ಶತಾಯುರ್ವಜ್ರದೇಹಾಯ ಸರ್ವ ಸಂಪತ್ಕರಾಯಚ|
ಸರ್ವಾರಿಷ್ಠ ವಿನಾಶಾಯ ನಿಂಬಕಂ ದಳ ಭಕ್ಷಣಂ||
ಸರ್ವರಿಗೂ ವಿಶ್ವಾವಸುನಾಮ ಸಂವತ್ಸರದ
ಯುಗಾದಿ ಪರ್ವದ ಹಾರ್ದಿಕ ಶುಭಾಶಯಗಳು-
ಮನೋಲೋಕಸಂಚಾರಿ
(ಮನೋಲೋಕಸಂಚಾರಿ)
182 Followers · 165 Following
ಪ್ರತಿಲಿಪಿಯಲ್ಲಿ ಓದುಗ ಹಾಗೂ ಬರಹಗಾರ.
ಪ್ರತಿಲಿಪಿಯಲ್ಲಿ ಹಿಂಬಾಲಿಸಿ :
https://kannada.pratilipi.com/user/8 read more
ಪ್ರತಿಲಿಪಿಯಲ್ಲಿ ಹಿಂಬಾಲಿಸಿ :
https://kannada.pratilipi.com/user/8 read more
Joined 5 October 2021
30 MAR AT 13:14
20 MAR AT 13:02
ನಗು ನೋವನ್ನು ಮರೆಸುವಂತೆ
ಅನ್ನ ಹಸಿವನ್ನು ನೀಗಿಸುವಂತೆ
ಸ್ನೇಹ ಒಬ್ಬಂಟಿತನವನ್ನು ನಿವಾರಿಸುವಂತೆ-
26 NOV 2024 AT 23:10
ಬರೆಯಬೇಕೆಂಬ ಹಂಬಲವಿದೆ
ಬೆರೆಯಬೇಕೆಂಬ ತುಮುಲವಿದೆ
ಆದರೂ ಈಗೀಗ ಬರೆಯಲಾಗದಾಗಿದೆ
ಜೊತೆಗೆ ಎಲ್ಲರೊಡನೆ ಬೆರೆಯಲಾಗದಾಗಿದೆ
-
13 OCT 2024 AT 22:31
ಜೀವನ
ಒಂದು ನಾಟಕರಂಗ
ಜೊತೆಗೆ ಹಲವರ ಸಜ್ಜನಸಂಗ
ಕೆಲವು ಜನರೊಂದಿಗೆ ಆಗಾಗ ರಣರಂಗ-