ಆತ್ಮ ಬಂಧನ
.
.
.
.
👇👇👇👇👇-
ಆಗ ಸದಾ ನಮಗೆ ನವ್ಯ ಹುರುಪು..
ಇತರ ಭಾಷೆಗಳು ಸಹ ಕಲಿಯುವ ತುಡಿತ
ಕನ್ನಡವೆಂದರ... read more
ವೈಪರೀತ್ಯಗಳ ಖಂಡದಂತೆ ಇವಳು
ಮೌಂಟ್ ಎವರೆಸ್ಟ್ ಶಿಖರವನ್ನೇರಿ ನೋಡಿದ್ರು,
ಬೈಕಲ್ ಸರೋವರದಂತೆ ಆಳವಾದ ಇವಳನ್ನರಿಯುವುದಷ್ಟು ಸುಲಭವಲ್ಲ....
✍🏻ಮಾಲಾಶ್ರೀ ಬಿ-
ತಿಳಿಸಲೇನಿದೆ ಅರ್ಥವೇ ಅನರ್ಥವಾದಾಗ
ವೀಕ್ಷಿಸಲೇನಿದೆ ನೋಟವೇ ನಶಿಸಿದಾಗ
ಹೇಳಲೇನಿದೆ ಮಾತೆಲ್ಲಾ ಮುದುಡಿದಾಗ
ಬರೆಯಲೇನಿದೆ ಭಾವಗಳೇ ಬರಿದಾದಾಗ— % &-
ದಾರಿಯಲ್ಲಿ ಹೋಗುತ್ತಿದ್ದಾಗ ಗೆಳೆಯನೊಬ್ಬ ಬೆರಳು ಮಾಡಿ ತೋರಿಸಿದ
"ನೋಡಲ್ಲಿ, ಎಷ್ಟು ಸುಂದರವಾಗಿದ್ದಾಳೆ ಆ ಬಾಲೆ"
ನಾ ಹೇಳಿದೆ
"ಮುಂದೆ ದೊಡ್ಡ ಗುಂಡಿ ಇದೆ, ನೋಡಿಕೊಂಡು ಹೆಜ್ಜೆ ಇಡೋ ಲೇ"
ಇಲ್ಲಾಂದ್ರೆ ಹೋಗ್ತೀಯಾ ಮೇಲೆ
ಅವಳು ಹಾಕ್ತಾಳೆ ಬೇರೆವ್ರಿಗೆ ಮಾಲೆ— % &-
ಮನದೊಳಗಿನ ಮಧುರ ಭಾವ ನೀನು🤗
ಕಣ್ಣೊಳಗಿನ ಕಪ್ಪು ಕಾರ್ನಿಯಾ ನೀನು🖤
ಹೃದಯದೊಳಗಿನ ಆ ಮಿಡಿತ ನೀನು💟
ನೆನಪಿರಲಿ......
ಭಾವ ಬತ್ತದಿರಲಿ
ಕಾರ್ನಿಯಾ ಕೊಳೆಯಾಗದಿರಲಿ
ಮಿಡಿತ ಮಾಯವಾಗದಿರಲಿ— % &-
ನಿಷ್ಕಲ್ಮಷ ಪ್ರೀತಿಯ ನೀಡುವವರು ನನ್ನ ಅಕ್ಕಂದಿರು
ಮಲ್ಲಿಗೆಯಂತೆ ಘಮವ ಸೂಸುವವರು ನನ್ನ ಅಕ್ಕಂದಿರು
ಹೆಚ್ಚೇನು ಆಪೇಕ್ಷೆ ಪಡದ ಮನದವರು ನನ್ನ ಅಕ್ಕಂದಿರು
ದೊರೆತದ್ದರಲ್ಲೇ ಸಂತಸ ಕಂಡುಕೊಳ್ಳುವವರು ನನ್ನ ಅಕ್ಕಂದಿರು
ಬೇರೆಯವರಿಗೆ ಯಾವತ್ತೂ ಹಂಗಿಸಿ ಹಿಯಾಳಿಸದವರು ನನ್ನ ಅಕ್ಕಂದಿರು
ಎಲ್ಲರಿಗೂ ಒಳಿತನ್ನೇ ಬಯಸುವವರರು ನನ್ನ ಅಕ್ಕಂದಿರು
ಆಡಂಬರವಿಲ್ಲದ ಸಾಧಾರಣ ಜೀವನ ನಡೆಸುವವರು ನನ್ನ ಅಕ್ಕಂದಿರು
ನೆಮ್ಮದಿಯಿಂದ ಇರಬೇಕೆಂದು ಆಶಿಸುವವರು ನನ್ನ ಅಕ್ಕಂದಿರು
ಮಾಲಾಶ್ರೀಯ ಬಾಳಿನಲ್ಲಿ ನಲಿವಿರಲೆಂದು ಕೋರುವವರು ನನ್ನ ಅಕ್ಕಂದಿರು
ಮನೆ ಮನದ ಜ್ಯೋತಿಯಂತೆ ಬೆಳಗುವವರು ನನ್ನ ಅಕ್ಕಂದಿರು
-
ಭಿನ್ನ ಭಿನ್ನ
ಬರಹಗಳಿಂದ
ಬರಹದ್ಲೋಕದಲ್ಲಿ
ಭದ್ರವಾಗಿ
ಬೇರೂರಲ್ಹೋರಟಿರುವ
ಬರಹಗಾರ
ಬಾಲಚಂದ್ರ
👇👇👇👇-
ಆ : ಆಕಾಶದಂತೆ ವಿಶಾಲ ನಿನ್ನ ಮನಸ್ಸು
ಶಾ : ಶಾಲೀನತೆಯಿಂದ ಎಲ್ಲರ ಜೊತೆಗೆ ಬೆರೆಯುವ ತೇಜಸ್ಸು
👇👇👇👇👇
-
ಸೂಸುತ್ತಿರಲಿ ಸದಾ ನಲಿವಿನ ತಂಗಾಳಿ
ಸುಳಿಯದಿರಲಿ ನಿನ್ನೆಡೆಗೆ ನೋವಿನ ಗಾಳಿ
👇👇👇👇👇-
ಸ್ನೇಹ ಸೇವಂತಿಗೆಯಂತೆ
ಗುಣ ಗುಲಾಬಿಯಂತೆ
ಮನಸ್ಸು ಮಲ್ಲಿಗೆಯಂತೆ
ವದನ ಕಮಲದಂತೆ
ಎಲ್ಲರನ್ನು ಸೆಳೆಯುವ, ಸಂತಸ ನೀಡುವ ಪುಷ್ಪದಂತೆ
👇👇👇👇👇-