ಹಲೊ ಫ್ರೆಂಡ್ಸ್
ಹೇಗಿದಿರಾ ?
ನಿಮ್ಮ ಸ್ನೇಹದ
ನೆನಪುಗಳ ತುಣುಕೊಂದು
YQನಲ್ಲಿ ಹಾಗೆ ಉಳಿದಿದೆ
ಮರಳಿ ಜೋಡಣೆಗೆ
ಇನ್ನುಳಿದ ನೆನಹುಗಳು ನಿಮ್ಮಲ್ಲಿಯೆ ಉಳಿದಿವೆ
ಮರಳಿಸಿ
ಮರುಕಳಿಸಿ ನೆನಪುಗಳ ನೆನೆಪಿಸಿ
-
ᐺᗩSᗩᘉᖶ ᗩᕵ ᏗᏒᏖ
(Vಚಿತ್ರ)
1.0k Followers · 432 Following
█▓▒░⡷⠂ДЯΓISΓ & GЯДPHIC DΞSIGИΞЯ⠐⢾░▒▓█
ಸೌಂದರ್ಯ ಆರಾಧಕ (ತಪ್ಪು ತಿಳಿಯಬೇಡಿ)
ಮನಸಿನ ನೋವುಗಳಿಗೆ
ಜ್ಞಾನ... read more
ಸೌಂದರ್ಯ ಆರಾಧಕ (ತಪ್ಪು ತಿಳಿಯಬೇಡಿ)
ಮನಸಿನ ನೋವುಗಳಿಗೆ
ಜ್ಞಾನ... read more
Joined 10 July 2018
22 JUN 2024 AT 20:39
19 JAN 2023 AT 22:40
ನಿನ್ನ ಕಣ್ಣೋಟದ
ಆ ಕಳ್ಳಾಟಕ್ಕಿಗ
ಕೈದಿಯಾದೆ.
ನನ್ನ ಕಲ್ಪನೆಗು ಮೀರಿ
ನಿನ್ನಂದದ ಮೊಗಕೆ
ಮನದಿ ಬಂಧಿಯಾದೆ.
ಜಗಮಗಿಸೊ
ನನ್ನ ಕನಸಿನ ಜಗತ್ತಿಗೆ
ನೀ ಕಾಯಮ್
ಜಂಟಿಯಾದೆ-
4 DEC 2022 AT 20:31
ನಾನು, ನಂದು, ನಮ್ಮದು, ನಮ್ಮವರು
ಎಂಬ ಸಾಲಿನಲ್ಲಿ
ನಾನು ಎಂಬುದೆ ಮೊದಲಿದೆ
ಉಳಿದೆಲ್ಲವು ಆಮೇಲಿವೆ.-
11 NOV 2022 AT 23:19
ಇರುವುದನ್ನು ಇರದಂತೆ ಮರೆಮಾಚುವ ಶಕ್ತಿ.
ಬೆಳಕೆ ಶಾಶ್ವತವಲ್ಲ ಎಂದು ತಿಳಿಸುವ ಸಂಕ್ಷಿಪ್ತ ಸೂಕ್ತಿ.-