Ashu Shetty   (ಅಶು ಸಳ್ಕೋಡು)
1.4k Followers · 85 Following

🙏 ಸುಸ್ವಾಗತ, ಕುಂದಾಪ್ರ್ ಶೆಟ್ಟಿ ಗಂಡ್ ,
ಒಂಟಿ ಹೃದಯ....ಪರಿಸರ ಪ್ರೇಮಿ...ಹರಿಪ್ರಿಯ
Mob:9901570745
Joined 11 February 2020


🙏 ಸುಸ್ವಾಗತ, ಕುಂದಾಪ್ರ್ ಶೆಟ್ಟಿ ಗಂಡ್ ,
ಒಂಟಿ ಹೃದಯ....ಪರಿಸರ ಪ್ರೇಮಿ...ಹರಿಪ್ರಿಯ
Mob:9901570745
Joined 11 February 2020
9 JUL AT 15:36

ನಮಗೆ ಒಳ್ಳೆ ಮನಸ್ಸಿದ್ದರೆ ಮಾತ್ರ ಇನ್ನೊಬ್ಬರ ನೋವು ಅವರ ಕಷ್ಟಗಳು ಅರ್ಥವಾಗೋಕ್ ಸಾಧ್ಯ...

-


3 JUL AT 9:42

ಇನ್ನೊಬ್ಬರ ಅವಶ್ಯಕತೆಗೆ ತಕ್ಕ ಹಾಗೆ ಅವರು ಹೇಳಿದ ಹಾಗೆ ಕುಣಿಯುವವರಿಗೆ ಈ ಸಮಾಜ ಒಳ್ಳೆಯವರೆನ್ನುವ ಪಟ್ಟವನ್ನು ಕೊಡುತ್ತದೆ. ‌
ಹಾಗಾಗಿ ನಾನು ಒಳ್ಳೆಯವನಲ್ಲ..😜

-


27 JUN AT 9:52

ನಮ್ಮ ಸನಿಹ ಭಾವನೆಗಳಿಗೆ ಬೆಲೆ ಕೊಡೋರು ಬೇಕಾಗಿದ್ದಾರೆಯೇ ಹೊರತು ಬೆಲೆ ಕಟ್ಟೋರಲ್ಲ...

-


21 JUN AT 15:19

ಈ ಹುಡುಗಿಯರ ಛೀ,ತೂ,ವ್ಯಾಕ್ ಮತ್ತೆ ಯೋ...ಎಲ್ಲಾ ಮದುವೆ ಆಗಿ ಮಕ್ಕಳಾಗುವ ತನಕ ಮಾತ್ರ ಆಮೇಲೆ ಮಕ್ಕಳ ಕುಂಡೆ ತೊಳಿಬೇಕಲ್ಲ ಆಗ ಅದೆಲ್ಲ ಓಡಿ ಹೋಗ್ತದೆ...😀😀😀🤗😜

-


20 JUN AT 16:03

ಅತೀ ಬುದ್ಧಿವಂತರೆನ್ನಿಸಿಕೊಂಡವರೆ ಜೀವನದಲ್ಲಿ ಎಡವಿ ಬೀಳುವುದು

-


15 JUN AT 15:31

ಬಹುಷಃ ನನ್ನೀ ಹೃದಯ ಪ್ರಾಮಾಣಿಕತೆಗೆ ಈ ಒಂಟಿತನದ ಉಡುಗೊರೆ

-


14 JUN AT 11:14

ಇದು ಸ್ವಾರ್ಥಿ ಜಗತ್ತು ಸಾಹೇಬ್
ಇಲ್ಲಿ ಹಣಕ್ಕೋಸ್ಕರ
ಚೆಂದದ ಹೃದಯ ಬಿಟ್ಟು ನಡೆಯಲಾಗುವುದು..

-


13 JUN AT 19:23

ಯಾರಿಂದಲೂ ಏನನ್ನು ಅಪೇಕ್ಷಿಸಬೇಡಿ ಏಕೆಂದರೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಪ್ರಪಂಚವಿರುತ್ತದೆ ,ಎಷ್ಟೇ ನಮ್ಮವರಾಗಿದ್ದರು ಮೊದಲು ತಮ್ಮವರನ್ನೇ ನೋಡುತ್ತಾರೆ...🙂

-


10 JUN AT 10:46

ಹಳೆಯ ನೆನಪುಗಳು ಬೆನ್ನಿಗೆ ತಾಗಿದ ಮುಳ್ಳಿನಂತೆ ಯಾವಾಗಲೂ ಕಾಡುತ್ತಿರುತ್ತದೆ

-


8 JUN AT 13:41

ಈ ಬಂಗಾರ ಇದ್ಯಲ್ಲಾ ಬಡವರ ಮನೆಯ ಆತ್ಮೀಯ ಸದಸ್ಯ ಇದ್ದಂಗೆ ಕಷ್ಟ ಕಾಲದಲ್ಲಿ ಮೊದಲು ನೆನಪಾಗೋದೇ ಈ ಬಂಗಾರ...

-


Fetching Ashu Shetty Quotes