QUOTES ON #ಸಂಬಂಧ

#ಸಂಬಂಧ quotes

Trending | Latest

ಗಾಳಿ ಸುದ್ದಿಯ ಮರೆಯಲ್ಲಿ ಅಡಗಿತ್ತು ನಿಘಂಟು ಶಬ್ದಗಳ ಸಾಲು ವರದಿಯ ಸುಳಿಗೆ ಒಡೆಯಿತು ಬಳಿದ ಬಣ್ಣದ ಉಳಿದ ಪಾಲು...

-



ಹಾಯ್ ಗೆಳೆಯರೇ....!
ತಮ್ಮೆಲ್ಲರ ಪ್ರೀತಿಯ ಒಂದು ಮೆಚ್ಚುಗೆ, ನಲ್ಮೆಯ ಮೆಲ್ನುಡಿಯ ಸವಿ ಅನಿಸಿಕೆಗಳು ಇಂದು ನನ್ನ ಯುವರ್ಕೋಟ್ ನಲ್ಲಿ 500 ಬರಹಗಳಿಗೆ ತಂದು ನಿಲ್ಲಿಸಿವೆ....!
ಈ ನನ್ನ 500 ನೇ ಬರಹ ತಮ್ಮೆಲ್ಲರಿಗೂ ಅರ್ಪಣೆ...!

ಶೀರ್ಷಿಕೆ:- " ಕಳಚುತಿದೆ ಸಂಬಂಧಗಳ ಕೊಂಡಿ "

" ನಾವಾಡಿದ ಬಾಲ್ಯದ ಗುಂಪು ಚೀಟಿಯ ಆಟ ,
ರಾಜ ರಾಣಿ ಕಳ್ಳ ಪೊಲೀಸ್ ಗಳ ಕಾದಾಟ ,
ಲಗೋರಿಯಲ್ಲಿ ಕಲ್ಲಿಗೆ ಚಂಡೋಡೆದು ಓಟ ,
ಮರಕೋತಿ ಆಡುವಾಗ ಹುಳ್ಳಿಕಾಳುಗಳ ಕಾಟ..!!೧!!

(ಪೂರ್ಣ ಕವನಕ್ಕಾಗಿ ದಯವಿಟ್ಟು ಓದಿ Caption 👇👇)

-



ಸಂಬಂಧಗಳಿಂದ ದೂರವಿದ್ದಾಗ ಸಂಬಂಧ,ಸಂಬಂಧಿಗಳಿಬ್ಬರ ಬೆಲೆಯೂ ತಿಳಿಯುತ್ತದೆ

-


5 OCT 2020 AT 9:50

ಹುಳಿಯ ಅಂಶವಿಲ್ಲದೆ
ಹಾಲೊಡೆದು ಮೊಸರಾದಂತೆ,
ಮಳೆನಿಂದ ಭುವಿಯ ಮೇಲೆ
ಬಿರುಕೊಂದು ಬಿಟ್ಟಂತೆ,
ಚಿಗುರಿನಿಂದ ವೃಕ್ಷದಲ್ಲಿ
ಫಲವೊಂದು ಕೆಟ್ಟಂತೆ,
ಹಚ್ಚ-ಹಸಿರಾದ ಗಿಡದಲ್ಲಿ
ಹೂವೊಂದು ಬಾಡಿದಂತೆ,
ಸದೃಢ ಮನಸ್ಸಿನಲ್ಲಿ
ಸಾವೊಂದು ನೆಲಸಿದಂತೆ.

"ಮತ್ತೆ ಮೊದಲಿನಂತೆ ಆಗುವುದು ಕಷ್ಟ,
ಕೆಲವೊಮ್ಮೆ ಅಸಾಧ್ಯ ".

-


16 MAY 2019 AT 0:02

ಕೆಲವರ ಬದುಕಿನಲ್ಲಿ ಅತಿಥಿಯಾಗಿಯೇ
ಉಳಿದುಬಿಡಬೇಕೇ ಹೊರತು
ಆತ್ಮೀಯರಾಗಲು ಬಯಸಬಾರದು!
ಕೆಲವೊಮ್ಮೆ ಆತ್ಮೀಯತೆ ಸಂಬಂಧವನ್ನೇ
ಹಾಳುಮಾಡಿಬಿಡುವುದು.!!

-



ಸಂಬಂಧಗಳು ಗಾಜಿನ ಹಾಗೆ
ಒಮ್ಮೆ ಒಡೆದು ಹೋದರೆ ಮತ್ತೆ
ಅದನ್ನು ಸೇರಿಸುವುದಕ್ಕೆ ಆಗುವುದಿಲ್ಲ..
ಆದ್ದರಿಂದ ಸಂಬಂಧಗಳು ಒಡೆದು
ಹೋಗದಂತೆ ನೋಡಿಕೊಳ್ಳೋಣ..!!

-


7 MAY 2019 AT 2:39

ಸಂಬಂಧವಿಲ್ಲದ ವಿಷಯಕ್ಕೆ ಸುಮ್ಮ
ಸುಮ್ಮನೆ ಮೂಗು ತೂರಿಸಬೇಡ
ಸಂಬಂಧವಿಲ್ಲದೇ ಬಂಧಿಯಾಗಿಬಿಡುವೆ.

-



ಮನುಷ್ಯನ
ಸಂಬಂಧಕ್ಕೆ
ಪ್ರೀತಿ ಭಾವ
ಇರಬೇಕು
ಆ ಪ್ರೀತಿಯನ್ನು
ಉಳಿಸಿಕೊಳ್ಳಲು
ಯೋಗ್ಯತೆ ಬೇಕು.

-



ಜೀವನ
ಯೋಚನೆಗಳಲ್ಲೆ ಕಾಲಹರಣ
ಕನಸುಗಳಲ್ಲೆ ನೆಮ್ಮದಿ.....

ಸಂಬಂಧ
ಹಣವಿದ್ದರೆ ನಮ್ಮವರು
ಭಾವನೆಗಳಿಗೆ ಅಗೌರವ.....

ಮನಸ್ಸು
ಅವರಿವರ ಚಿಂತನೆ
ಭವಿಷ್ಯದ ವಿಚಾರಣೆ.....

-



ಅದುವೇ ರಕ್ತ ಸಂಬಂಧ.

-