QUOTES ON #ಕ್ಷಮೆ

#ಕ್ಷಮೆ quotes

Trending | Latest
28 SEP 2020 AT 16:57

ಹೃದಯ ತೋರುವ ಮೌನದ ಸಹನೆಗೆ,
ಮನಸ್ಸಿನೊಳಗೆ ನೆಮ್ಮದಿಯ ಭಾವನೆ.

-


24 JUL 2020 AT 10:49

ಕ್ಷಮಿಸ ಬೇಕು,
ಹಗೆ ಸಾಧಿಸದೆ,
ಕರುಣೆ ಸಹೃದಯತೆ ತೋರಬೇಕು,
ಇವುಗಳಿಂದ ಕಳೆದುಕೊಳ್ಳುವುದು
ಏನು ಇಲ್ಲ, ಏನು ತಂದಿಲ್ಲ.

-



೧.ಸತ್ಯ
೨.ಗೌರವ
೩.ಶಾಂತಿ
೪.ಮನ್ನಣೆ
೫.ಗುಣ
೬.ಬುದ್ಧಿ
೭.ಒಪ್ಪಿಗೆಯೇ ಕ್ಷಮೆ.

-


1 SEP 2020 AT 5:44

ನನ್ನ ಮೇಲೆ ನಂಬಿಕೆ ಇಟ್ಟು ನೀನು ನನ್ನ ಪ್ರೀತಿಸಿದೆ
ಆ ನಂಬಿಕೆಯನ್ನು ನಾನು ಹುಸಿ ಗೊಳಿಸಿದೆ
ನನ್ನ ಕೆಟ್ಟ ಭಾವನೆಗಳಿಂದ ನಿನ್ನ ಮನಸ್ಸು ನೋಯಿಸಿದೆ
ನಿನ್ನ ಆ ಧ್ವನಿ ಇನ್ನು ನನ್ನ ಕಿವಿಯಲ್ಲಿ ಮೊಳಗುತ್ತಿದೆ
ತಪ್ಪಿಗೆ ಮನ ಕ್ಷಮೆ ಕೋರಿದೆ
ಆದರೂ ಕ್ಷಮಿಸದೆ ತೊರೆದು ಹೋದೆ
ಇದ್ಯಾವ ಪ್ರೀತಿಯೆಂದು ನಾನು ಅರಿಯದಾದೆ

-



ನಾವು ಮಾಡಿದ ತಪ್ಪಿಗೆ ಕ್ಷಮೆ ಕೇಳುವುದು ಸಹಜ
ಇದರಿಂದ ನಮ್ಮ ಮರ್ಯಾದೆಗೆ ಕುಂದಾಗಲ್ಲ ನಿಜ
ತಪ್ಪನ್ನು ತಿದ್ದಿಕೊಳ್ಳವುದೇ ನಿಜವಾದ ಮನುಜ.

-



ಮಾಡದ ಸತ್ಕಾರ್ಯವನ್ನು ನಾನೇ ಮಾಡಿರುವೆನೆಂದು
ಎದೆಯುಬ್ಬಿಸಿ ಬೀಗುವ ಕುಲಗೆಟ್ಟ ಮನುಷ್ಯ,,
ಮಾಡಿದ ಪ್ರಮಾದವನ್ನು ಮುಕ್ತ ಮನಸ್ಸಿಂದ ಒಪ್ಪಿಕೊಂಡು
ಕ್ಷಮೆಯಾಚಿಸಿದ ಉದಾಹರಣೆ ಚರಿತ್ರೆಯಲ್ಲಿಯೇ ಇಲ್ಲಾ!!
✍️ಶಿಲ್ಪಾ ಪಾಲ್ಕಿ💞

-


20 JAN 2022 AT 19:48

ಕ್ಷಮಿಸದೆ ಇರುವುದು ಸರಿಯಲ್ಲ
ತಪ್ಪಿಲ್ಲದೆಯೂ ಕ್ಷಮೆ ಕೋರುವುದು ಪ್ರೀತಿಗಾಗಿ
ಸಂಬಂಧಗಳನ್ನು ಉಳಿಸಿಕೊಳ್ಳುವ ಸಲುವಾಗಿ
ಅಭ್ಯಾಸವಿರಲಿ ತಪ್ಪಾದಾಗ ಕ್ಷಮೆ ಕೇಳುವುದು
ಗುಣವಿರಲಿ ನೋವು ಮರೆತು ಕ್ಷಮಿಸುವುದು
ಮತ್ತೆ ಮತ್ತೆ ತಪ್ಪುಗಳು ಮರುಕಳಿಸದಿರಲಿ
ಕ್ಷಮಿಸಿದ ಜೀವ ಇನ್ನೆಂದೂ ಕೊರಗದಿರಲಿ

-


13 NOV 2020 AT 7:50

ಮನದಲಿ ಹೊತ್ತ ಎಲ್ಲ ಭಾರವನಿಳಿಸಲು
ಬೇಕಿಲ್ಲ ದ್ವೇಷದ ಕಿಡಿಕಾರುವ ಕಸರತ್ತು,
ಕ್ಷಮಿಸಿ ಬಿಡೋಣ ನೋವುಣಿಸಿದವರನೂ
ಕ್ಷಮಾಗುಣವೇ ನೆಮ್ಮದಿಯ ಬಾಳಿಗೆ ಸಂಪತ್ತು!

-


21 AUG 2021 AT 18:13

ಬೇಡಿದ ಕ್ಷಮೆಗೆ,
ಎಲ್ಲಾ
ತಪ್ಪುಗಳನ್ನು,
ಮರೆಸೋ
ಶಕ್ತಿ ಇಲ್ಲ !
ಕ್ಷಮಿಸಿದ ತಪ್ಪಿಗೆ,
ಎಲ್ಲಾ
ಸಂಬಂಧಗಳ,
ಮರಳಿಸುವ
ಶಕ್ತಿ ಇಲ್ಲ !

-


13 JUN 2022 AT 20:56

ಒಡೆದ ಒಲವಿನ ಕನ್ನಡಿಯಲ್ಲಿ ಮತ್ತೆ ಪ್ರತಿಬಿಂಬವ ನೋಡಲು,
ಒಲವಿನೂರಿನಲಾಡಿದ್ದ ಹುಸಿಮಾತುಗಳನ್ನ ತಿದ್ದಿಕೊಳ್ಳಬೇಕಷ್ಟೇ.....

-