ಪ್ರೀತಿ ಇರುವಲ್ಲಿ ಪ್ರತೀತಿ ಇರಬೇಕು ಕಾಣಣ್ಣ
ಪ್ರತೀತಿ ಇರುವಲ್ಲಿ ಪ್ರೀತಿ ಇರಬೇಕು ಕಾಣಣ್ಣ-
Looking for you to come to me and Spread your friendship hands towards me.
-
ಯಾರಾದರೂ ಬಂದು ನಿನಗಾಗಿ ಜೊತೆಕೊಡಲಿ ಎಂದು ಕಾಯುತ್ತ ಕೂರಬೇಡ. ಅದು ನೀನೆ ನಿನ್ನ ಪ್ರಪಂಚವನ್ನು ಬದಲಾಯಿಸಿ ಕೊಳ್ಳುವ ಶಕ್ತಿಯನ್ನು ಹೊಂದಿರುವವ(ನು/ಳು).
-
ಅವರಿಗೆ ನಿಮ್ಮಂತಹ ನಿಷ್ಕಲ್ಮಶ ಮನಸ್ಸು ಸಿಗದಿದ್ದಾಗ... ತಾನಾಗೇ ಮರಳಿ ಬರುವರು ನಿಮ್ಮ ಬಳಿಗೆ.
-
Dear listen
The people who really prayed / praying for you. They never show up their prayers in front of you or others. Just they pray silently.-
Oh Dear!
Do not cry in front of people. They just act like they really cares you but, the truth is they just listen and leave. Let them leave... We know that people cannot wipe our tears and sort our problems.
SHARE YOUR PROBLEMS WITH GOD
( whom you believe so much) cry out loud by spreading your hands. He listens your pains. But, he never leaves you like people. Definitely he guides you and heals your pains.-
Dear God!
Protect me and keep away those people from my life Who cheats, says bundles of lies and speaks without knowledge.
( Amen)-
ನನ್ನ ಮನೆಯಂಗಳಕೆ...
ನಿನ್ನೊಡನೆ ಹಾಡುವ,
ಆಡುವ ಬಯಕೆ ನನ್ನದು
ನಿನಗಾಗಿ ಕಾದಿರುವೆನು ಬಾರೋ
ನನ್ನ ಮನದ ಗುಡಿಯೊಳಗೆ ಬಂದು ಸೇರೋ
ಈ ಸಾನಿಧ್ಯ, ನಿನಗಾಗಿ..
ಕೃಷ ನೀ ಬೇಗನೇ ಬಾರೋ..
-
ನಿನ್ಗೋಸ್ಕರ ನಿನ್ನೇ ನಾನ್ ಬೈಗಿ ಮೀನ್ ಸಾರ್ ಮಾಡಿದ್ದಿ ....
ನೀನ್ ಬತ್ತೆ ಅಂದೇಳಿ ಸುಮಾರ್ ಹೊತ್ತ್ ಕಾದಿ...
ಆದ್ರೆ ನೀನ್ ಬರ್ಲೇ ಇಲ್ಲ, ಹಾಂಗಾಯ್ ನಾನೇ ಹಾಯ್ಕ ತಿಂದಿ..
ನಿನ್ನೇನೆ ಪೂರ್ತಿ ಕಾಲಿ ಮಾಡ್ದಿ ....-