ನಾನು ನಾನೇ   (ಮಿಸ್ಟರ್ ಅಜ್ಞಾನಿ)
5 Followers · 4 Following

Joined 14 June 2019


Joined 14 June 2019
5 JUL 2020 AT 10:16

ಮಚ್ಚಾ ದಮ್ ಹೊಡಿಯೊಕೆ ಬರ್ದೆ ಇರೋ ನೀನು ಯಾವ ಸೀಮೆ ಗಂಡ್ಸು ಅಂತ ಪುಕ್ಕಟೆ ದಮ್ ಹೊಡಿಯೋದ್ ಹೇಳಿಕೊಟ್ಟ ನನ್ನ ಗುರುಗಳಿಗೆ ಗುರು ಪೂರ್ಣಿಮೆಯ ಶುಭಾಶಯಗಳು💐💐😜😜

-


8 JUN 2020 AT 21:48

I'm not innocent
because life has killed
the innocent in me

-


11 MAY 2020 AT 22:25

ಲೆಕ್ಕಾಚಾರ ಇರುತ್ತೆ
ಅದಕ್ಕೆ ಉಪ್ಪಿ ಹೇಳಿದ್ದು
ಪ್ರೀತಿ ಅಂದ್ರೆ ಬದನೆಕಾಯಿ ಅಂತ

-


6 MAY 2020 AT 20:15

ಟೈಮ್ ಪಾಸ್ ಆಗ್ಬೇಕೀತ್ತು ಅದಕ್ಕೆ
😂😂

-


6 MAY 2020 AT 20:06

ಒಳ್ಳೆಯ ಆಲೋಚನೆಗಳು ಮತ್ತು ಕಾರ್ಯಗಳು ಎಂದಿಗೂ ಕೆಟ್ಟ ಫಲಿತಾಂಶಗಳನ್ನು ನೀಡುವುದಿಲ್ಲ; ಕೆಟ್ಟ ಆಲೋಚನೆಗಳು ಮತ್ತು ಕಾರ್ಯಗಳು ಎಂದಿಗೂ ಉತ್ತಮ ಫಲಿತಾಂಶಗಳನ್ನು ನೀಡುವುದಿಲ್ಲ.

-


24 APR 2020 AT 13:18

ನಾವ್ ಹುಡ್ಗರು ಪ್ರೇಮಿ ದೂರ ಆದ್ರೆ ಎರಡ್ಮುರ್ ವರ್ಷ ಅವರದ್ದೆ ನೆನಪಲ್ಲಿ ಒದ್ದಾಡ್ತಿವಿ
ಆದ್ರೆ ಕೆಲವ್ ಹುಡ್ಗೀರು ಎರಡ್ಮುರ್ ತಿಂಗಳಲ್ಲೇ ಇನ್ನೊಬ್ಬನ ಜೊತೆ ಲವ್ ಶುರು ಇಡ್ಕೊಂತಾರೆ ಬೇಕಾ ಇಂಥಾ ಡಬ್ಬಾ ಲವ್

-


24 APR 2020 AT 12:44

ನಿಮ್ಮನ್ನ ಅಣ್ಣ ಅನ್ನೋ ಹುಡ್ಗನಾ ಲವ್ಗೆ ಸಲಹೆ ಸಪೂರ್ಟ್ ಮಾಡಿ ಪರವಾಗಿಲ್ಲ ಆದ್ರೆ ಅಣ್ಣ ಅನ್ನೋ ಹೆಣ್ಣಿನ್ ಲವ್ ವಿಷ್ಯಕ್ಕೆ ಖಂಡಿತಾ ತಲೆ ಹಾಕ್ಬೇಡಿ ಯಾಕಂದ್ರೆ ಲವ್ ಹಾಳದ್ರೆ ಯಾಕೆ ಹಾಳಾಯ್ತು ಅಂತಾ ನೋಡೋದ್ ಬಿಟ್ಟು ಅವರು ಬಲಿಪಶುನ ಹುಡುಕ್ತಾ ಇರ್ತಾರೆ

-


Seems ನಾನು ನಾನೇ has not written any more Quotes.

Explore More Writers