QUOTES ON #ತಂಗಿ

#ತಂಗಿ quotes

Trending | Latest
28 APR 2020 AT 17:22

ಬಾಳೆಂಬ ಪಯಣದಲಿ ತಂಗಿಯಾಗಿ ದೊರೆತವಳು.
ಎನ್ನ ಸುಖ ದುಃಖದಲಿ ಗೆಳತಿಯಾಗಿ ನಿಂತವಳು.
ಕಾನನದ ಕೋಗಿಲೆಗೆ ಧೈರ್ಯತುಂಬುವ ಗುಣದವಳು.
ಮನದ ಕನಸಿಗೆ ಬಣ್ಣವಹಚ್ಚಿ ಚಿತ್ತಾರ ಬಿಡಿಸಿದವಳು.
ಚಂದ್ರನೇ ನಾಚುವಂತಹ ಬೆಳದಿಂಗಳ ಹೊಳಪವಳು.
ಮಳೆಬಿಲ್ಲಿಗೆ ಮುತ್ತಿಕ್ಕಲು ರೆಕ್ಕೆಕಟ್ಟಿ ಹಾರಿದವಳು.
ತೊಟ್ಟಿಲ ಕಂದಮ್ಮನಂತೆ ಹಾಲ್ಗಲ್ಲದ ಹವಳದಂತಿಹಳು.
ಅಮಾವಾಸ್ಯೆ ಚಂದ್ರನಲ್ಲೂ ನವ ಉಲ್ಲಾಸ ತುಂಬಿಹಳು.
ಆಘಾತಕ್ಕೂ ಅಪಘಾತ ಮಾಡುವ ಮುದ್ದು ಸಿಂಹಿಣಿಇವಳು.
ನಮ್ಮ ಮನೆ ಮನ ಬೆಳಗಿದ ಧೈರ್ಯಲಕ್ಷ್ಮೀ ಇವಳು.
ನಗು ನಗುತಾ ಬಾಳು ಎನ್ನಮುದ್ದು ನೀನು.
ಬಯಸಿದ್ದೆಲ್ಲವ ನಿನ್ನಾದಾಗಲೆಂದು ಹಾರೈಸುವೆ ನಾನು.
ನನಗು ಪಾಲುಬೇಕು ನಿನ್ನ ನೋವು ನಲಿವಿನಲಿ.
ಸದಾ ಕಾವಲಿರುವೆ ನಿನ್ನ ಬಾಳ ಪಯಣದಲಿ...
✍️ಶಿಲ್ಪಾ ಪಾಲ್ಕಿ💞

-


27 JUN 2021 AT 10:21

ಪೌರ್ಣಿಮೆಯ ಚಂದಿರನ ಹಾಗೆ ಸದಾ ನಿನ್ನ ಬಾಳು ಬೆಳಗಲಿ
ಬರುವ ಕಷ್ಟಗಳೆಲ್ಲವು ಇಬ್ಬನಿಯ ಹಾಗೆ ಕರಗಿ ಹೋಗಲಿ
ಈ ನಿನ್ನ ಜನ್ಮದಿನದ ಜೊತೆಗೆ ಅನುದಿನವು ನಲಿವು ನಿನ್ನ ಜೊತೆಗಿರಲಿ

👇👇👇👇👇

-



ಹೇ ನನ್ನ ತಂಗಿ, ಭಾವನೆಗಳ ರೂವಾರಿ🙋🏻‍♂️
ಬರ್ತ್ ಡೇ ಅಂತ ಮುಂಚೆ ಗೊತ್ತಿದ್ರೆ ಬರೀತಿದ್ದೆ ನಿಂಗೊಂದು ಶಾಯರಿ✍🏻
ಈಗ ಗೊತ್ತಾಗಿ ಅವಸರದಲ್ಲಿ ಮಾಡಿದೆ ಪದಗಳ ತಯಾರಿ🤗
ಅಣ್ಣಾ ಅಂತ ಕರೆದ್ರೂ ನೀ ಮಾಡಿಲ್ಲ ನನ್ನ ಭುಜದ ಮೇಲೆ ಸವಾರಿ😐
ಆದ್ರೂ ನೀನೆ ನನ್ನ ಮುದ್ದು ಬಂಗಾರಿ😍

ಇವತ್ತು ಹುಟ್ಟಿದ್ದಕ್ಕೆ ಶುಭಾಶಯಗಳು ಕಂದ🥰
ಹೀಗೆ ಇರಲಿ ಈ ಅಣ್ಣ ತಂಗಿಯ ಬಂಧ🧡

-



ನಾನಿಲ್ಲಿ ನಿರೀಕ್ಷೆ ಇಟ್ಟಿದ್ದಕ್ಕಿಂತಲು
ಹೆಚ್ಚಿನ ಪ್ರೀತಿ ವಾತ್ಸಲ್ಯ
ನೀಡಿದ ನನ್ನೆಲ್ಲಾ ಸಹೋದರಿ
ಸಹೃದಯ ಮನಗಳಿಗೆ
ರಕ್ಷಾ
ಬಂಧನದ
💐ಶುಭಾಶಯಗಳು💐
💖

-


25 AUG 2021 AT 23:33

ಅವಳಲ್ಲ ಇವಳು

-



🧡 ಹ್ಯಾಪಿ ರಕ್ಷಾ ಬಂಧನ 🧡

-


12 JUL 2019 AT 22:50

ನನ್ ಹೆಂಡ್ತಿ ಊರಲ್ಲಿ ನೆಟ್ವರ್ಕ್ ಪ್ರಾಬ್ಲಂ,
ಅಲ್ಲಿಗ್ ಹೋದ್ರೆ ಮನೆ ಹಿಂದಿರೊ ದಿಬ್ಬ ಹತ್ಬೇಕು.
ಎಷ್ಟೋ ಸರಿ ಈ ನೆಪ ಹೇಳಿ ಊರಿಗ್ ಹೋಗಿಲ್ಲ.
ಈ ಸರಿ ಅವ್ರಣ್ಣ ಇವ್ಳಿಗ್ ಫೋನ್ ಮಾಡಿ:
"ಟವರಿದೆ ಬಾ ತಂಗಿ" ಅನ್ನೋದೆ.

-



Vಚಿತ್ರ

-







-



ತಂಗಿ
*****
ಸ್ನೇಹಿತೆಯಂತೆ ಜೊತೆಯಾಗಿದ್ದು ಕಾಳಜಿ,
ಪ್ರೀತಿ ನೀಡುವ ತಾಯಿಯ ಸ್ವರೂಪ ನೀನು..,
ಬದುಕ ಪಯಣದಿ ನಿನ್ನಿಂದಲೇ
ಸದಾ ಸಂತಸ, ಸಂಭ್ರಮ.,
ಬಿಡುವಿಲ್ಲದೆ ನಿರಂತರ ಮಾತನಾಡುವ
ಚೆಂದದ ಪ್ರಪಂಚ ನೀನು.,
ಉತ್ತಮ ಕೆಲಸಗಳಿಗೆ, ಮನೆಯ ಒಳಿತಿಗೆ
ಎಂದಿಗೂ ಸ್ಫೂರ್ತಿಯಾಗಿ ನಿಲ್ಲುವವಳು ನೀನು.,
ಅಮ್ಮನಿಗೆ ಆಸರೆಯಾಗಿ
ಅಣ್ಣನಿಗೆ ಶಕ್ತಿಯಾಗಿ
ಕುಟುಂಬಕ್ಕೆ ಧೈರ್ಯವಾಗಿ ನೀನಿರುವೆ..!

-