QUOTES ON #YQKANNADA

#yqkannada quotes

Trending | Latest
7 AUG 2019 AT 20:40

ಒಂದು ಜೀವಕೆ,
ನೂರಾರು ದೇಹ,
ಹಲವಾರು ಬಾಂಧವ್ಯ,
ಎಷ್ಟೊಂದು ಸ್ನೇಹ,
ಆದರಲ್ಲಿ ಕೊನೆಗುಳಿಯುವುದೊಂದೆ,
ಪರಮಾತ್ಮನ ಪರಮಾಪ್ತವಾದ ಪ್ರೇಮ!!

-


16 AUG 2021 AT 16:25

इधर हम स्वतंत्रता दिवस स्वतंत्रता दिवस करते रहे

उधर भूखे पेट तिरंगा लिए सारा दिन गुजार दिया

-


29 AUG 2018 AT 8:54

Zamanay ki burayi dekhte dekhte
Am!r
Mujrim apne gunah ko gunah nahi samjta
زمانے کی برائی دیکھتے دیکھتے عامر
مجرم اپنے گناہ کو گناہ نہیں سمجھتا

-



ಅದ್ವಿತೀಯ ಆಂತರ್ಯದೊಳು
ಅನನ್ಯತೆಯನ್ನೊಳಗೊಂಡ
ಅವಿಸ್ಮರಣೀಯ ಅನುಭೂತಿ ಅಪ್ಪನದು!

-


17 JUN 2019 AT 19:05

ಗಂಡಸು ಅಳುವಂತಿಲ್ಲವೆಂದರು,
ಅಕ್ಷರಗಳಲೇ ಅಳುವುದ‌ ಕಲಿತೆ.
ಬೆಟ್ಟು ತೋರಿಸಿ ನಕ್ಕರು,
ನನ್ನತ್ತ ನಾನೇ ನಗುವುದು ಕಲಿತೆ.
ನೇರ ನುಡಿಗೆ ಸ್ನೇಹಿತರಿಲ್ಲವೆಂದರು,
ನಾಲ್ವರಿದ್ದರೂ ನೇರವಿರಲಿ ಎಂದುಕೊಂಡೆ.
ಅವರಿವರ ಹೆಜ್ಜೆ ಹಿಂಬಾಲಿಸೆಂದರು,
ನಿಧಾನವಾದರೂ ನನ್ನದೇ ಹೆಜ್ಜೆಯಿಡುತಿರುವೆ.

-



! ಗಜಲ್ !
°°°°°°°

ಅಕ್ಷಮ್ಯ ಅಪರಾಧಗಳ ಶಿಕ್ಷಿಸಿ ಮನ್ನಿಸುವ ಅದ್ಭುತ ಅಪ್ಪಾ;
ಅಕರಾಸ್ತೆಯ ತೀರದ ಅಂಬುಧಿಗೆ ಗುರುತಾಗಿರುವ ವಿಸ್ಮಿತ ಅಪ್ಪಾ!!

ಕಂಟಕದ ಕ್ಷಣದೊಳು ಕರುಣಾಮಯಿಯಾಗಿ ಕಪಾಲಿಯಂತ್ಕಾಯುವಂತಹ ಕಟ್ಟಾಣಿಯ ರೂಪವೂ,
ದುರ್ಗುಣಗಳ ದೂರುತ ನನ್ಬದುಕಿಗೆ ದೀವಿಗೆಯಾಗಿರುವ ಗೌರವಾನ್ವಿತ ಅಪ್ಪಾ!!

ಪಾಪಾ-ಪುಣ್ಯಗಳ ತಕ್ಕಡಿಯಲಿ ಪುಣ್ಯದ ಹಾದಿಯನ್ನಿಡಿದು ಸಾಗುತ,
ಬಣ್ಣದೊಲವಿನ ಬದುಕಿನ ಪಯಣಕೆ ಅಂಕುರಾರ್ಪಣವಾಗಿರುವ ಯುಗಳಗೀತ ಅಪ್ಪಾ!!

ಮತ್ಸರವನ್ನೇ ಅರಿಯದ, ಅಪರೂಪಕ್ಕಿಂತಲೂ ಮಿಗಿಲಾದ ಜಗತ್ಪಾಲಕ ಗುರುವೂ;
ನನ್ನೆಲ್ಲಾ ಆಸೆ-ಕನಸುಗಳ ಪ್ರತಿಫಲವಾಗಿರುವ ಸೃಷ್ಠಿಕರ್ತ ಅಪ್ಪಾ!!

ಸಂಪತ್ಭರಿತ ಸಂತಸದ ಸಕಾರಣ ಸುಧೆಯ ರತ್ನ ಸ್ವರೂಪ;
ಅಗಣ್ಯ ಹರುಷದ ಹೊನಲಿಗೆ ಹೊಂಬೆಳಕಾಗಿರುವ ಇಷ್ಟಾರ್ಥ ಅಪ್ಪಾ!!

-


2 JUN 2020 AT 8:03

ಅವಳು....

ಮನಸ್ಸಲ್ಲಿದ್ದಿ ಕನಸಲ್ಲಿಲ್ಲ....
ಹೃದಯದಲ್ಲಿದ್ದಿ ಬದುಕಿನಲ್ಲಿಲ್ಲ...

-


19 APR 2021 AT 22:00

ಹೆತ್ತವಳನ್ನು ಪದಗಳಲ್ಲಿ ಸೆರೆ ಹಿಡಿಯಲು
ಪ್ರಯತ್ನಿಸುತ್ತಿರುವಾಗಲೇ ಲೇಖನಿ ನನಗೆ
ಮೂರ್ಖನೆಂದು ನಾಮಕರಣ ಮಾಡಿತ್ತು...

-



Have lock see shore in Andaman😊

-


22 APR 2019 AT 21:02

ಸಾಧನೆ
ಸುಲಭವಾಗಿ
ಸಿಗುವಂತಹ
ಸಾಮಗ್ರಿಯಂತಲ್ಲ,
ಸರ್ವವನ್ನೂ
ಸಹಿಸಿಕೊಂಡಾಗಲಷ್ಟೇ
ಸಿಗುವ
ಸಂಪತ್ತದು.

-