QUOTES ON #MISSYOUAPPA

#missyouappa quotes

Trending | Latest
21 JUN 2020 AT 21:37

உடனிருக்கும் போது
வெறுத்தவர்களை தான்
இழந்த பின்னர்
இன்னும் ஆழமாய்
விரும்புகிறோம்...

-


11 FEB 2020 AT 13:40

ಕಗ್ಗತ್ತಲು • ಕ್ರೂರತೆ • ಕರಾಳತೆ

-


24 NOV 2020 AT 9:45

ಅಪ್ಪಾ
****
ಸ್ನೇಹ ಜೀವಿಯು ನೀನು, ವಾತ್ಸಲ್ಯದ ಪ್ರತೀಕ ನೀನು
ಉಪಕಾರ ಮಾಡಿದರೆ ಅದೇನೋ ಸಂತೃಪ್ತಿಯ ಭಾವ ನಿನ್ನೊಳಗೆ.
ಅಗಣಿತ ಪ್ರೀತಿಯ ತೋರುತ್ತಿದ್ದೆ
ಯಾರೊಬ್ಬರ ಕೆಡುಕನ್ನು ನೀ ಬಯಸದೆ ಜೀವಿಸಿದ್ದೆ
ದೇವರ ಪೂಜೆಗೆಂದು ಹೂಗಳ ಕೊಯ್ದು, ದೇವರ ಬಳಿಯಿರಿಸಿ ,ದೇವರ ಬಳಿಗೇ ಹೋಗಿಬಿಟ್ಟೆಯಲ್ಲಾ.
ನೀನೇ ಪುಣ್ಯವಂತ.
ಯಾವನೋವೂ ಇಲ್ಲದೆ
ಕೊನೆಯುಸಿರೆಳೆದೆ
ಎಲ್ಲರಿಗೂ ಸಿಗದು ಈ ಭಾಗ್ಯವು.
ಕಣ್ಣಂಚಿನ ನೀರು
ನಿಲ್ಲುತ್ತಿಲ್ಲ .ನಿಲ್ಲಿಸಲು
ಸಾಧ್ಯವಾಗುತ್ತಿಲ್ಲ.
ಹೃದಯ ಭಾರವಾಗಿದೆ.😢


-


23 JUL 2020 AT 13:46

Appa is life
Amma is love
Both people are in important of my life. But Miss You Appa.

-


30 MAY 2021 AT 22:34

ಅಮ್ಮ ಯಬ್ಬಿಸಿದಾಗ ಅರಿವಾಯಿತು ತುಂಬಾ ಹುಡುಕಾಡಿದೆ ಕನಸಿನಲೂ ಮತ್ತು ಜೀವನದಲೂ, ಅವಾಗ ಅರಿವಾಯಿತು ಬಾರದ ಲೋಕದತ್ತ ಪಯಣಿಸಿರುವ ನನ್ನ ತಂದೆ ಎಂದೂ...😓

-


3 NOV 2020 AT 17:44

ಈ ಜೀವನವೇ ಅಷ್ಟೆ.
ಉಸಿರು ಇರುವ ವರೆಗೆ ಮಾತ್ರ😢
ಉಸಿರು ನಿಂತರೆ ಬರೀ ದೇಹ
ಸುಟ್ಟು ಬಿಡುವರು ದೇಹವನ್ನು
ಆ ದೇಹಕ್ಕೆ ನೋವಾಗಬಹುದೆಂಬ ಪರಿವೆಯೇ ಇಲ್ಲದೆ😢😢

-


28 OCT 2019 AT 23:06

His tomorrow has no way to come for him !

-


29 OCT 2021 AT 8:24

தொலைந்து போகாத வரை
உனதருமை புரியவில்லை
உன்னை தொலைத்த பின்
எதுவும் புரியவில்லை
வாழ்க்கை தரும் பல திருப்பங்களை
கடக்க முயன்றேன்
நீ இல்லா இவ்வாழ்வை வாழ முயன்றேன்
அத்துனையும் தோல்வியே - நீ
துணை இல்லாததால் என்னவோ....?
வலிகள் ஆயிரம் உள்ள என் வாழ்வில் - நீ
வழிகாட்ட மறந்து உறங்கச் சென்றதென்ன நியாயம்...?
நீ இல்லா உலகில் பாதைகள் அனைத்தும்
வெறிச்சோடி கிடக்க - நான்
வெற்றிக்கொடி பிடிக்க
போரில் வெல்ல துணைநின்ற ஆயுதம் போன்ற - உன்
வலிமைமிகு வார்த்தைகள் எங்கே...?
தந்தையை இழந்து
சிந்தையும் இழந்து நிற்கையில்
வலியோடு வாழ்கை விளையாட
விழியோடு சண்டையிடுகிறேன்
😰🥺
உறங்கா இரவுகளோடு....!😰

-


10 AUG 2021 AT 3:10

I read somewhere that
"I WISH RIP IS RETURN IF POSSIBLE"
and that hit me pretty hard.
Eyes closed and I see you in the darkness. The last few hours inside ICU.
The way my memory holds you.
Your hands that went cold. Your voice that Said "No don't worry I'll come back home"
I thought time would heal.
But two months gone without you and the struggle is still real.
Yet another night comes rubbing salt in my wounds...
I stay awake blinking the tears away
Once again I'm looking into the darkness extending my hands to catch you.
Failing yet again miserably

-



ಅಪ್ಪ.....❤️

ನೀನಿಲ್ಲದಿದ್ದರೂ ಬದುಕು
ನಡೆಯುತ್ತಿದೆ
ಎನ್ನುವುದು ನಿಜ
ಆದರೆ ನಿನ್ನವರೆಂದು
ಕೊಂಡಿದ್ದವರೆ ಬೆನ್ನಹಿಂದೆ
ಆಡಿಕೊಂಡು ನಗುವಾಗ
ನೀನಿರಬೇಕಿತ್ತು ಈ
ನಾಯಿ ನರಿಗಳ ಬಾಯಿ
ಮುಚ್ಚಿಸಲು ಅನಿಸುವುದಂತೂ
ಸುಳ್ಳಲ್ಲ

-