QUOTES ON #ಹೃದಯ_ನುಚ್ಚುನೂರಾಯಿತು

#ಹೃದಯ_ನುಚ್ಚುನೂರಾಯಿತು quotes

Trending | Latest
24 NOV 2020 AT 17:42

ಹೃದಯ_ನುಚ್ಚುನೂರಾಯಿತು =೦೧

"ಮರ್ಯಾದೆಯ ಜೊತೆ ಮಣ್ಣಾಗಲು ಬಯಸಿತು ಹಿರಿಯ ಜೀವ ಮರ್ಯಾದೆಯನ್ನೆ ಮಣ್ಣಾಗಿಸಿ ನಿಂತಿದ್ದ ಮಗನೆಂಬ ಮಹಾನುಭಾವ"

-


14 AUG 2021 AT 19:19

ಒಲವೇ...
ನಿನಗೆ ಒಪ್ಪಿಸಿದ ಹೃದಯವನ್ನೇ
ಒಡೆದು ಹಾಕಿದ ಮೇಲೆ
ನೀ ಇನ್ನೂ ಉಳಿಸಿರುವುದಾದರೂ ಏನು..?

-



ಹೆಣ್ಣೆಂದರೆ ಸೆರೆಗಿನಲ್ಲಿ ಕಟ್ಟಿದ ಕೆಂಡ‌ದಂತೆ ಕಂಡವರು ಹಲವರು
ಕೆಂಡ‌ವೆ ದೀಪವಾಗಿ ಮನೆಯ ಬೆಳಗುವುದೆಂಬ ಅರಿವಿಲ್ಲದ ಮೂಢರು..

-


24 NOV 2020 AT 21:41

ತಂದೆಯ ಮೊಗದಿ ಸದಾ ಕಿರುನಗೆಯೊಂದ ಕಾಯ್ದಿಡಲು
ಜೀವನದ ಮಹದಾಸೆಯನ್ನೇ ತ್ಯಜಿಸಿದವಳು "ಮಗಳು"

-


24 NOV 2020 AT 23:15

ನನ್ನಂತೆ ನನ್ನ ಮಗ ಮನೆಗೆ ನೆರಳಾಗುವನೆಂದು ನಂಬಿದ್ದ ತಂದೆಗೇನೂ ಗೊತ್ತಿತ್ತು.??
ನೆತ್ತರ ಬಣ್ಣವಷ್ಟೇ ಹೋಲಿಕೆ ತನ್ನದೆಂದು.!
ಗುಣದ ವಾಸನೆ ಬೇರೇನೇ ಇತ್ತೆಂದು.!!

"ಎಲ್ಲರ ರಕ್ತದ ಬಣ್ಣ ಒಂದು ಗುಣವಲ್ಲ"
ಹಸಿರಾದ ಫಲ ಕೊಡುವ ಮರವಷ್ಟೇ ಉಪಯುಕ್ತವೇನು.?
ಒಣಮರದ ಮೇಲೆ ಹೊರೆಹೇರಿ ನಿಂತಿಲ್ಲವೇ ನೀ ಕಟ್ಟಿದ ಮನೆ.!!

-


21 JAN 2021 AT 14:16

One Day You will Wait for me But I Will Not Come..

-


16 DEC 2020 AT 23:16

ಪ್ರೀತಿಯನ್ನೇ ಜೀವನವನ್ನಾಗಿಸಲು ಬಯಸಿತ್ತು ಅವಳ ಜೀವ
ಪ್ರೀತಿಯನ್ನೇ ಜೀವಚ್ಛವವಾಗಿಸಿದ ಆ ಮಹಾನುಭಾವ

-


25 JAN 2021 AT 10:04

ಹೃದಯಕೂ
ತುಟಿಗಳಿಗೂ
ಅದೆಷ್ಟು
ಯೋಜನೆಗಳ
ಅಂತರವೋ
ಅಥವಾ
ಅದೆಷ್ಟೆತ್ತರದ
ಗೋಡೆಯಿದೆಯೋ
ಅಥವಾ
ಅದಾವಾಳದ
ಕಂದರವಿದೆಯೋ,
ಮನದಾಳದ
ಮಾತುಗಳು
ತುಟಿಯಂಚಿಗೆ
ಬಾರದಾಗಿವೆ,

-


24 NOV 2020 AT 21:18

ಮರ್ಯಾದೆಯ ಉಳಿಸಿಕೊಳ್ಳುವ ಜಂಜಾಟದಲ್ಲಿ ಬೆಂದು ಬಡವಾಯಿತು ಮನಸ್ಸು..!

-


25 NOV 2020 AT 9:10

ಮಗನಿಗೆ ಇಲ್ಲ‌ ಕಾಯಕದ ಭಯ
ಮಾಡಲು ಹೋರಟರೆ ತಡೆದು ಹೇಳಿದರು
ನೀನಗಿಲ್ಲ ಇದರ ಅನುಭವ

-