QUOTES ON #2600

#2600 quotes

Trending | Latest
23 SEP 2021 AT 10:18

நான்
புன்னகைக்கப் பிறந்தவள்
👇👇👇

-


9 JUL 2017 AT 20:06

Demonetization wiped the black money.
Hope GST won't wipe the white money.

-



ಕಲ್ಪನೆಗೂ ಸೊಗಸು
ನನ್ನಾಕೆ ತೋರುವಾ
ಹುಸಿ ಮುನಿಸು..
ಬಳುಕುತ ಬಂದರೆ
ಸನಿಹಕೆ
ಮನಪೂರ ಸೊಗಸು...!!
{✍️👇}

-


17 APR 2020 AT 20:56

जिसे हम भूल जाते हैं, क्या सचमुच भूल पाते हैं
वो भूले लोग सपनों में,नज़र अक्सर क्यों आते हैं
बड़ी मुश्किल से हम जब भी,क़दम आगे बढ़ाते हैं
तभी शिद्दत से यादों में ,वो पीछे खींच लाते हैं

-


9 MAR 2019 AT 10:51

#2600
கவிதை எழுதுவது எனக்கு
எட்டாக்கனி....
அதனால் அதன் மேல்
ஆசை விடுத்து
சுவைத்து வருகின்றேன்
எட்டும் கனியாம்,
உங்கள் கவிதைகளை...
கவி அமுதூட்டிய கவிகள்
அனைவருக்கும்
நன்றி..... thanks
शुक्रिया... ಧನ್ಯವಾದಗಳು🙏

-


4 JAN 2019 AT 20:22

Thought #2600...

Every day,
Tell ourselves,
we are the best...
our best mindset
will take care
of the rest ...

-


16 DEC 2019 AT 15:46

வரம்
நீ ...
எனக்கு...💕

-



ತಾಯಿ ಚಾಮುಂಡಿ
ಏನೆಂದು ಕೇಳಲಿ ನಿನ್ನ,
ಸಕಲ ಸಂಪತ್ತನ್ನು
ಕೇಳದೇ ನೀಡಿರುವೆ,
ಮತ್ತೆ ಕೇಳಲು
ಆಸೆಯ ಪರಮಾವಧಿ ಆದೀತು,
ನಿತ್ಯ ನಿನ್ನ ನಾಮಸ್ಮರಣೆ ಆಗಲಿ
ನಿನ್ನಾಶೀರ್ವಾದದೀ ಸಾಹಿತ್ಯ ಕೃಷಿಯಾಗಲಿ,
ಆಸೆಯ ಕಂಗಳಿಂದ ಕೇಳುವೆ
ಕೋಪಿಸದಿರು ತಾಯಿ,
ಆರೋಗ್ಯ ಭಾಗ್ಯವ ಕರುಣಿಸು ಎಲ್ಲರಿಗೂ
ಹಸಿವಿನ ನೋವು ಬಾರದಿರಲಿ
ಎಲ್ಲರೂ ನೆಮ್ಮದಿ, ಸಮೃದ್ಧಿಯಿಂದಿರಲಿ,
ಈ ಬಿನ್ನಹ ನಿನ್ನ ಪದತಲದಲ್ಲಿ
ಈ ಬರಹವೂ ನಿನ್ನ ಸಮ್ಮುಖದಲ್ಲಿ.

-



ಸಹೋದರಿ ಎನಿಸಿಕೊಂಡು
ಮಮಕಾರದ ಮಡಿಲಲ್ಲಿ
ಮಗುವಂತೆ ಕಾಳಜಿಯ ವಹಿಸಲು
ಒಂದೇ ತಾಯಿಯ ಉಧರದಲ್ಲಿ
ಜನಿಸಬೇಕೆಂದೇನಿಲ್ಲ ಬಂಧುತ್ವ
ಭಾವನೆಗಳ ಬಾಂಧವ್ಯ ಬೆಳೆದರೆ
ಸಾಕೆನ್ನುವ ಸಾಲುಗಳ ನಿಜವಾಗಿಸಿಹರು
ಈ ಸಹೋದರಿ ನನ್ನ ಬದುಕಲ್ಲಿ,

ಯೋಗವಿದೆ ಎನಗೆ ಇವರ
ಪರಿಚಯವಾಗಿ ಬರಹಗಳ
ಬರೆಯುವ ಶೈಲಿಯ
ಕಲ್ಪಿಸಿಕೊಟ್ಟು ಕಲಿಸುತ್ತಿರುವುದಕ್ಕೆ

ಯಾವ ಜನುಮದ ಋಣನುಭಂದವೋ
ನಾ ಕಾಣೆ ಈ ಜನುಮದಿ
ಸಹೋದರಿಯಾಗಿ ಸಿಕ್ಕು ಕೈ
ಹಿಡಿದಿಹರು...........

-


10 JUN 2017 AT 19:55

2600
तकलीफ जीवन का अहम हिस्सा
यह कायरों को डराता नहीं मिटा देता है
तकलीफ तो सिर्फ बहादुरों के काम आता है!

-