ರಾಜು ಕೊರ್ಲಹಳ್ಳಿ   (ರಾಜು ಕೊರ್ಲಹಳ್ಳಿ)
669 Followers · 1.4k Following

read more
Joined 28 September 2019


read more
Joined 28 September 2019

ಸಹೋದರ ಸಹೋದರಿಯರ ಬಂಧ ಗಟ್ಟಿಗೊಳಿಸುವ ರಕ್ಷಾ ಬಂಧನದ ಶುಭಾಶಯಗಳು

-



....

-



ಟೀ
ನಿನ್ನಾಗೆ ನನ್ನ ಕಾಡಿದವರಾರಿಲ್ಲ
ಕಾಡಿಯರೆಂಬ ನಂಬಿಕೆಯೂ ನನಗಿಲ್ಲ
ನಿನ್ನ ನೆನೆಯುತ್ತಲೇ ದಿನ ಪ್ರಾರಂಭವೂ
ದಿನ ಮುಗಿಯುದರೊಳಗೆ ನೀನೊಮ್ಮೆ ಬೇಕೆ ಬೇಕು.
ಮರುಳನಾಗಿರುವೆ ನಿನ್ನ ಅಮಲಿನ ಘಮಲಿಗೆ
ಮನಸೋತಾಗಿದೆ ಬಿಸಿ ನಶೆಗೆ
ಅದೇಗೆ, ಅದೇಕಾಯಿತೋ ನಿನ್ನ ಸನಿಹ
ನೆನೆಯುವುದೂ ಬೇಡ ನೀನೀಗಾ ನೆನಪಾಗಬಹುದು.
ಮರೆತರೂ ಮತ್ತೆ ಮತ್ತೆ ಮರುಳುವ ನೆನಹು ನಿನದು
ನೆನಪಾದಾಗಲೆಲ್ಲಾ ನೀ ಬೇಕು ಬೇಕು ಬೇಕು.

-



ಹೃದಯವೊಂದು ಕಾರ್ಖಾನೆಯಾಗಿಬಿಟ್ಟಿದೆ; ಬಂದೆಲ್ಲಾ ಕಚ್ಚಾ ವಸ್ತುಗಳು ಸಿದ್ಧವಾಗಿವೆ ವಿನಾಃ ಬಳಕೆಗೆ ಸಿಗುತ್ತಿಲ್ಲ.

-



ಹೊಸ ನೆನಪು, ಆಸೆಗಳ ಎದುರಿಗೆ ಹಳೆ ನೆನಪುಗಳು ಮಾಸುವುದು ಹೊಸದೇನಲ್ಲ.

ಹೊಸ ಭಾವನೆಗಳ ಸೆಳೆತಕ್ಕೆ ಹಳೆ ನೆನಪುಗಳು ಕೊಚ್ಚಿ ಹೋಗಿವೆ.
ಆ ನೆನಪುಗಳು ಹಳಸುವ ಮುನ್ನ...,
ಕದನ ವಿರಾಮವದು ಜಾರಿಯಲ್ಲಿದೆ....!!

-



ತಾವು ಸವೆದು ಸಣಕಲಾಗಿ, ಸೂಸಿದ ಗಂಧದ ಪರಿಮಳದಲಿ ನಮ್ಮನ್ನರಳಿಸಿದ ಆ ಜೋಡಿಗೆ ಇಂದು ಮೂವತ್ತು ವರುಷಗಳು;
ಆ ಜೀವಗಳು ಸಾದಾ ನನ್ನೊಂದಿಗಿರಲಿ; ಈಗ ನನ್ನ ಸರಧಿ.....!
ಜನ್ಮದಾತರ ಮದುವೆ ದಿನವಿಂದು.
_07/05/1992_
🎂💐🎂💐🎂💐
ಮನದಿ ಶುಭಾಶಯ
ಅಪ್ಪ ಅಂದ್ರೆ ಆಕಾಶ; ಅಮ್ಮ ಭೂಮಿ

-



ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು
ಶಿವರಾತ್ರಿ ಎಲ್ಲರ ಬಾಳಲ್ಲಿ
ಶುಭ ತರಲಿ

💙💜🔱🧡💚
💐💐💐💐💐💐💐💐💐

-



ಆಕೆ ಕೊಟ್ಟ ಕನಸುಗಳು ಹಲವು;
ಕೆಲವನ್ನ ಅವಳೆ ಕೊಂದಿದ್ದಾಳೆ
ಇನ್ನುಳಿದವನ್ನ ನಾ ಮುಂದೂಡಿದ್ದೇನೆ.

-



ಹಾಯ್ ಗೆಳೆಯರೇ....!
ತಮ್ಮೆಲ್ಲರ ಪ್ರೀತಿಯ ಒಂದು ಮೆಚ್ಚುಗೆ, ನಲ್ಮೆಯ ಮೆಲ್ನುಡಿಯ ಸವಿ ಅನಿಸಿಕೆಗಳು ಇಂದು ನನ್ನ ಯುವರ್ಕೋಟ್ ನಲ್ಲಿ 500 ಬರಹಗಳಿಗೆ ತಂದು ನಿಲ್ಲಿಸಿವೆ....!
ಈ ನನ್ನ 500 ನೇ ಬರಹ ತಮ್ಮೆಲ್ಲರಿಗೂ ಅರ್ಪಣೆ...!

ಶೀರ್ಷಿಕೆ:- " ಕಳಚುತಿದೆ ಸಂಬಂಧಗಳ ಕೊಂಡಿ "

" ನಾವಾಡಿದ ಬಾಲ್ಯದ ಗುಂಪು ಚೀಟಿಯ ಆಟ ,
ರಾಜ ರಾಣಿ ಕಳ್ಳ ಪೊಲೀಸ್ ಗಳ ಕಾದಾಟ ,
ಲಗೋರಿಯಲ್ಲಿ ಕಲ್ಲಿಗೆ ಚಂಡೋಡೆದು ಓಟ ,
ಮರಕೋತಿ ಆಡುವಾಗ ಹುಳ್ಳಿಕಾಳುಗಳ ಕಾಟ..!!೧!!

(ಪೂರ್ಣ ಕವನಕ್ಕಾಗಿ ದಯವಿಟ್ಟು ಓದಿ Caption 👇👇)

-



ಮೊದ ಮೊದಲು ನಾವೇ ಅವರಿಗೆಲ್ಲಾ,
ನಮ್ಮನ್ನು ಬಿಟ್ಟರೆ ಬೇರೆ ಏನೂ ಇಲ್ಲ.
ಆದರೆ ....
ಆಮೇಲೆ ಅವರ ಮನಸಲ್ಲಿ ಮಾತ್ರ ಅಲ್ಲ
ಕಾಂಟ್ಯಾಕ್ಟ್ ಲಿಸ್ಟ್ ಅಲ್ಲಿ ಕೂಡ ನಾವು ಇರಲ್ಲ.... #

-


Fetching ರಾಜು ಕೊರ್ಲಹಳ್ಳಿ Quotes