QUOTES ON #ಬರುವೆ

#ಬರುವೆ quotes

Trending | Latest

ಕನಸುಗಳಿಗೆ
ಇಲ್ಲಾ ಜೀ
ಲಾಕ್ ಡೌನ್

-



ಬರಲೆ ನಾ
ನಿನ್ನ ಬಳಿ
ಕನಸುಗಳ
ಮಹಲು
ಹೊತ್ತು..!

-


9 APR 2020 AT 13:46

ಕಾಯಲೇ.? ನಾ
ನೀ ಬರುವ
ದಾರಿಯನು
ಆಸೆ ಕಂಗಳಲಿ
ನಿನ್ನದೇ
ಬಿಂಬವನಿತ್ತು..

-



ಬರಲೇ ನಾ
ನಿನ್ನ ಬಳಿ
ನಿನ್ನ ಕನಸುಗಳ
ನನಸಿನ ಮೂಟೆಯ
ಹೊತ್ತು..!

-



ಬರಲೆ ನಾ
ನಿನ್ನ ಬಳಿ
ನಗುತ
ನಗಿಸುವ
ಆಸೆಗಳ
ಹೊತ್ತು.

-



ಬರಲೆ ನಾ
ನಿನ್ನ ಬಳಿ
ಪ್ರೀತಿಯ
ಬುತ್ತಿಯ
ಹೊತ್ತು..

-


8 SEP 2021 AT 15:27

ಪ್ರತಿ ದಿನವೂ
ಕನಸಲಿ ಬರುವೆ
ಏನಿದರರ್ಥ!?

-



ಬರಲೇ ನಾ
ನಿನ್ನ ಬಳಿಗೆ
ಸ್ನೇಹದ
ಪಲ್ಲಕ್ಕಿ ಹೊತ್ತು

-


9 APR 2020 AT 15:18

ಹೋಗಲೆ ನಾ
ನಿನ್ನ ಒಲವಿನ
ಕನಸುಗಳ
ಮಹಲು
ಹೊತ್ತು..!

-



ಬರಲೆ
ನಾ ನಿನ್ನ ಬಳಿ
ಭಾವನೆಗಳ
ಭಂಡಾರ
ಹೊತ್ತು!

-