ಎಂದೂ ಕಳೆದುಕೊಂಡಿಲ್ಲ ಮತ್ತು
ಗೆಲ್ಲಲೇಬೇಕೆಂಬ ಛಲ ನಮ್ಮಲ್ಲಿ
ಎಂದೂ ಕಡಿಮೆ ಆಗಿಲ್ಲ..
ಕಪ್ ಗೆದ್ದಿಲ್ಲ ಅಂದರೆ ಏನಂತೆ
ಸಾವಿರಾರು ಜನರ ಹೃದಯ ಗೆದ್ದಿದ್ದೇವಲ್ಲ..
ಅಷ್ಟು ಸಾಕು ಬಿಡಿ ಜೋಗಿ ಜೀ 😊😊-
ನಮಗೆಲ್ಲ ಪಾಠ ಹೇಳಿಕೊಡುವವರು ಟೀಚರ್
ತಪ್ಪು ಮಾಡಿದಾಗ ಇವರೇ ಸರಿಯಾದ preacher
ತರಗತಿಯಲ್ಲಿ ಕೊಡುತ್ತಾರೆ ಉದ್ದುದ್ದ ಲೆಕ್ಚರ್
ಇದೇ ಅವರ ಮುಖ್ಯವಾದ feature...
Read in caption 👇👇👇
-