Fact 😂
ನೀನು ಮತ್ತೆ ಸೊಳ್ಳೆ ಸಂಬಂಧಿಕರ..?
ಯಾಕಂದ್ರೆ ಸೊಳ್ಳೆ ಆರಂಭದ ನಿದ್ರೆಗೆ ತೊಂದ್ರೆ ಕೊಡ್ತವೆ..!
ನೀನು ಅಂತ್ಯದ ನಿದ್ರೆಗೆ ಕೊಡ್ತೀಯಾ..!
😂😂😂😂😂-
yashu bisthalli
(ಯಶು ಬಿಷ್ಟಳ್ಳಿ ,ಕತ್ತಿಗೆ😎)
2.3k Followers · 73 Following
ಬಯಿಕೊಳ್ದೆ ಓದಿ ನನ್ ಬಯೋ"
😂
ಅತ್ತಿದ್ದು : may 31 🍼
ನಕ್ಕಿದ್ದು : ನಾ ನಕ್ಕಾಗ 🤣
💕ಅಮ್ಮ ಐ ಲವ್ ಯು💕
💕ಅಪ... read more
😂
ಅತ್ತಿದ್ದು : may 31 🍼
ನಕ್ಕಿದ್ದು : ನಾ ನಕ್ಕಾಗ 🤣
💕ಅಮ್ಮ ಐ ಲವ್ ಯು💕
💕ಅಪ... read more
Joined 25 January 2018
28 APR AT 23:54
22 APR AT 7:29
Fact😄
ನಾಲಿಗೆಗೆ ಮೂಳೆ ಯಾಕಿಲ್ಲ ಅಂದ್ರೆ
ಮೈಲಿರೋ ಮೂಳೆನ ಕಾಪಾಡ್ಲಿ ಅಂತ.
😂😂😂😂😂😂😂-
19 APR AT 1:35
Fact 😂
What is the meaning of" ತಂದೆ"(Father)
ಹಾಲ್ ತಂದೆ
ನೀರ್ ತಂದೆ
ಅಕ್ಕಿ ತಂದೆ
ಸಕ್ರೆ ತಂದೆ
Etc 😂
-
13 APR AT 22:42
Fact 😑
ಹರಿಯೋ ನದಿಗಳಿಗೆಲ್ಲ
ಆಣೆಕಟ್ಟು ಕಟ್ಟಬಹೋದೇನೋ
ಆದ್ರೆ ಕಣ್ಣೀರಿನ ನದಿಗೆ
ಕಟ್ಟಲು ಸಾಧ್ಯವಿಲ್ಲ.-
10 APR AT 20:25
Fact🙌
ಇಲ್ಲಿ ಯಾರನ್ನು ಕೂಡ ಹಿಡೀತದಲ್ಲಾಗಲಿ
ಅಥವಾ ಭಯಾದಲ್ಲಾಗಲಿ ಇಟ್ಕೊಳ್ಳೋಕೆ
ಆಗಲ್ಲ, ಒಂದ್ ವೇಳೆ ನೀವು ಇಟ್ಕೊಂಡಿದ್ರೆ
ಆ ವ್ಯಕ್ತಿ ಒಂದಲ್ಲಾ ಒಂದಿನ ಆ ವೃತ್ತದಿಂದ
ಹೊರಗೆ ಬರೋದಕ್ಕೆ ಒಂದು ದಾರಿನ
ಹೊಡ್ಕೋದ್ರಲ್ಲಿ ಕಾರ್ಯನಿರತನಾಗಿರ್ತಾನೆ
ಅದ್ರಲ್ಲಿ ಯಶಸ್ವಿ ಕೂಡ ಆಗ್ತಾನೆ.
-
10 APR AT 17:33
ಭಾರ ಆದ್ರೂ ಹೊತ್ಕೊಂಡು ಹೋಗ್ಲೇಬೇಕಲ್ವಾ
ಇಲ್ಲ ಅಂದ್ರ ಬದುಕು ನಮ್ಮನ್ನ ಹೊತ್ಕೊಂಡು
ಹೋಗಿಬಿಡುತ್ತೆ ಅಲ್ವಾ 😄😄-