ಪ್ರಬಚಿ (ಪ್ರಮೋದ ಶೇಖರ)   (✍️ಪ್ರಬಚಿ)
360 Followers · 119 Following

read more
Joined 24 July 2017


read more
Joined 24 July 2017

Some use Country's name as their identification,
And "Someone's voice" itself is honor of the entire Country.— % &

-



ಕೆಲವರು ತಮ್ಮ ದೇಶದ ಹೆಸರಿನಿಂದ ಗುರುತಿಸಿಕೊಳ್ಳುತ್ತಾರೆ,
ಆದರೆ, ಇವರ ಧ್ವನಿಯಿಂದ ದೇಶದ ಗೌರವ ಗುರುತಿಸಿಕೊಳ್ಳುತ್ತದೆ.— % &

-



ಕರ್ಮದ ಫಲ
ಜೀವನದ ದಾರಿದ್ರ್ಯ
ನಿನ್ನ ನೆರಳು.

-



ಸೌಮ್ಯ ಸ್ವಭಾವದ ಪ್ರವೃತ್ತಿಯ ನಿರ್ದೇಶನ
ಸಾತ್ವಿಕ ಆಚಾರ ವಿಚಾರಗಳ ಸಮ್ಮಿಲನ
ಸತ್ಯವನ್ನು ಅನುಸರಿಸಿ ಕರ್ಮದ ಅನಾವರಣ.

-



Sometimes it's like your crush,
You enjoy by looking it,
Sometimes it's like your girlfriend,
You feel cozy with it,
Sometimes it's like your wife,
You think, you're understanding it,
most of the time you would've misunderstood it.

-



ಒಂದು ಜಾತಿ ಅಥವಾ ಧರ್ಮ ಒಬ್ಬನ ಗುರುತು, ಗೌರವ ಮತ್ತು ಘನತೆಯ ಸಂಕೇತವಾಗದು,
ಮಾನವೀಯ ಮೌಲ್ಯಗಳಾದ ನಡತೆ, ಕರುಣೆ, ಹಾಗೂ ನಿಷ್ಠೆ ಅವನನ್ನು ಪರಿಚಯಿಸುತ್ತವೆ.

-



ಬಾಲ್ಯದಲ್ಲಿನ ನಾನು,
ಮನೆಯಲ್ಲಿ ಇರಬೇಕು ಅಳುತ್ತಿದ್ದೆ,
ಯೌವನದಲ್ಲಿ ನಾನು,
ಮನೆಯಿಂದ ಬಂದರೆ ಸಾಕೆನ್ನುವೆ.

-



Extent of penetration to
someone's heart.

-



ಅವಳಿಗೂ ಇವನಿಗೂ
ವಯಸ್ಸಿನ ಅಂತರ,
ಅವಳಿಗೋ ಇವನ,
ಕಾಣುವ ಕಾತರ,
ಸೇರುವ ಹಂಬಲ,
ಜೊತೆಯಾಗುವರೆ ಒಲವಿನಲ್ಲಿ?
ಹದಿಹರೆಯದ ಕುದಿಕುದಿಯುವ ಮನಸಲಿ,
ನವಿರಾದ ಪ್ರೀತಿ ಚಂಚಲತೆಯ ಭಾವನೆಗಳಲ್ಲಿ,
ವಯಸ್ಸಿನ ಅಂತರ ಕಾಣುವುದೆಲ್ಲಿ.

-


Fetching ಪ್ರಬಚಿ (ಪ್ರಮೋದ ಶೇಖರ) Quotes