QUOTES ON #ಜೈ

#ಜೈ quotes

Trending | Latest

ನೀಲಿ ನಭದಲ್ಲಿ ಉದಯಿಸಿದ ಸೂರ್ಯ
ಧರಣಿಯ ಮಡಿಲಿಗೆ ನವಚೈತನ್ಯದ ಹರ್ಷ
ಚಿಲಿಪಿಲಿ ಹಕ್ಕಿಗಳ ಇಂಚರವೇ ಸಂಭ್ರಮದ ಕಲರವ
ಗುಡುಗು ಮಿಂಚು ಸಿಡಿಲಿನ ವಾದ್ಯಗಳ ಆರ್ಭಟವೇ
ಭವ್ಯ ಸ್ವಾಗತದ ಗೌರವ ಭಾವ..!!!

ವಿದ್ಯೆಯ ದಾಹಕ್ಕೆ ಶಿಕ್ಷಣದ ಅಕ್ಷರದಾಸೋಹ
ಉಣಬಡಿಸಿದನು
ಭರವಸೆಯ ಹೊಸ ಬೆಳಕು ಹೊತ್ತು ತಂದನು
ಸೋತ ಕೈಗಳಿಗೆ ಆಸರೆಯ ಹೆಗಲಾದನು
ಬೇಸತ್ತು ಅನ್ಯಾಯದಲ್ಲಿ ಬೆಂದ ಜೀವಕ್ಕೆ ಉಸಿರಾದನು..!!!

ಹೆಣ್ಣು ಕುಲಕ್ಕೆ ನೀಡಿದರು ನವಜೀವನ
ಶಿಕ್ಷಣದ ಹಕ್ಕು ಹೆಣ್ಣುತನದ ಬದುಕಿಗೆ ಚಿರನೂತನ
ಜನನಿಯ ಜನ್ಮದಾತೆ ನೆಲದ ಪೂಜೆ ಮಾತೆ
ಹೆಣ್ಣಿಗೆ ಮತ ಹಕ್ಕುನ ಹೋರಾಟಕ್ಕೆ ಅರ್ಪಿಸಿದರು ತನುಮನ
ಅನಿಷ್ಟ ಪದ್ಧತಿಗೆ ನಾಂದಿ ಹಾಡಿ ಪ್ರತಿಯೊಬ್ಬ
ಹೆಣ್ಣು ಮಕ್ಕಳ ಬದುಕಿಗೆ ನೀಡಿದರು ಸ್ಪೂರ್ತಿಯ ಸಿಂಚನ..!!!

ಇಡೀ ಪ್ರಪಂಚಕ್ಕೆ ಇವರ ನುಡಿಯೇ ಆದರ್ಶ
ಅನಿಷ್ಟ ಪದ್ಧತಿಗಳನ್ನು ಧಿಕ್ಕರಿಸಿ ಸಾರಿದರು
ಸಮಾನತೆ ಸಹಬಾಳ್ವೆ ನೀತಿಯ ಶೌರ್ಯ
ಅಳಿಸಿದರು ತೊಳಲಾಡ್ತಿದ್ದ ಮನಸುಗಳ ನೋವ
ಮಸಿ ಕಗ್ಗತ್ತಲೆಂಬ ಬದುಕಿಗೆ ನೀಡಿದರು ಮರುಜೀವ..!!!
ಎಲ್ಲರಿಗೂ ಭೀಮ ಜಯಂತಿಯ ಶುಭಾಶಯಗಳು
💙💙🇳🇷🇳🇷ಜೈ ಭೀಮ್🇳🇷🇳🇷💙💙
☛✍ಸಿದ್ದರಾಜಗುರು ಎಸ್ ವಡ್ನವರ ಹೆಸ್ಕಾಂ ಗದಗ☛✍


-



🚩
l
ಓಂ
ರಾಮ
ಶ್ರೀರಾಮ
ರಾಮರಾಮ
ರಾಮರಾಮರಾಮ
ಜಯರಾಮರಘುರಾಮ
🏵ರಾಮರಾಮರಾಮರಾಮರಾಮ 🏵
ರಾಮಶ್ರೀರಾಮರಾಮರಾಮೇತಿ,ರಮೇರಾಮೇ
ಮನೋರಮೆಸಹಸ್ರನಾಮತತ್ತುಲ್ಯoರಾಮನಾಮ
ವರಾನನೇ.ಜಯಜಯರಾಮರಘುರಾಮರಾಮ
ರಾಮರಾಮರಾಮರಾಮರಾಮರಾಮ
ರಾಮ ರಾಮ ರಾಮ
ರಾಮ ರಾಮ ರಾಮ
ರಾಮ ರಾಮ ರಾಮ
ರಾಮ ❤ ರಾಮ
ರಾಮ ರಾಮ ರಾಮ
ರಾಮ ರಾಮ ರಾಮ
ರಾಮ ರಾಮ ರಾಮ
ರಾಮಮತ್ಸ್ಯಕೂರ್ಮಸೂಕರನರಸಿಂಹ
🏵ವಾಮನ,ಪರಶುರಾಮ,ಕೃಷ್ಣ,ಬುದ್ಧ,ಕಲ್ಕಿ🏵
🏵🏵🏵🏵🏵🏵🏵🏵🏵🏵🏵🏵🏵
✍ನಾಗೇಶ್.ಗಡಿಗೇಶ್ವರ.

-



ನಾ ಹುಟ್ಟಿ ಬಂದಿಹೆನು ಅಮ್ಮನ ಒಡಲಲಿ
ಪ್ರಾಣವು ಸಹ ಹೋಗಲಿ ಭಾರತೆಯ ಮಾತೆಯ ಮಡಿಲಲಿ
ಅನುಕ್ಷಣವೂ ಭಾವುಟ ಬಾನಂಗಳದಿ ಮಿನುಗುತಿರಲಿ
ಯುವಕರ ಎದೆಯೊಳಗೆ ದೇಶ ಕಾಯುವ ಕಿಚ್ಚು ಹಚ್ಚೊತ್ತಿರಲಿ

ಎದುರಾಳಿಯ ಎದೆಯ ಬಗೆದು ತಾಯಿಯ ರಕ್ಷಿಸುವೆ
ಪ್ರತಿಯೊಬ್ಬ ದೇಶ ದ್ರೋಹಿಯ ಪ್ರಾಣವ ತೆಗೆಯುವೆ
ಅಂಜು ಅಳುಕಿಲ್ಲದೆ ಧೈರ್ಯದಿ ಮುನ್ನುಗ್ಗಿ ಸಾಗುವೆ
ನನ್ನ ದೇಶದ ರಕ್ಷಣೆಗಾಗಿ ಎಲ್ಲವನು ತ್ಯಜಿಸಿ ನಿಲ್ಲುವೆ

ರಕ್ತ ಬಸೆದಾದರು ಸರಿಯೆ ನಿನ್ನಯ ನಾ ಸೇರುವೇನು
ನನ್ನ ದೇಶ ಬಂಧುಗಳ ಪ್ರಾಣವ ಕಾಯುವ ಸೇವಕ ನಾನು
👇👇👇👇👇👇👇👇👇👇👇👇👇👇👇

-


27 JUN 2020 AT 11:54

ಸ್ವಾತಂತ್ರ್ಯ
ಸಂಗ್ರಾಮದ
ರಣಮಂತ್ರ
" ವಂದೇ ಮಾತರಂ "
ರಚಿಸಿದ
ಬಂಕಿಮ ಚಂದ್ರ ಚಟ್ಟೋಪಾಧ್ಯಾಯ
ರವರ ಜನ್ಮದಿನವಿಂದು.
ಜೈ ಹಿಂದ್

-


26 JUL 2020 AT 10:33

ಭಾರತೀಯರ ಪ್ರತಿ ಕ್ಷಣದ ಉಸಿರು ಉಸಿರಿನಲ್ಲೂ ಮೊಳಗುತಿಹುದು ವೀರ ಯೋಧರ ತ್ಯಾಗ ಬಲಿದಾನ.
ಗಗನಾಂಗಣದಿ ರಾರಾಜಿಸುವ ತ್ರಿವರ್ಣ ಧ್ವಜದ ನಗುವಲ್ಲಡಗಿಹುದು ನಮ್ಮ ಸೈನಿಕರ ಅವಿರತ ದೇಶ ಸೇವೆ.
ಭರತ ಭೂಮಿಯ ನೆಮ್ಮದಿಯ ಜೀವನಕ್ಕೆ ಶಾಂತಿಯ ದ್ಯೋತಕವಾಗಿ ಹಗಲಿರುಳು ಕನಸು ಮನಸುಗಳನ್ನೆಲ್ಲಾ ದೇಶಕ್ಕಾಗಿ ಮುಡಿಪಾಗಿಟ್ಟು ಹೋರಾಡಿ ಮಡಿದ, ದೇಶ ರಕ್ಷಣೆಯನ್ನು ಮಾಡುತಿಹ ಭಾರತಾಂಬೆಯ ಹೆಮ್ಮೆಯ ಪುತ್ರರಿಗೆ ಕೋಟಿ ಕೋಟಿ ನಮನಗಳು...

-



ಭಾರತೀಯರಿಗೆ ಭಾರತಿಯನೆಂಬ
ಹೆಮ್ಮೆ ಪಡುವಂತೆ ಮಾಡಿದ
ನಾಯಕ ನೀನು ಜಗ
ಮೆಚ್ಚಿದ ಜನನಾಯಕ..!!

ನೋಟ್ ಬ್ಯಾನ್ ನಿಂದ
ಎಷ್ಟೋ ತಿಮಿಂಗಿಲಗಳನ್ನು
ಹಿಡಿದು ಎಡಪಕ್ಷಗಳಿಗೆ
ನಡುಕ ಹುಟ್ಟಿಸಿದ
ಗಂದೆಡೆಯ ನಾಯಕ ನೀವು..!!

ಸರ್ಜಿಕಲ್ ಸ್ಟ್ರೈಕ್ ನಿಂದ
ಪಾಕಿಸ್ತಾನಕ್ಕೆ ನಡುಕ ಹುಟ್ಟುಸಿದ
ಜಗದೇಕವೀರ ನೀವು
ಹೊರದೇಶಕ್ಕೆ ಹೋದರೆ
ಅದ್ದೂರಿಯಾದ ಸ್ವಾಗತ ನಿಮಗೆ..!!

ಅಟಲ್ ಜಿ, ಅಬ್ದುಲ್ ಕಲಾಂ
ಹಾದಿಯ ಕನಸಲ್ಲಿ ಭಾರತ
ಭವಿಷ್ಯವನ್ನು ನನಸು ಮಾಡಿ
ಮೋದಿ ಮತ್ತೊಮ್ಮೆ ಎಂದು
ಜನರ ಕೂಗು ಮುಗಿಲುಮುಟ್ಟಿದೆ
ಗೆದ್ದು ಬಾ ನಾಯಕನೆ ಗೆದ್ದು ಬಾ..!!

-


15 SEP 2020 AT 22:43

....

-



ಹಾರಲು ಬಿಡಿ ತನ್ನ ಇಚ್ಛೆಯಂತೆ
ಪ್ರೀತಿ ಪ್ರೇಮದ ದಂತ ಕಥೆಯಂತೆ
ಇತಿಹಾಸದ ಪುಟ ತೆರೆದಂತೆ
ಭವಿಷ್ಯದ ಮುನ್ನುಡಿ ಬರೆದಂತೆ
ಎಲ್ಲರ ಮನದ ಕದ ತಟ್ಟಿದಂತೆ
ಜಾತಿ ಮತ, ಬೇಧ ಭಾವ ಮೀರಿದಂತೆ
ಭಾರತಾಂಬೆಯ ಮಡಿಲಿನಲಿ ನಲಿವ ಮಕ್ಕಳಂತೆ
ಸೌಹಾರ್ದ ರಾಷ್ಟ್ರದ ಏಕತೆ ಮೇರೆದಂತೆ!

-


25 AUG 2020 AT 12:53

ರಾಮ
ತಂದೆಯ ಮಾತಿಗೆ.
ಆನಂದದಿಂದ
ಹೊರಟ ಕಾಡಿಗೆ.
ರಾಮ
ಹೊರಟನ ಮುಂದೆ
ಲಕ್ಷ್ಮಣ ಬಂದನು
ಅವನ ಹಿಂದೆ.
ರಾಮನ
ಹಿಂದೆ ಬಂದಳು ಸಿತೆ
ಮುಂದೆ ಪಟ್ಟಳು ವ್ಯಥೆ.
ರಾಮನ್ನು
ಜಿಂಕೆಯ ಹಿಂದೆ ಓಟ
ರಾವಣನು ಬಂದು
ಸೀತೆಗೆ ಕೊಟ್ಟ ಕಾಟ.
ರಾಮನಿಗೆ
ಹುಟ್ಟಿದರೂ ಕುಶಾ ಲವ
ಬದಲಾಯಿತು ಅವನ ಭಾವ.
...ದೇವಿಪುತ್ರ


-


5 AUG 2020 AT 21:04

ನಮ್ಮವರ ಕುತಂತ್ರ,ರಾಜಕೀಯದ ತಂತ್ರ
ನಡುವೆ ಸಾಗಿದ ರಾಮ ಜಪದ ಮಂತ್ರ,
ನಮ್ಮದೆ ನಾಡಿನಲ್ಲಿ ,ನಮ್ಮ ರಾಮ ನ್ಯಾಯಾಲಯದಲ್ಲಿ ಕುಳಿತು ಜಡಪಡಿಸಿದ,

ಇಂದು ಮುಕ್ತಿ,ಮನದೊಳಗೆ ತುಂಬಿದೆ ಭಕ್ತಿ
ರಾಮ ನಾಮವೆ ಶಕ್ತಿ,ಸದಾ ಹರಿಯಲಿ ಉಕ್ತಿ
ಕಣ್ಣು ತುಂಬಿತು ಇಂದು,ನಿನ್ನ ನೆಲೆಯ ಕಂಡು
ಕದಪ ನಕ್ಕಿತು ಇಂದು ಆನಂದಭಾಷ್ಪದಿ ಮಿಂದು.

-