Krishna   (krishna)
352 Followers · 714 Following

Joined 9 April 2019


Joined 9 April 2019
29 JAN 2022 AT 12:43

ನಿನಗೆ ಇಷ್ಟವಾದ ಬಣ್ಣ ನೀಲಿ.
ನೀನು ನನ್ನ ಹೃದಯಕ್ಕೆ
ಹಾಕಿರುವೆ ಪ್ರೀತಿಯ ಬೆಲ್ಲಿ.
ನಾನು ಅದನ್ನು ಹೇಗೆ ದಾಟಲಿ.
ಅದನ್ನು ದಾಟಿದರೆ
ಜೀವನ ಬರೀ ಖಾಲಿ ಖಾಲಿ.
...ದೇವಿಪುತ್ರ

-


29 JAN 2022 AT 12:38

ದೇವಸ್ಥಾನ ಸುತ್ತುವಂತೆ.
ನಿನ್ನ ಹಿಂದೆ ಸುತ್ತಿದೆ ನಾನು.
...ದೇವಿಪುತ್ರ


-


14 JAN 2022 AT 15:23

ಮಂಗಳವಾಗಲಿ ಎಂದು.
ಅಂಗಳದಲ್ಲಿ ಬಿಟ್ಟ
ರಂಗೋಲಿಯಂತೆ ಇದೆ
ನನ್ನವಳ ಸೌಂದರ್ಯ?
...ದೇವಿಪುತ್ರ
14:01:2022

-


7 JAN 2022 AT 19:10

ಅನ್ನಕ್ಕಾಗಿ
ಅಲೆಯುವವರಿಗೆ
ಬೆಣ್ಣೆಯ ಬಗ್ಗೆ ಆಸೆ ಇರುವುದಿಲ್ಲ
...ದೇವಿಪುತ್ರ

-


28 DEC 2021 AT 11:54

ಪ್ರೀತಿ ಎಂದರೆ
ನೋವು ನಲಿವಿನ ಸಂಗಮ
...ದೇವಿಪುತ್ರ

-


27 DEC 2021 AT 20:42

ಮೌನವಾಗಿದೆ ಮನಸ್ಸು
ದುಃಖವನ್ನು ಸಹಿಸು
ಅದರ ಹಿಂದೆ ಇದೆ ಕನಸು
ಈಡೇರಿದರೆ ಸೊಗಸು
ಈಡೇರದಿದ್ದರೆ
ಮಾಡಿಕೊಳ್ಳಬೇಡ ಮುನಿಸು
...ದೇವಿಪುತ್ರ

-


14 DEC 2021 AT 23:13

ನಾನೊಬ್ಬ ಮೂರ್ಖ
ಅದಕ್ಕೆ ಬಿಡದೆ ಕಾಡುತ್ತಿದೆ ದುಃಖ
...ದೇವಿಪುತ್ರ

-


14 DEC 2021 AT 23:08

ದಿನ
ನೋವಿನ ಬಿಸಿಲಿನ ನಡುವೆ
ನಲಿವಿನ ನೆರಳು ಹುಡುಕುತ್ತಿರುವೆ ನಾನು
...ದೇವಿಪುತ್ರ

-


12 NOV 2021 AT 18:51

ಕಲ್ಲು ಕಲ್ಲಿನಲ್ಲಿ
ಕಂಡೆ ಕೃಷ್ಣ ನಿನ್ನನು
ಎಲೆ ಎಲೆಗಳಲು
ಇರುವೆ ನೀನು
ನಿನ್ನ ಮರೆತು
ಬಾಳಲಾರೆ ನಾನು
...ದೇವಿಪುತ್ರ

-


4 NOV 2021 AT 19:10

ಈಗ ಸಾಗುತ್ತಿದೆ
ಕಷ್ಟದ ಪಯಣ.
ಮುಂದೆ ಸಿಗುವುದು
ಸುಖದ ನಿಲ್ದಾಣ.
ಅಲ್ಲಿವರೆಗೆ ಕಾಯೋಣ.
ಬೇಸರ ಯಾಕಣ್ಣ?
...ದೇವಿಪುತ್ರ

-


Fetching Krishna Quotes