ನೀ ಬಂದ ಕ್ಷಣದಿಂದ ನನಗೆ
ನಿತ್ಯವು ಶಿವರಾತ್ರಿ ಜಾಗರಣೆ,
ನಿತ್ಯವು ಉಪವಾಸ ವೃತವು...
-
✍️
1.2k Followers · 89 Following
No one is good ,no one is bad, every one acts according to time .....
Joined 10 January 2020
12 JAN 2023 AT 11:29
ಗಂಡ ಹೆಂಡತಿ ಸಂಬಂಧ ಎನ್ನುವುದು
ಒಂತರ ಚಿಂಗಂ ಇದ್ದಂಗ,
ನುಂಗಾಕು ಆಗಲ್ಲ, ಉಗಿಯೋಕು ಆಗಲ್ಲ.
ಬಾಯಲ್ಲಿ ಇಟಗೊಂಡು ಜಗಿತಾ ಇರಬೇಕು😍...-
16 AUG 2022 AT 13:27
ನೀ ನನ್ನ ತೊರೆದಾಗ,
ಕಳೆದೆನು
ನಾ
ನಿದ್ರೆ ಇಲ್ಲದ
ರಾತ್ರಿಗಳೆಷ್ಟೊ
ಹಸಿವೆ ಇಲ್ಲದ
ಊಟಗಳೆಷ್ಟೊ
ಸಹಿಸಿಕೊಳ್ಳಲಾಗದ
ಮನದ ದುಃಖಗಳೆಷ್ಟೊ....-
5 AUG 2022 AT 13:36
ಕೆಟ್ಟೋರಂತ prove ಆಗೋಕೆ,
ಕೆಟ್ಟ ಪದಗಳನ್ನೇ ಬಳಸಬೇಕಂತೇನಿಲ್ಲ
ಕೆಲ ಜನರು ಅವರ ಕೆಟ್ಟತನನ
ಅವರ ನಡವಳಿಕೆಗಳಲ್ಲೇ ತೋರ್ಸಿರ್ತ್ತಾರೆ....-