ಕಹಿ
ಕ್ಷಣಗಳೆಲ್ಲವೂ
ಕ್ಷಣಿಕ
ಕನಸುಗಳಿಗೆ
ಖುಷಿಯನ್ನರಸುವುದೇ
ಕಾಯಕ-
Praveer Acharya
(ಪ್ರVeeRa✍️)
972 Followers · 338 Following
ಅಕ್ಕಿಯೊಳಗೆ ಅನ್ನವನು ಮೊದಲಾರು ಕಂಡವರು?
ಅಕ್ಕರದ ಬರಹಕ್ಕೆ ಮೊದಲಿಗನದಾರು?
ಲೆಕ್ಕವಿರಿಸಿಲ್ಲ ಜಗ ತನ್ನ ಆದಿಬಂಧ... read more
ಅಕ್ಕರದ ಬರಹಕ್ಕೆ ಮೊದಲಿಗನದಾರು?
ಲೆಕ್ಕವಿರಿಸಿಲ್ಲ ಜಗ ತನ್ನ ಆದಿಬಂಧ... read more
Joined 5 February 2019
11 AUG AT 19:10
ಬಾಡಿಗೆಗೆ
ಬೇಕಾಗಿದೆ
ಭರವಸೆಗಳೊಂದಿಷ್ಟು
ಬಳಲಿದ
ಬದುಕನ್ನು
ಭವಿತವ್ಯದೊಳು
ಬೆಚ್ಚಗಿರಿಸಲು-
24 JUL AT 7:19
ಚಣಿಲಂಗ್ ಗೊಯ್ನ್ಟೇ ಭಾದಿ ಅಂಬ್ರ್
ಹಂಗೆ ಅವ್ರ್ ಅವ್ರ್ ಕಷ್ಟ ಅವ್ರ್ ಅವ್ರಿಗೆ ದೊಡ್ಡದ್
ಬರ್ದೆ ಇದ್ದರ್ ಸುದ್ದಿ ಅಲ್ದಿದ್ದ್ ಮಾತಾಡ್ತ ಇಪ್ಕಾಗ
ಆಪ್ದ್ ಆತ್ ಹೊಪ್ದ್ ಹೊತ್
ನಮ್ದ್ ಎಸ್ಟಿತ್ ಅಷ್ಟೇ ಕಂಡ್ ಕಂಡ್ ಹೊರ್ ಸಾಕ್-
19 MAY AT 10:13
ಮಾತುಗಳಿಗೇನು
ಮಿನುಗಿ
ಮರೆಯಾಗುತ್ತದೆ
ಮೌನವೇ
ಮಣಭಾರ
ಮನದಲ್ಲೇ
ಮುಗ್ಗರಿಸುತ್ತದೆ-