QUOTES ON #ಜೀವನದಸಂತೆಯಲಿ

#ಜೀವನದಸಂತೆಯಲಿ quotes

Trending | Latest
23 MAR 2019 AT 18:37

ಹೆಣ್ಣು , ಹೊನ್ನು , ಮಣ್ಣು ಮತ್ತು ಸಂಬಂಧಗಳ
ಮಹತ್ವ ಅರಿತವರಿಗೆ ಜೀವನವು ಸುಂದರವಾಗಿರುತ್ತದೆ...

-


1 DEC 2019 AT 22:43

" ಜೀವನ ಅಂದ್ರೇ ಸಮುದ್ರ ಇದ್ದ ಹಾಗೇ
ಬದುಕ್ಬೇಕು ಅಂದ್ರೇ ಈಜ್ತಾನೆ ಇರ್ಬೇಕು "

-


2 JUN 2020 AT 22:57

ಮೂರು ದಿನದ ಜಾತ್ರೆ ನಮ್ಮದು
ಅಂತೆ-ಕಂತೆಗಳ,ಚಿಂತೆಗಳ ಮಧ್ಯೆಕೊರಗಿ
ಮರುಗಬೇಡ ಮೂಡ.

ಬೆಂದು ಬಾಳಿ ನೋಡ
ಕಣ್ಣೀರು ಸುರಿಸಬೇಡ
ದೇವರ ನಾಮ ಒಮ್ಮೆ ಹಾಡ.

ಜಾತಿ-ಕುಲ,ಲಿಂಗ ಎನ್ನಬೇಡ
ಸ್ವಾಥಿ೯ಗಳ ಸಹವಾಸ ಮಾಡಬೇಡ
ಸಂಬಂಧದ ಬೆಲೆಯ ಅರಿತುನೋಡ.
-Gayatri CD









-



ಜೀವನ ಅಂದ್ರೆ ನದಿ ತರ ಹರಿತಾ ಇರಬೇಕು,
ಇಲ್ಲ ನಿಂತರೆ ಕೊಳಚೆ ಆಗಿ ಹದಗೆಟ್ಟು ಹೋಗುತ್ತೆ...

-



ಸಾಮಾನ್ಯರ ನಡುವೆ, ಅಸಾಮಾನ್ಯರಂತೆ ಬದುಕಿ
ಆಗ ಅಸಾಧ್ಯವಾದುದು ಯಾವುದು ಇಲ್ಲ..!

-


30 JUL 2019 AT 11:52

ಕವನ : ಕನಸುಗಳು ಕಸಿಯಾಗಿವೆ

ಜೀವನದ ಸಂತೆಯಲಿ
ಕನಸುಗಳು ಕಸಿಯಾಗಿವೆ
ಬಯಕೆಗಳು ಅತಿಯಾಗಿವೆ
ಸಮಯವು ಮಿತಿಯಲ್ಲಿದೆ
ಮೌನಕೆ ಬೆಲೆ ಏರಿದೆ

-


12 NOV 2018 AT 20:05

ಅವಸರದ ಪಯಣಕ್ಕೆ ಒಂಟಿ ಇರಬೇಕು
ದೂರದ ಪಯಣಕ್ಕೆ ಜಂಟಿ ಇರಬೇಕು

-


20 OCT 2019 AT 21:53

ಕಳೆದು ಹೊದವರನ್ನು ಹುಡುಕಬಹುದು,
ಆದರೆ ಬದಲಾದವರನ್ನ ಹುಡುಕುವುದು ಕಷ್ಟ !!

-


3 NOV 2020 AT 12:45

ನೋವಿನ ಗರ್ಭದಲ್ಲೇ
ನಗುವ ಏರುತ್ತಿದೆ ಮನ
ಕಣ್ಣ ಹನಿಗಳ ತುಂಬಿದ
ಮೌನವೇ ಈ ಜೀವನ..

-


29 OCT 2019 AT 20:49

" ಅವಳ ನೆನಪೊಂದೆ ಸಾಕು ಕಣ್ಣಿಂದ ಕಂಬನಿಯೊಂದು ಜಾರಲು "

-