ನೀ ಹೇಳಿದೆ ಇರುವ
ಕಾರಣ?
ಕೆಂಡದಂತೆ ಸುಡುತ್ತಿದೆ
ನನ್ನೋಳಗೆ ಮನದ ನೋವಿನ
ಆ ನೆನಪಿನ ಅಲೆ...
-
ನಿಂತು ನೋಡುವವನು
ಕಮ೯ಫಲದ ಕೆಲಸವನ್ನು ಕಷ್ಟ ಅಂತ
ಜಗದೊಳಗೆ ಮೈ ಮರೆಯಬೇಡಿ.
-ಜೈ ಆಂಜನೇಯ... read more
ಅವಳೊಂತು ಮುಗುಳ್ನಗೆ ಸುಂದರಿ
ಮೊಗದೊಳಗೆ ನಯನ ಮನೋಹರಿ
ನಿಷ್ಕಲ್ಮಶ ಮನದೊಳಗಿನ ಅಪ್ಸರೆ.
ಅವನ್ನೋಲವಿನ ಬಯಕೆ
ಮನೆಯೊಳಗೆ ವಿವಾಹದ ಟೀಕೆ
ಬೀಗುಮಾನದ ಭಾವದ ನಾಚಿಕೆ
ಮುಖವಾಡದ ಮುಂದಿನ ಸಂಚಿಕೆ
-ಗಾಯತ್ರಿ
-
ಬೆಲೆವಿಲ್ಲದ ಭಾವನೆ,
ಮಾರುಕಟ್ಟೆಯೊಳಗೆ,
ಮೂರು ಕಾಸಿನ ಮಧ್ಯದೊಳಗೆ
ಮುಖವಾಡದೊಂದಿಗೆ ನೆಲೆ ನಿಂತಿದೆ.
ಅವನೆಂದರೆ ಯಾಕಿಷ್ಟು ಬೇಸರ
ಅಸೂಯೆ ಮೂಡುವೆಂದು ಮುಜುಗರ,
ಮನದೊಳಗೆ ಆಗಮನದ ಕಾತುರ,
ಅವನ್ನೋಲವು ಪ್ರಾಣಪ್ರಿಯೆ'ಗೆ ನಿರಂತರ.
-ಸುಖಧಾತ್ರಿ
-
ನಿನ್ನಷ್ಟು ಕಟು ಮನಸ್ಸು ನನ್ನದಲ್ಲ
ಸಾಧ್ಯವಾದರೆ ಪ್ರೀತಿಸು
ಇಲ್ಲವಾದರೆ ದೂರ ಸರಿದು ಬೀಡು.-
ಬದುಕು ಬಂಗಾರದಷ್ಟು
ಸರಳತೆ-ಸಹಗುಣ ಸಿಂಗಾರದಷ್ಟು
ಸಮಯ ಕೈಯೊಳಗೆ ಸಿಗಲಾರದಷ್ಟು
ನೊಂದು-ಬೆಂದು ಬರಿದಾಗಿದೆ ಭಾವನೆ.
-
ಮೊಗ್ಗಿನ ಮನಸಿನೊಳಗೆ
ನಗುವಿನ ಚಿಲುಮೆ,
ಅಪ್ಸರೆಯ ಮೊಗದ ಮಹಿಮೆ,
ಅವನ್ನೊಲವಿನ ಮನದೊಳಗೆ
ಬಾಡದಿರಲಿ ಬಣ್ಣದ ಭಾವನೆ.
ಪಿಸುಗೂಡುವ ಪಾರಿಜಾತ ಪಕ್ಷಿ,
ಕಿರುಬೆರಳಿನೊಂದಿಗೆ ಕೈ ಹಿಡಿದು
ಕರಿಮಣಿಯೊಂದಿಗೆ ಕಂಕಣಕಟ್ಟಿದ ಸಾಕ್ಷಿ,
ಸತಿ-ಪತಿ ಸಮಾಗಮದ ಅಗ್ನಿಸಾಕ್ಷಿ.
-Gayatri CD
-
ನನ್ನೊಲವಿನ ಮನದರಸನಿಗೆ
ಮಾತು ಹಿತವೆನಿಸಿತು
ಹೊರತು,
ಮುನಿಸು ಬಯಸಿ ಬಂದಂತೆ!
ಕೇಳಿ ನೋಡು ಹೃದಯದ ವಾಣಿ
ಬೆಳದಿಂಗಳ ಬಾನಿನಲ್ಲಿ
ಸ್ವರಲಹರಿಯ ಸೊಗಸಾದ ಸಂಗೀತ ಧ್ವನಿ,
ಕುಂಕುಮ ಹಚ್ಚಿ ,ಕಂಕಣ ಕಟ್ಟಿ
ಕೊರಳಿಗೆ ಹೂಮಾಲೆ ಹಾಕಿ,
ಮನದರಸಿಯೊಂದಿಗೆ ಪೋಣಿಸಿ ಬೀಡು ಕರಿಮಣಿ.
-ಗಾಯತ್ರಿ
-
ನನ್ನೊಳಗಿನ ಕನಸು
ಭಾವಲಹರಿ ತುಂಬಿದ ಮನಸ್ಸು
ನನ್ನೋಲವಿನ ಸಂಪ್ರೀತಿ ಸ್ವೀಕರಿಸು
ಸಮ್ಮತಿ ಇಲ್ಲವಾದರೆ ಧಿಕ್ಕರಿಸು.
~Gayatri^
-
ನನ್ನೂರಿನ ಸೇತುವೆ ದಾಟಿ
ಮನದೊಳಗೆ ಪಾದಾರ್ಪಣೆ ಮಾಡಬೇಕೆಂದರೆ
ಅವರ ಅಮ್ಮನ ಅಪ್ಪಣೆ ಪಡೆದಿರಬೇಕಂತೆ
ಇದೊಂದು,
ಮನದ ಒಲವೋ ಅಥವಾ ಬದುಕಿನ ಗೆಲುವೋ
ಪ್ರಶ್ನಿಸುವಲಾರೆ...!-
ಅವನ್ನೊಲವಿನ ಮನದೊಳಗೆ
ತಂಪು-ತಂಗಾಳಿಯ ಒಲವು ಆವರಿಸಿ,
ಹೂಮಳೆಯ ಸುಂಗಧ ಸೂಸಿ,
ಮನದೊಡತಿಯ ಅರಮನೆದೊಳಗೆ ಧಾವಿಸಿ,
ಮನದರಸಿಯ ನನ್ನೊಲವಿನ ಖಾಯಂ ನಿವಾಸಿ.
-