ಅವರು ನನ್ನ ಗೋರಿಯ ಹತ್ತಿರ ಬಂದು
ಸಂತೋಷ ಕೂಟವನ್ನು ಏರ್ಪಡಿಸುತ್ತಾರೆ
ಅವರು ನನ್ನ ಗೆಳೆಯರಿದ್ದಾರೆ ಗಾಲಿಬ್,
ನನಗೆ ಒಂಟಿಯಾಗಿರಲು ಬಿಡೊದೇ ಇಲ್ಲ-
ಅಜ್ಞಾನದಿಂದ ಜ್ಞಾನದ ಕಡೆಗೆ
ಕೊಂಡೊಯ್ಯಬಲ್ಲ ಒಂದು ಮಹಾನ್ ಶಕ್ತಿ ...
ಮಕ್ಕಳ ಭವಿಷ್ಯವನ್ನು ಸುಂದರವಾಗಿ
ರೂಪಿಸಬಲ್ಲ ಮಹಾನ್ ಶಕ್ತಿಯೆ ಗುರು
ಗುರುವೆ ನಿಮಗೆ ಕೋಟಿ ವಂದನೆ ...-
ನಿಜವಾದ ಗೆಳೆಯರು ಯಾರು...??
ನಮ್ಮ ಉತ್ತರ ಕರ್ನಾಟಕದ ಶೈಲಿಯಲ್ಲಿ
➡️ ತಾನು ಬಯಲು ಶೌಚಾಲಯ ಮುಗಿಸಿಕೊಂಡು ಮನೆಗೆ ಬಂದಾಗ,, ಸ್ನೇಹಿತ ಚೇರಿಗೆ ಹಿಡ್ಕೊಂಡು ಬರೋದ ನೋಡಿ ಮತ್ತೆ ಚರಿಗೆ ತುಂಬಿಕೊಂಡು ಗೆಳೆಯನ ಜೊತೆ ಮತ್ತೊಮ್ಮೆ ಶೌಚಾಲಯಕ್ಕೆ ಬರುವವರು ನಿಜವಾದ ಗೆಳೆಯರು 😜😛😀🤣😂-
ಕನಸ ಕಾಣೋದನ್ನ ಕಲಿಸಿ ಮನಸ ಕದ್ದೋಳು ನೀನು.
ನಗುವುದನ್ನು ಕಲಿಸಿ ಅಳಿಸಿ ಹೋದವಳು ನೀನು. ಸಾಯೋನನ್ನ ಬದುಕಿಸಿ ಕೊಂದವಳು ನೀನು…-
ನನಗೆ ಯಾರಿಲ್ಲ ನನ್ನೋರು ಯಾರಿಲ್ಲ ಅಂದುಕೊಂಡರೆ ನಮಗೆ ಯಾರೂ ಇರಲ್ಲ
ಎಲ್ಲರೂ ನನ್ನೋರೆ ಎಂದುಕೊಂಡರೆ ಎಲ್ಲರೂ ನಮ್ಮೋರೆ ಅಷ್ಟೇ.....-
( ರಾಜ್ ಸೌಮ್ಯಾ )
ಅವಳ ನೋವ ಮರೆಸುವ ಗಳಾಗಬೇಕು ನಾ
ಅವಳ ಆಕಾಶದಷ್ಟು ಕನಸಿನ ಹಾದಿಗೆ ನನಸಿನ ಜೋತಿಆಗಬೇಕು ನಾ
ಅವಳ ಇಡುವ ಪ್ರತಿ ಹೆಜ್ಜೆಯಲೂ ಜೊತೆ ಯಾಗಬೇಕ ನಾ
ಅವಳ ಪ್ರೀತಿಯ ಸಾಗರವ ನೋಡಬೇಕು ನಾ
ಅವಳ ಮುಳ್ಳಿನ ಹಾದಿಗೆ ಹೂವಾಗಬೇಕು ನಾ ..!-
ಕಟ್ಟಿಕೊಂಡ ಕನಸುಗಳಿಗೆ
ಹೆಗಲಾಗಿ, ಕಷ್ಟದಲ್ಲು ಜೊತೆಯಾಗಿ
ಕೆಟ್ಟ(ಕಂಗೆಟ್ಟ) ಮನಸ್ಸನ್ನು
ಸುಸ್ಥಿತಿಗೆ ತರಲೆಂದೇ ದೇವರು
ಕೆಲವು ವ್ಯಕ್ತಿ(ತ್ವ)ಗಳನ್ನು
ಸೃಷ್ಟಿಸಿದ. ಅವುಗಳಿಗೆ
ಸ್ನೇಹಿತರು ಎಂದು ಹೆಸರಿರಿಸಿದ...
ಸ್ನೇಹಿತರೆಂದರೆ, ಅದೇನೊ ಅಭಿಮಾನ ಮನದಲ್ಲಿ.
ಮೂಡುವುದು ಮಂದಹಾಸ ಮೊಗದಲ್ಲಿ...
(ನನ್ನೆಲ್ಲಾ ಸ್ನೇಹಿತರಿಗು ಸ್ನೇಹಿತರ ದಿನದ ಶುಭಾಶಯಗಳು)
-
ತಪ್ಪಿದಾಗ ತಿದ್ದಿ ತಿಡಿ ತಳದಿಂದ ತುದಿವರೆಗೂ
ಜೊತೆಯಲ್ಲೆ ಜತೆಗೂಡಿದ ಜೊತೆಗಾರರು.,
ಈ ಒಡನಾಡಿಗಳು...!-
ಬಸ್ಟ್ಯಾಂಡ್ ಪಕ್ಕದಲ್ಲಿದ್ದ ಬಾರ್ ಲ್ಲಿ
ಕೂತು ಕಷ್ಟ ಸುಖ ಹಂಚಿಕೊಂಡರು
😂😂😂😂😂😂
-