ಅಧಿಕಾರದಿಂದ ಅಸ್ತಿತ್ವ ದೊರೆಯಬಹುದು
ಅಸ್ತಿತ್ವದಿಂದ ಜೀವನದ ಭದ್ರತೆ ಬಲಗೊಳ್ಳಬಹುದು/
ಆದರೆ...
ಗೌರವು ವ್ಯಕ್ತಿತ್ವದಿಂದ ಸಿಗುವುದು,
ವ್ಯಕ್ತಿತ್ವದಿಂದ ಸಂಸ್ಕಾರ ಅನಾವರಣವಾಗುವುದು
ಸಂಸ್ಕಾರದಿಂದ ಬಾಳ ಬದುಕು ಸಮೃದ್ಧಿಯಾಗುವುದು/
#ಸುಧೆಸಂಪದೆ 🍁
-
ಕಂಡಿದ್ದು, ಮನಸ್ಸಿಗೆ ತೋಚಿದ್ದನ್ನು ಬರೆಯಲು ಇಷ್ಟವಷ್ಟೇ
ತಪ್ಪಿದ್ದಲ್ಲಿ ಕ್ಷಮೆ ಇರಲಿ
ಬರೆ... read more
🌷ವಿಜಯದಶಮಿಯ ಶುಭಾಶಯಗಳು🌷
ನವದುರ್ಗೆಯರು ದುಷ್ಟರನ್ನು ಸಂಹರಿಸಿ
ಶಿಷ್ಟರನ್ನು ರಕ್ಷಿಸಿದ ವಿಜಯೋತ್ಸವದ ಸುದಿನ
ಎಲ್ಲರಿಗೂ ಸುಖಸಮೃದ್ಧಿಯನ್ನು ಹರಸುವ ಈ
ದಸರ ನಮ್ಮ ನಾಡಹಬ್ಬ ನಮ್ಮ ಹೆಮ್ಮೆಯ ಹಬ್ಬ/
ರಾವಣನ ಅಹಂನ್ನು ರಾಮ ವಧಿಸಿದ ಸಂಕೇತ
ದೈವಿಕತೆ ಮನದಲ್ಲಿ ಬಿತ್ತಿ ವಿಜೃಂಭಿಸಿದ ಸುದಿನ
ಎಲ್ಲರಲ್ಲೂ ಒಳ್ಳೆತನವನ್ನು ಮೂಡಿಸುವ ಈ
ದಸರ ನಮ್ಮ ನಾಡಹಬ್ಬ ನಮ್ಮ ಹರುಷದ ಹಬ್ಬ/
ಕೌರವರನ್ನು ಪಾಂಡವರು ಸೋಲಿಸಿದ ಸಂಭ್ರಮ
ಅಧರ್ಮ ತೊಡೆದು ಧರ್ಮವನ್ನು ಸ್ಥಾಪಿಸಿದ ಸುದಿನ
ಎಲ್ಲರಲ್ಲೂ ಸೌಹಾರ್ದತೆಯನ್ನು ಹರಡುವ ಈ
ದಸರ ನಮ್ಮ ನಾಡಹಬ್ಬ ನಮ್ಮ ಮನೆಮನೆಯ ಹಬ್ಬ/
#ಸುಧೆಸಂಪದೆ🍁
-
🙏ನವರಾತ್ರಿಯ ಒಂಬತ್ತನೆಯ ದಿನ🙏
॥ಓಂ ನಮೋ ಶ್ರೀ ದೇವಿ ಸಿದ್ಧಿಧಾತ್ರಿ॥
"ಯಾ ದೇವಿ ಸರ್ವಭುತೇಷು
ಸಿದ್ಧಿಧಾತ್ರಿ ರೂಪಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ
ನಮೋ ನಮಃ"
ಸಿದ್ಧ ಗಂಧರ್ವ ಯಕ್ಷದ್ಯರಸುರೈ/
ರಮಾರೈರಪಿ ಸೆವ್ಯಾಮಾನಾ ಸದಾ
ಭುಯಾತ್ ಸಿದ್ಧಿದಾ ಸಿದ್ದಿದಾಯಿನಿ/
🌺ನವರಾತ್ರಿಯ ಶುಭಾಶಯಗಳು🌺
#ಸುಧೆ ಸಂಪದೆ🍁-
🙏ನವರಾತ್ರಿಯ ಎಂಟನೆಯ ದಿನ🙏
॥ಓಂ ನಮೋ ಶ್ರೀ ದೇವಿ ಮಹಾಗೌರಿ॥
"ಯಾ ದೇವಿ ಸರ್ವಭೂತೇಷು
ಮಹಾಗೌರಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ
ನಮೋ ನಮಃ"
ಶ್ವೇತೇ ವೃಷೇ ಸಮರೂಢಾ
ಶ್ವೇತಾಂಬರಧರಾ ಶುಚಿಃ/
ಮಹಾಗೌರೀ ಶುಭಂ ದಧ್ಯಾನ್ಮಹಾ
ದೇವಪ್ರಮೋದದಾ/
🌺ನವರಾತ್ರಿಯ ಶುಭಾಶಯಗಳು🌺
#ಸುಧೆ ಸಂಪದೆ🍁-
🙏ನವರಾತ್ರಿಯ ಏಳನೆಯ ದಿನ🙏
॥ಓಂ ನಮೋ ಶ್ರೀ ಕಾಳರಾತ್ರಿ ದೇವಿ॥
"ಯಾ ದೇವಿ ಸರ್ವಭೂತೇಷು ಮಾಂ
ಕಾಳರಾತ್ರಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ
ನಮೋ ನಮಃ"
ಏಕವೇಣೀ ಜಪಾಕರ್ಣಪೂರ
ನಗ್ನ ಖರಾಸ್ಥಿತಾ
ಲಂಬೋಷ್ಠಿ ಕರ್ಣಿಕಾಕರ್ಣೀ
ತೈಲಾಭ್ಯಕ್ತಶರೀರಿಣೀ/
ವಾಮಪಾದೋಲ್ಲಸಲ್ಲೋಹ
ಲತಾಕಂಟಕಭೂಷಣಾ
ವರ್ಧನಮೂರ್ಧಧ್ವಜಾ ಕೃಷ್ಣಾ
ಕಾಲರಾತ್ರಿ ಭಯಂಕರಿ/
🌺ನವರಾತ್ರಿಯ ಶುಭಾಶಯಗಳು🌺
#ಸುಧೆ ಸಂಪದೆ🍁
-
🙏ನವರಾತ್ರಿಯ ಆರನೆಯ ದಿನ🙏
॥ಓಂ ನಮೋ ಶ್ರೀ ಕಾತ್ಯಾಯನಿ ದೇವಿ॥
"ಯಾ ದೇವಿ ಸರ್ವಭೂತೇಷು ಮಾಂ
ಕಾತ್ಯಾಯನಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ
ನಮೋ ನಮಃ"
ಚನ್ದ್ರಹಾಸೋಜ್ಜ್ವಲಕಾರ
ಶಾರ್ದೂಲವರವಾಹನ/
ಕಾತ್ಯಾಯನಿ ಶುಭಂ ದದ್ಯಾದ್
ದೇವಿ ದಾನವಘಾತಿನಿ/
🌺ನವರಾತ್ರಿಯ ಶುಭಾಶಯಗಳು🌺
#ಸುಧೆ ಸಂಪದೆ🍁
-
🙏ನವರಾತ್ರಿಯ ಐದನೆಯ ದಿನ🙏
॥ಓಂ ನಮೋ ದೇವಿ ಸ್ಕಂದ ಮಾತಾ॥
"ಯಾ ದೇವೀ ಸರ್ವಭೂತೇಷು ಮಾ
ಸ್ಕಂದಮಾತಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ
ನಮೋ ನಮಃ"
ಸಿಂಹಾಸನಗತ ನಿತ್ಯಂ
ಪದ್ಮಾಂಚಿತಾ ಕರದ್ವಯ/
ಶುಭದಸ್ತು ಸದಾ ದೇವೀ
ಸ್ಕಂದಮಾತಾ ಯಶಸ್ವಿನೀ/
🌺ನವರಾತ್ರಿಯ ಶುಭಾಶಯಗಳು🌺
#ಸುಧೆ ಸಂಪದೆ🍁
-
🙏ನವರಾತ್ರಿಯ ನಾಲ್ಕನೆಯ ದಿನ🙏
॥ಓಂ ನಮೋ ಶ್ರೀ ಮಾತೆ ಕೂಷ್ಮಾಂಡ ದೇವಿ॥
"ಯಾ ದೇವಿ ಸರ್ವಭೂತೇಷು ಮಾ
ಕೂಷ್ಮಾಂಡ ರೂಪೇನ್ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ
ನಮೋ ನಮಃ"
ಸುರಸಮ್ಪೂರ್ಣಕಲಶಂ
ರುಧಿರಪ್ಲುತ್ಮೇವ ಚ/
ದಧಾನ ಹಸ್ತಪದ್ಮಾಭ್ಯಾಂ
ಕೂಷ್ಮಾಂಡ ಶುಭದಾಸ್ತು/
🌺ನವರಾತ್ರಿಯ ಶುಭಾಶಯಗಳು🌺
#ಸುಧೆ ಸಂಪದೆ🍁
-
🙏ನವರಾತ್ರಿಯ ಮೂರನೆಯ ದಿನ🙏
॥ಓಂ ನಮೋ ಶ್ರೀ ಮಾತಾ ಚಂದ್ರಘಂಟಾ ದೇವಿ॥
"ಯಾ ದೇವೀ ಸರ್ವಭೂತೇಷು ಮಾಂ
ಚಂದ್ರಘಂಟಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ
ನಮೋ ನಮಃ"
ಪಿಂಡಜ ಪ್ರವರಾರೂಢಾ
ಚಂಡಕೋಪಾಸ್ತ್ರಕೈರ್ಯುತಾ/
ಪ್ರಸಾದಂ ತನುತೇ ಮಹಾಮ್
ಚಂದ್ರಘಂಟೇತಿ ವಿಶ್ರುತಾ/
🌺ನವರಾತ್ರಿಯ ಶುಭಾಶಯಗಳು🌺
#ಸುಧೆ ಸಂಪದೆ🍁-
🙏ನವರಾತ್ರಿಯ ಎರಡನೆಯ ದಿನ🙏
॥ಓಂ ನಮೋ ಶ್ರೀ ದೇವಿ ಬ್ರಹ್ಮಚಾರಿಣಿ॥
"ಯಾ ದೇವಿ ಸರ್ವಭೂತೇಷು ಮಾ
ಬ್ರಹ್ಮಚಾರಿಣಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ
ನಮೋ ನಮಃ"
ದಧಾನಾ ಕರ ಪದ್ಮಾಭ್ಯಾಂ
ಅಕ್ಷಮಾಲಾ ಕಮಂಡಲು/
ದೇವೀ ಪ್ರಸೀದತು ಮಯೀ
ಬ್ರಹ್ಮಚಾರಿಣ್ಯನುತ್ತಮಾ/
🌺ನವರಾತ್ರಿಯ ಶುಭಾಶಯಗಳು🌺
#ಸುಧೆ ಸಂಪದೆ🍁-