ಬಣ್ಣಕ್ಕೆ ಆಕರ್ಷಣೆ
ಆಗದೇ ಕೇವಲ
ಹಿಂದೂ ಧರ್ಮದ
ಸಂಸ್ಕಾರ, ಸಂಸ್ಕೃತಿ,
ಆದರ್ಶ, ಆರಚಣೆ,
ಜೀವನಶೈಲಿ, ಹೆಮ್ಮೆ,
ಗೌರವಗಳ ಮಹತ್ವವನ್ನು
ಅರಿತು ಭಾರತದ
ಹೆಮ್ಮೆಯ ಸೋದರಿಯಾದ
ನಿವೇದಿತಾ ಅವರ ಜನ್ಮೊತ್ಸವದ
ಹಾರ್ದಿಕ ಶುಭಾಶಯಗಳು💐
🙏🕉️❤️🇮🇳🙏-
ನಂಬಿಕೆ ಮನುಷ್ಯ ಸಂಬಂಧಗಳ ಜೀವಧಾರೆ.
ಸತ್ಯ ವಿವೇಕದಿಂದ ಹೊರಬಂದ ವಿಚಾರಧಾರೆ.
(ಮುಂದಿನ ಸಾಲುಗಳು caption ನಲ್ಲಿ ಓದಬಹುದು )-
ಪಾಶ್ಚಿಮಾತ್ಯ ಮೊಂಬತ್ತಿ ಹಚ್ಚಿದರೆ ದಿವಾಳಿ
ಭಾರತೀಯತೆಯ ದೀಪ ಹಚ್ಚಿದರೆ ದೀಪಾವಳಿ
-
ಬ್ರಿಟೀಶರ ಗುಲಾಮಗಿರಿಯಲ್ಲಿದ್ದಾಗ
ನಾವೆಲ್ಲರೂ ಭಾರತೀಯರಾಗಿದ್ದೆವು..
ಸ್ವಾತಂತ್ರ್ಯವೂ ನಮ್ಮನ್ನು
ಹಿಂದೂ, ಮುಸ್ಲಿಮರನ್ನಾಗಿಸಿದೆ.
ಅಜ್ಞಾನದ ಅಂಧಕಾರವ ಅಳಿಸೋಣ..
ಸಮಬಾಳ್ವೆಯ ಜ್ಞಾನವ ಹರಿಸೋಣ.
ನಮ್ಮ ಗುರುತು ಜಾತಿ ಮತವಲ್ಲ..
ನಮ್ಮ ಗುರುತು ಭಾರತೀಯತೆ॥
ಹ್ಸಾಪಿ ಗಣರಾಜ್ಯೋತ್ಸವ॥-
ಸನಾತನ ಧರ್ಮ,
ಆಧ್ಯಾತ್ಮ, ವೇದಾಂತ,
ಭಾರತೀಯ
ಸಂಸ್ಕೃತಿಯನ್ನು
ಪ್ರಪಂಚಕ್ಕೆ
ಪರಿಚಯಿಸುವ ಜೊತೆಗೆ
ರಾಷ್ಟ್ರಪ್ರೇಮವನ್ನು
ಭಾರತೀಯರ
ಮನಗಳಲ್ಲಿ ಪ್ರತಿಷ್ಠಾಪಿಸಿದ
ಸ್ವಾಮಿ ವಿವೇಕಾನಂದರು
ಗುರುಪರಂಪರೆಯಲ್ಲಿ
ಶ್ರೇಷ್ಠ ರತ್ನ...
🌺🙏🏻🚩-
ದುಷ್ಟ ಜನರ ಶಿಕ್ಷಿಸಿ
ಶಿಷ್ಟ ಜನರ ರಕ್ಷಿಸುವ
ನಿರ್ಧಾರ ಈಗ ಬೇಕಿದೆ
ಜಾತಿ ಪಕ್ಷಪಾತ ಬಿಟ್ಟು
ಒಮ್ಮತದಲಿ
ಬಗ್ಗು ಬಡಿಯುವ
ಸಂಕಲ್ಪ ಮಾಡಬೇಕಿದೆ
ಮಡಿದ ವೀರ ಯೋಧರಿಗೆ
ಸಾಲದು ಆಶೃತರ್ಪಣ
ಉಗ್ರರ ನಿರ್ನಾಮದ
ನೀಡಬೇಕು ರಸದೌತಣ
ರೋಷ ಉಕ್ಕಿ ಹರಿಯುತಿದೆ
ಕೋಪದ ಕಿಡಿ ಹಾರುತಿದೆ
ಹೇ ತಾಯೇ ಭಾರತಾಂಬೆ
ನೀಡು ನಿನ್ನ ಸಮ್ಮತಿ
ಮಾಡಲು ಉಗ್ರರ ಅವನತಿ-