ಶ್ರಮವಿಲ್ಲದ ಬದುಕು
ನಿನ್ನ ಬದುಕಿಗೆ ನಿನಾಗೆ
ಇಟ್ಟುಕೊಳ್ಳುವ ಬೆಂಕಿ!!
ಶ್ರಮದ ಬದುಕು ನಿನ್ನ
ತನವ ಕಾಪಾಡುವ
ದಾರಿ ದೀಪ!!-
ನನ್ನ ನಾಮದೇಯ ರವಿಕುಮಾರ ನನ್ನ ಹುಟ್ಟೂರು
ಕೊಪ್ಪಣಚಲ(ಕೊಪ್ಪಳ) ಜಿಲ್ಲೆಯ ಒಂದು ಪುಟ್ಟ ಗ್ರಾಮ... read more
ಬದುಕಿನ ಸುಳಿ ಗಾಳಿಗೆ ಬದುಕೆಲ್ಲ
ತೂರಿ ಹೋಗುವ ಮುನ್ನ ಬಂದ
ಸುಳಿ ಗಾಳಿಯಿಂದ ತಪ್ಪಿಸಿಕೊಳ್ಳುವುದೇ
ಜೀವನಕ್ಕೆ ದಾರಿ!!-
ಸೂಜಿಗದ ಬದುಕಿಗೆ
ಸೂಜಿಯಷ್ಟೇ ಸಣ್ಣ
ಮತ್ತು
ಹರಿತವಾಗಿರಬೇಕು
ಅಂದಾಗಲೇ
ಮಾತ್ರ ಸರಳ
ಹಾಗೂ ಸುಂದರ
ಬದುಕು ಹೊಲೆಯಲು
ಮಾತ್ರ ಸಾಧ್ಯ!!-
ನಿನ್ನ ಬೆತ್ತಲೆಯ
ದೇಹ ಸುಖದಲ್ಲಿ
ಪವಡಿಸುವುದಕಿಂತಲು
ನಿನ್ನ ಪ್ರೀತಿಯ
ಒಲುಮೆಯಲ್ಲಿ
ಪವಡಿಸುವುದೇ
ನನ್ನ ನಿನ್ನ
ಪ್ರೇಮಕ್ಕೆ ಸಾಕ್ಷಿ💞💞-
ನನ್ನ ನಗುವ
ನಗುವಿಗೂ
ಅವಳದೇ
ನೆನಪು
ಅವಳು
ಬಿಟ್ಟು
ಹೋದ
ಆ ನಗು
ಅವಳ
ನೆನಪು
ಮರುಕಳಿಸುತ್ತಿದೆ💞-
ಪ್ರೀತಿಯಲ್ಲಿ ಎರಡು ಮುಖ
🖕🖕ಒಂದು ಪ್ರೀತಿಯ
ಹೆಸರಿನಲ್ಲಿ
ಹೆಣ್ಣನ್ನು
ಮರಳು ಮಾಡಿ
ಅವಳ ದೇಹ
ಸುಖವ ಅನುಭವಿಸಿ
ಕೈ ಬಿಡುವುದು
🌹🌹ಇನ್ನೊಂದು ನಿಷ್ಕಲ್ಮಷವಾದ
ಮನಸ್ಸಿನಿಂದ ಪ್ರೀತಿಸಿ
ಮದುವೆಯಾಗುವುದು-
ಗಂಡು ಹೆಣ್ಣಿನ ಇಬ್ಬರ ದೇಹದ
ಸರಸ ಸಲ್ಲಾಪ ಪ್ರಣಯದಾಟ
ಇವೆಲ್ಲ ಮದವೇರಿದ ಗಂಡು
ಹೆಣ್ಣಿಗೆ ಅದು ಬರಿ ಕಾಮ
ಆದರೆ ಅದನ್ನು ಮೀರಿದ ಸುಖವಿದೆ
ಅದು ನಿಸ್ಕಲ್ಮಶವಾದ ಪ್ರೀತಿ
ಇಲ್ಲಿ ದೇಹ ಸುಖವು ಇದೆ
ಸೌಂದರ್ಯ ಸುಖವು ಇದೆ 🌹🌹
-
ಆ ಗಾಳಿಯು ನಿನ್ನ
ಆ ಮನದ
ಇಂಗಿತವ ಅರಿಯುವುದೋ
ಏನೂ ಆದರೆ
ಆ ನಿನ್ನ ಗೆಳೆಯನ
ಸುಗಂಧವಾದ
ಬೆವರನ್ನು ಒಂದಾದರೂ
ಒಂದು ನಿನ್ನ ಮದವೇರಿದ
ಮನವ ಆಸೆಯನ್ನು ಆ
ಗಾಳಿ ಸೋಕಿಸಿಯೆ
ಸೋಕಿಸುತ್ತೆ🌹🌹-