ನಿನ್ನ ಒಳ್ಳೆಯತನಕ್ಕಿಂತ, ನಿನ್ನ ಅಹಂಕಾರ
ನಿನ್ನ ಹತ್ತಿರವಿದ್ದರೆ ಚೆಂದ.....-
SanDesh Gandavvagol
(SANDESH GANDAVVAGOL)
2.0k Followers · 10 Following
ಕನಸುಗಳಿಗೆ ಸಾವೆಂಬುದಿಲ್ಲ...🍁🍀
Joined 21 October 2019
23 JUN AT 21:17
13 JUN AT 20:56
ಒಡೆದ ಒಲವಿನ ಕನ್ನಡಿಯಲ್ಲಿ ಮತ್ತೆ ಪ್ರತಿಬಿಂಬವ ನೋಡಲು,
ಒಲವಿನೂರಿನಲಾಡಿದ್ದ ಹುಸಿಮಾತುಗಳನ್ನ ತಿದ್ದಿಕೊಳ್ಳಬೇಕಷ್ಟೇ.....-
12 JUN AT 18:45
ಸೋಲು ಅನುಭವ ಮಾತ್ರವಲ್ಲ,
ನಮ್ಮ ಅಹಂಕಾರಕ್ಕೂ ಬೀಳುವ ಪೆಟ್ಟು ಕೂಡ ಹೌದು....-
12 JUN AT 14:45
ಮನಸ್ಸಿಗೆ ಒಂದಿಷ್ಟು ಏಕಾಂತವೂ ಜೋತು ಬೀಳ್ಬೇಕು,
ಇಲ್ಲದಿದ್ದರೆ ಮನಸ್ಸಿನ ಪರದೆಯು
ಮೃದುವಾಗೋದು ಯಾವಾಗ...?-
11 JUN AT 11:32
ಸೋಲಿನಲ್ಲಿಯೂ ಅಳಿದುಳಿದ
ಬದುಕಿನ ಭರವಸೆಯೊಂದಿದ್ದರೆ ಸಾಕು,
ಕನಸುಗಳಿಗೆ ಮತ್ತೆ ಪ್ರಯತ್ನದ ರೆಕ್ಕೆ ಕಟ್ಟಲು....-
7 JUN AT 17:54
ಲೋ ಹುಚ್ಚಪ್ಪ ,
ನಿನ್ನ ಕೆಟ್ಟ ಆಲೋಚನೆಗಳೇ,
ನಿನ್ನ ಮನಸ್ಸಿನ ನೆಮ್ಮದಿ ಕೆಡಿಸುವ ಸಾಧನ...-
4 JUN AT 21:22
ಅವರು ಪುಕ್ಕಟೆಯಾಗಿ ಉಪದೇಶ ನೀಡುತ್ತಿದ್ದರು.
ಆದರೆ, ಸೋಲಿಗೆ ಹೆಗಲಾಗಲಿಲ್ಲ,
ಸಾವಿಗೆ ಕಣ್ಣೀರು ಸುರಿಸಿದರು...-