ಕನಸು ಕಾಣುವ ಕವಿ ನಾನು....ಎಲ್ಲೆಲ್ಲೂ ನಿನ್ನ ಕನಸಿನದೆ ಸಾಲು....ಪ್ರೇಮರೋಗಕೆ ಪರಿಹಾರವೇನು?ನಾನು ಮೌನಿ!ನೀನೆ ನನ್ನೊಳಗೆ ಅವತಾರ ತಾಳು...ನನ್ನಂತಃಕರಣದಲ್ಲಿ ಉದಯವಾಗಿ,ಈ ಪ್ರೇಮಿಯ ಉಳಿಸುವ, ಪ್ರೇಮದ ಸ್ಪರ್ಶಮಣಿ ನೀನಾಗು!!(ಕ್ಯಾಪ್ಶನ್ನಲ್ಲಿ) -
ಕನಸು ಕಾಣುವ ಕವಿ ನಾನು....ಎಲ್ಲೆಲ್ಲೂ ನಿನ್ನ ಕನಸಿನದೆ ಸಾಲು....ಪ್ರೇಮರೋಗಕೆ ಪರಿಹಾರವೇನು?ನಾನು ಮೌನಿ!ನೀನೆ ನನ್ನೊಳಗೆ ಅವತಾರ ತಾಳು...ನನ್ನಂತಃಕರಣದಲ್ಲಿ ಉದಯವಾಗಿ,ಈ ಪ್ರೇಮಿಯ ಉಳಿಸುವ, ಪ್ರೇಮದ ಸ್ಪರ್ಶಮಣಿ ನೀನಾಗು!!(ಕ್ಯಾಪ್ಶನ್ನಲ್ಲಿ)
-
ಬರಲು ಅಲ್ಲಿ ರವಿ ತಾನುಅರಳಿತು ಇಲ್ಲಿ ಪ್ರೀತಿ ಹೂವೂ ಯಾರಿರಲಿ, ಇರದಿರಲಿನೀನಿರದೆ ಹೇಗಿರಲಿನನ್ನ ಮೌನ ಮಾತ ನೀ ಹಾಡಿದೆನಿನ್ನ ಕನಸ ತಂದು ನಾ ಎದೆ ತುಂಬಿದೆನನ್ನ ಬಾಳ ದಾರಿಗೆ ನೀ ಬೆಳಕಾದೆಆ ಬೆಳಕಲಿ ನಾ ಆಶಾಕಿರಣವೊಂದ ಕಂಡೆ -
ಬರಲು ಅಲ್ಲಿ ರವಿ ತಾನುಅರಳಿತು ಇಲ್ಲಿ ಪ್ರೀತಿ ಹೂವೂ ಯಾರಿರಲಿ, ಇರದಿರಲಿನೀನಿರದೆ ಹೇಗಿರಲಿನನ್ನ ಮೌನ ಮಾತ ನೀ ಹಾಡಿದೆನಿನ್ನ ಕನಸ ತಂದು ನಾ ಎದೆ ತುಂಬಿದೆನನ್ನ ಬಾಳ ದಾರಿಗೆ ನೀ ಬೆಳಕಾದೆಆ ಬೆಳಕಲಿ ನಾ ಆಶಾಕಿರಣವೊಂದ ಕಂಡೆ
ಮೌನವಹಿಸಿರುವ ನೀ!ಯಾವ ಮಾಯೆಯೋ?ಏನನ್ನೋ ಅರಸುವ....'ನಾ!' ಇಲ್ಲಿಭಾವಮೋಹನೋ! -
ಮೌನವಹಿಸಿರುವ ನೀ!ಯಾವ ಮಾಯೆಯೋ?ಏನನ್ನೋ ಅರಸುವ....'ನಾ!' ಇಲ್ಲಿಭಾವಮೋಹನೋ!
ನೀನು ತಾರೆ ನನ್ನೆದೆಯ ಬೆಳಗುತಿರುವೆ -
ನೀನು ತಾರೆ ನನ್ನೆದೆಯ ಬೆಳಗುತಿರುವೆ
ಹೊತ್ತಿಲ್ಲ ಗೊತ್ತಿಲ್ಲ ಪ್ರೀತೀ ಹುಟ್ಟೋಕೆಕ್ಷಣದಲೆ ಅನುರಾಗ ಹಂಗೆ ಆಗ್ಬಿಡ್ತದೆ!ಸ್ವಾರ್ಥವೋ ಸ್ನೇಹವೋ ಕಾರಣ ಬೇಕೇನೋ?ಹಿಂದೇನು ಮುಂದೇನು ಪ್ರೀತಿನೇ ಎಲ್ಲಾನೊ.! -
ಹೊತ್ತಿಲ್ಲ ಗೊತ್ತಿಲ್ಲ ಪ್ರೀತೀ ಹುಟ್ಟೋಕೆಕ್ಷಣದಲೆ ಅನುರಾಗ ಹಂಗೆ ಆಗ್ಬಿಡ್ತದೆ!ಸ್ವಾರ್ಥವೋ ಸ್ನೇಹವೋ ಕಾರಣ ಬೇಕೇನೋ?ಹಿಂದೇನು ಮುಂದೇನು ಪ್ರೀತಿನೇ ಎಲ್ಲಾನೊ.!
ಇಳಿಸಂಜೆ ಹಾಗೆಅವಳು ಕಾಡುತ್ತಾಳೆರಜನಿಯು ಮುಚ್ಚಿಸೂರ್ಯೋದಯವಾಗುವವರೆಗೂ;ನಾನೋ ಅವಳೆದೆಗೆ ಪಿಸುಮಾತಲಿಎದೆದನಿಯ ಲಾಲಿಯಾಗಿಸುವೆಬಿಡದಂತೆಯೆ ಯುಗಪೂರ -
ಇಳಿಸಂಜೆ ಹಾಗೆಅವಳು ಕಾಡುತ್ತಾಳೆರಜನಿಯು ಮುಚ್ಚಿಸೂರ್ಯೋದಯವಾಗುವವರೆಗೂ;ನಾನೋ ಅವಳೆದೆಗೆ ಪಿಸುಮಾತಲಿಎದೆದನಿಯ ಲಾಲಿಯಾಗಿಸುವೆಬಿಡದಂತೆಯೆ ಯುಗಪೂರ
ಬೇಡದ ಯೋಚನೆಏನೇನೋ ಕಲ್ಪನೆಯಾತನೆ ಸುಮ್ಮನೆಇರ್ತೀವಿ ಹೀಗೇನೇ ನೆಮ್ಮದಿ ಇಲ್ದೇನೆ -
ಬೇಡದ ಯೋಚನೆಏನೇನೋ ಕಲ್ಪನೆಯಾತನೆ ಸುಮ್ಮನೆಇರ್ತೀವಿ ಹೀಗೇನೇ ನೆಮ್ಮದಿ ಇಲ್ದೇನೆ
ಹಣ್ಣ ಮೇಲಿನಸಿಪ್ಪೆಯಂತೆ ಈ ದೇಹ;ಬಿಡಿಸಿದಾಗಆತ್ಮದ ಪರಿಚಯ -
ಹಣ್ಣ ಮೇಲಿನಸಿಪ್ಪೆಯಂತೆ ಈ ದೇಹ;ಬಿಡಿಸಿದಾಗಆತ್ಮದ ಪರಿಚಯ
ಭಾವಗೀತೆಯಲ್ಲಿರಲು ಜೀವನ ಸಂತೆಒಲವ ಹಚ್ಚಿಕೊಂಡ ಸದಾನುರಾಗಿದುಗುಡದೊಳಡಗಿರಲು ಬರಿ ಚಿಂತೆವರವ ಕಳೆದುಕೊಂಡ ಹುಚ್ಚು ವಿರಹಿಸಾಕಷ್ಟು ಪ್ರಶ್ನೆ ಎದ್ದಿದೆಉತ್ತರ ಪ್ರಶ್ನೆಯಲ್ಲೆ ಆಟವಾಡಿಸುತ್ತಿದೆಎಲ್ಲವೂ ರಂಗು ತುಂಬಿರುವ ಗುಂಗುನಿಲ್ಲಿಸಲು ಆತಿಶಯದ ಹಂಗು -
ಭಾವಗೀತೆಯಲ್ಲಿರಲು ಜೀವನ ಸಂತೆಒಲವ ಹಚ್ಚಿಕೊಂಡ ಸದಾನುರಾಗಿದುಗುಡದೊಳಡಗಿರಲು ಬರಿ ಚಿಂತೆವರವ ಕಳೆದುಕೊಂಡ ಹುಚ್ಚು ವಿರಹಿಸಾಕಷ್ಟು ಪ್ರಶ್ನೆ ಎದ್ದಿದೆಉತ್ತರ ಪ್ರಶ್ನೆಯಲ್ಲೆ ಆಟವಾಡಿಸುತ್ತಿದೆಎಲ್ಲವೂ ರಂಗು ತುಂಬಿರುವ ಗುಂಗುನಿಲ್ಲಿಸಲು ಆತಿಶಯದ ಹಂಗು
ಹೇ ಹುಡುಗಿ ಹೇಳು,ನೀನು ಅವಳೆನಾ!(ಕ್ಯಾಪ್ಶನ್ನಲ್ಲಿ) -
ಹೇ ಹುಡುಗಿ ಹೇಳು,ನೀನು ಅವಳೆನಾ!(ಕ್ಯಾಪ್ಶನ್ನಲ್ಲಿ)