ನನ್ನ ನಗುವಿಗೆ ನೀ ಕಾರಣ
ನಿನ್ನ ಮಗುವಿಗೆ ನಾ ಕಾರಣ-
ಆಧುನಿಕ ಬರಹಗಳ ಉತ್ಪಾದನ ಘಟಕ
malenaadakavi@gmail.com
ಎಷ್ಟು ಜನ ನಿಮ್ಮನ್ನು ಪ್ರೀತಿಸಿದರೇನು
ಸ್ವತಃ ನಿಮ್ಮನ್ನು ನೀವು ಪ್ರೀತಿಸದ ಹೊರತು-
ಅನಾದಿ ನೆನಪುಗಳ
ಬುಡಕಟ್ಟಿನ ನಾಯಕ ನಾನು
ಈ ನಾಯಕನಿಗೆ ಪ್ರಸಿದ್ದಿ ತರುವ
ನಾಯಕಿ ಸಿಗಬಹುದೆ ?-
ನಗುತಲಿದ್ದರು ಮುಗಿಯಲಿದೆ ಬದುಕು
ನಗದಿದ್ದರು ಮುಗಿಯಲಿದೆ ಬದುಕು
ನಗಲಾರೆ ಎಂಬ ಕಾರಣಗಳ
ಮತ್ತಿನೇಕೆ ಕೊಡುವೆ-