दोस्त ही तो फरिश्ते हैं
बाकी सब तो रिश्ते हैं।
" हिमांशु बंजारे "-
ನಗುವೊಂದು ಹಿಗಿರಬೇಕು
ಆ ನಗೆಯಲ್ಲೇ ನೋವ ಮರೆಯಬೇಕು
ನೋವೊಂದು ಶರಣಾದಿತು
ನೋವಲ್ಲು ನಗುವುದನ್ನು ಕಂಡು
ತಾರೆಯೊಂದು ಹೊಳೆಯುತಿರಲು
ಆ ಬಾನಿಗೊಂದು ಮೆರಗು ತಂದಿತು
ನಗುವಿನ ಮಳೆಯೊಂದು ಬರುತಿರಲು
ಆ ನಗು ಸದೈವವಾಗಿರಲೆಂದು ಭಾವಿಸುವೆನು
ನಗುವನ್ನು ಹಂಚು ನಿ ಮಾತ್ರ
ನಿ ಮಾತ್ರ ನಗುವಿನ ನಕ್ಷತ್ರ
ನಕ್ಕು ನಗಿಸುತಲಿರು ಈ ಬದುಕು ಕ್ಷಣಿಕ ಮಾತ್ರ
ನಾವಿರುವುದಿಲ್ಲಿ ಅರೆಘಳಿಗೆ ಮಾತ್ರ
ನಗು ಮತ್ತು ಸವಿನೆನಪು
ಬರಿದಾಗದ ಬೆಳ್ಮುಗಿಲ ನಕ್ಷತ್ರ-
ಕಾಲೇಜಿನ ಮೊದಲ ದಿನ,
ಒಂದು ಸುಂದರ ಹುಡುಗಿ
ಕಣ್ಣುಗಳ ರೆಪ್ಪೆ ಮಿಟುಕಿಸದೆ ನೋಡುತ್ತಿರುವುದು
ನಿಮ್ಮ ಗಮನಕ್ಕೆ ಬಂದರೆ,
ನಿಮ್ಮ ಮುಖದಲ್ಲಿ ಬರುವ ಆ ಸುಂದರ ಕಾಂತಿಯ ಹೆಸರೇ
"ಮುಗುಳುನಗೆ"-
ಎಷ್ಟು ಚಂದ ನಿನ್ನ ಮೊಗವು
ಹಣೆಯ ಮೇಲೆ ಮುತ್ತಿಟ್ಟಿ
ಕಂಗಳ ಬಾಣ ಎದೆ ನಾಟಿದೆ
ಕೆನ್ನೆಯಮೇಲೆ ನಾಚಿಕೆ ಮನೆಮಾಡಿದೆ..!!-
ನಗು ಹೆಚ್ಚಾಗಿ ಕಣ್ಣೀರು ಹೊರ ಬರುವಂತಾಗಲಿ
ಆ ಕಣ್ಣೀರಲ್ಲೇ ನಮ್ಮೊಳಗಿರುವ ನೋವೆಲ್ಲ ನಮಗೆ ತಿಳಿಯದ ಹಾಗೆ ಕರಗಿ ಸುರಿದುಹೋಗಲಿ
ನಗುವೆಂಬ ಮಂದಹಾಸ ಮೊಗದಲ್ಲಿ ಶಾಶ್ವತವಾಗಿ ಉಳಿದು ಬಿಡಲಿ.-
ಓ ನಗುವೆ ನೀ ಅತ್ತಾಗ...!!!
ಬರಿದಾಯಿತು ನಗುವಿನ ಹೊಳೆಯು
ಕ್ಷಣ ನಿಂತಿತು ಅಪ್ಪಳಿಸುವ ಅಲೆಯು
ಗೋಗರೆದು ಅಳುತ್ತಿರುಹುದು ಆ ಆಗಸವು
ಧರೆಯನ್ನು ಅಪ್ಪಿಕೊಳ್ಳುತ್ತಿರುಹುದು ಜ್ವಾಲಾಮುಖಿಯು
ಕ್ಷಣ ತಲ್ಲಣಿಸಿತು ತುಸು ಬೀಸು ಗಾಳಿಯು
ಕೂನೆಗೆ
ಮೌನವಾಗಿಯೇ ಬಿಟ್ಟಿತು
ಹಕ್ಕಿಗಳ ಚಿಲಿಪಿಲಿಯು...!!!-
ಎಷ್ಟು ಚೆಂದ ನಿನ್ನ ನಗುವು
ಹೆಜ್ಜೆ ಹೆಜ್ಜೆ ಭಾವ ನೀನು
ಸವಿಯ ಗಾನ ತುಂಬಿದ ಜೇನ
ಹನಿಯಂತೆ ಒಲವ ಕಂಪು ಬೀರುತ್ತ..!!-