QUOTES ON #ನಾನುನಾನೇ

#ನಾನುನಾನೇ quotes

Trending | Latest
29 SEP 2021 AT 20:38

ನಾಟಕವಾಡಿ ಜನಮೆಚ್ಚುಗೆ ಗಳಿಸಿಕೊಳ್ಳುವುದಕ್ಕಿಂತ
ಯಾರು ಮೆಚ್ಚದಿದ್ರೂ ಪರವಾಗಿಲ್ಲ
ನಾವು ನಾವಾಗಿರೋಣ

-



ಲೋ ಇದು 21 ನೇ
ಶತಮಾನ ಕಣ್ಲಾ ನಾನು
ನಾನೊಬ್ಬನೇ ಅಂತಾ ಬದ್ಕೊರೆ
ಹೆಚ್ಚು ನಾನು ನಮ್ಮವರು
ಅಂತ ಬದ್ಕೊರು ಇವಾಗ ಯಾರು
ಇಲ್ಲ ಕಣ್ಲಾ ಅರ್ಥ ಮಾಡ್ಕೋ
ಸುಮ್ನಾಗು..

-



ಸತ್ತಿರುವ ಸಂಬಂಧಗಳನ್ನು
ತಲೆಯಮೇಲೆ ಕಿರೀಟದಂತೆ
ಇಟ್ಟಿಕೊಂಡು ಕುಣಿದು ಕುಪ್ಪಳಿಸಿ
ನಾನು ಹೇಗೆಂದು
ನಟಿಸಿ ತೋರಿಸೋಕೆ
ಬರಲ್ಲ ಸ್ವಾಮಿ ನಮಗೆ...

-


7 OCT 2020 AT 19:53

ಬಿಸಿಲ ನಾಡು ರಾಯಚೂರಿನವ,
ತೋಚಿದ್ದನ್ನು ಗೀಚುವವ...

ನಂಗ್ ಸಾಹಿತ್ಯದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ,
ಆದ್ರ್ ನಾ ಬರಿಯೊದ್ ಬಿಡಾಂಗಿಲ್ಲ....

ನಮ್ಮೂರ್ ಬಿಸಿಲಿಗಿ ತಲಿ ಕಾದಿರತೈತಿ,
ಇನ್ನೊಬ್ಬರ್ ತಲಿ ಕೆಡುವಂಗ ಬರಿಬೇಕ್ ಅನ್ಸತೈತಿ...

ಯಾರ್ ಏನೂ ತಪ್ ತಿಳಿಬ್ಯಾಡ್ರಿ,
ನಾನ್ ಎಲ್ಲಾ ಸೇರ್ಸಿ ಬರೀತಿನ್ರಿ...

ಏನರ ತಪ್ ಇದ್ರ ನಂಗ್ ಹೇಳ್ರಿ,
ಕೇಳ್ಬೇಕ್ ಅನ್ಸಿದ್ರ ಮುಲಾಜಿಲ್ದ ಕೇಳ್ರಿ...

ಧನ್ಯವಾದಗಳು😊

-



ಒಂದು ಮಾತು ನೆನಪು ಇಟ್ಕೊಳ್ಳಿ
ನಿಮಗಾಗಿ ಯಾರು ಬರಲ್ಲ
ನಿಮಗೆ ನೀವೇ ಮತ್ಯಾರೂ ಇಲ್ಲ
ಅದನ್ನ ತಿಳ್ಕೊಂಡು ಜೀವನ ಮಾಡು...

-


24 APR 2020 AT 13:18

ನಾವ್ ಹುಡ್ಗರು ಪ್ರೇಮಿ ದೂರ ಆದ್ರೆ ಎರಡ್ಮುರ್ ವರ್ಷ ಅವರದ್ದೆ ನೆನಪಲ್ಲಿ ಒದ್ದಾಡ್ತಿವಿ
ಆದ್ರೆ ಕೆಲವ್ ಹುಡ್ಗೀರು ಎರಡ್ಮುರ್ ತಿಂಗಳಲ್ಲೇ ಇನ್ನೊಬ್ಬನ ಜೊತೆ ಲವ್ ಶುರು ಇಡ್ಕೊಂತಾರೆ ಬೇಕಾ ಇಂಥಾ ಡಬ್ಬಾ ಲವ್

-


16 JUL 2019 AT 14:14

ನಾನೇ ನಾನಾಗಿರುವೆ
ಬೇಡದ ಅನಿಸಿಕೆಗಳಿಗೆ
ಬೆಂಡಾಗದೇ ಬಳಲದೇ
ಕಂಡುಕೊಳ್ಳುವೆ
ನನ್ನ ನಾ!

-


14 JUL 2020 AT 17:33

ನಾನು ನಾನೇ..
ನೀವು ನೀವೇ.. 😅😉

-



Unnecessary things
Unnecessary contact
Unnecessary memory
ಅವಶ್ಯಕತೆ ನಂಗಿಲ್ಲ
ನಾನ್ ಇರೋದೇ ಹೀಗೆ

Important things
Important contact
Important memory
ಉಸಿರು ಹಿಂಡ್ತ ಇದ್ರು ಬೇಕು
ನಾನ್ ಇರೋದೇ ಹೀಗೆ

-



ನಾ ಇರೋದೇ ಹೀಗೆ
ನನ್ನ ಬದುಕೋ ರೀತಿ ಕೂಡ ಹೀಗೆ..
ನಾ ಆಯ್ತು ನನ್ನ ಕೆಲ್ಸವಾಯ್ತು..
ಪ್ರೀತಿಸೋ ಹೃದಯನ ಜೋಪಾನ ಮಾಡ್ತಾ
ಮನಮೆಚ್ಚುವ ಹೃದಯದ ಜೊತೆ
ಹರಟುತ್ತ
ಖುಷಿಯಾಗಿ ಬದುಕ ದೂಡುವ
ಏಕಾಂಗಿ ನಾ..

-