ಪರಿತಪಿಸುವ ಮುನ್ನ
ನಗುವೇ ಏಕೆ ಮೌನ
ಪ್ರತಿನಿಧಿಸುವ ಅಳಲಿಗು
ನಿನ್ನದೇ ದ್ಯಾನ,..-
ಅಮ್ಮು ವಿಶ್ವಕರ್ಮ
(ಅಮ್ಮು💞)
537 Followers · 463 Following
ಕೋಟಿ ದೇವರು ಸೇರಿದರು
ಸಾಟಿಯಾಗದ ದೇವರು ಅಮ್ಮ ಜನುಮದಾತೆ.
😍..ಅಮ್ಮ..😍
ನನ್ನ ಉಸಿರು ನಿನ್ನ ಮಮತೆ
ಪ್ರತಿ ಮನಸ... read more
ಸಾಟಿಯಾಗದ ದೇವರು ಅಮ್ಮ ಜನುಮದಾತೆ.
😍..ಅಮ್ಮ..😍
ನನ್ನ ಉಸಿರು ನಿನ್ನ ಮಮತೆ
ಪ್ರತಿ ಮನಸ... read more
Joined 18 July 2019
18 MAY 2022 AT 0:23
18 MAY 2022 AT 0:04
ನಗುವೆಂಬ ನಕ್ಷತ್ರ
ಮಿಂಚುತ್ತಿದೆ ಪ್ರತಿಕ್ಷಣ
ಆತಂಕ ಮೂಡಿಸಿದೆ
ಬಹುದೊರದಿ ನಿಂತು
ವಿನಯ ಬಾವದಲಿ
ಕಂಡು ಮುಗ್ದರಾಗಬೇಕಷ್ಟೆ
ನಾವಿಲ್ಲಿ..?
-
17 MAY 2022 AT 20:17
ಆಸೆಯೆಂಬ ಹಣತೆ ಹಚ್ಚಿ ನಿರಾಸೆಯ ಹಕ್ಕಿ
ಬದುಕಲಿ ಭಾವನೆಗಳ ತೂರಿ ಮಂಕಾಗಿದೆ ಮನ ಕಲಕಿದೆ ಜೀವ ಹೇಗೆಳಲಿ ಒಲವ..?-
17 MAY 2022 AT 16:17
ಹೃದಯವೆಂಬ ಪುಟ್ಟ ಗೂಡಲ್ಲಿ ಬಂಧಿಯಾಗಿರುವ ಕವಿತೆಗಳಿಗೆ
ಮೌನವೆಂಬ ಹಂಗೇಕೆ ಮನವೆ..??-
9 DEC 2019 AT 14:31
ಅಮ್ಮನೆಂದೆರೆ ಒಂದು ಪದದಿ
ಬರೆದಿಡುವಂಥ
ಪುಟ್ಟ ಜೀವವದಲ್ಲ,
ವಾಕ್ಯದಲ್ಲಿ ಮುಗಿಸುವ
ವ್ಯಕ್ತಿತ್ವವಲ್ಲ ಪದಗಳಿಗೆ
ನಿಲುಕದ ವರ್ಣನೆಗೆ ಮೀರಿದಾ
ಅವ್ಯಕ್ತ ಭಾವವದು
ಜಗದ ನಿಜ ದೈವ....
ಅಮ್ಮ ಎಂಬುದ ನಾ ಮರೆತರೇ
ನನ್ನೇ ಮರೆತಂತೆ,
ಅಮ್ಮ ನಿನ್ನ ನಾ ತೊರೆದರೆ
ನನ್ನುಸಿರೆ ಹೋದಂತೆ.
ಅಮ್ಮ ನೀ ಅತ್ತರೆ ನನ್ನ
ಕಣ್ಣು ತುಂಬುವುದು, ಅಮ್ಮ
ನೀನು ನಕ್ಕರೆ ನನ್ನ ಕಣ್ಣು
ಹೊಳೆಯುವುದು.-
18 OCT 2021 AT 21:10
ಮರೆಯದ ಮಧುರ ಕಾವ್ಯವೇ
ಮನಸಿನ ಪುಟಗಳ ಗದ್ಯವೇ
ವಿವರಿಸಿದ ಪಯಣವಿದುವೇ
ವಿಹರಿಸುವ ಹಾಯಾಗಿಯೇ.-