Royal Nagu   (Nagu..!)
22 Followers · 43 Following

ಕನ್ನಡಿಗ❤️💛
ಬರವಣಗೆ ತುಂಬಾ ಇಷ್ಟ ಅದಕ್ಕೆ..🖋️
ಅಮ್ಮನ ಮಡಿಲೂ, ಅಪ್ಪನ ತೋಳು ಸೆರೆದು ಮಾರ್ಚ್ 25
Joined 13 February 2021


ಕನ್ನಡಿಗ❤️💛
ಬರವಣಗೆ ತುಂಬಾ ಇಷ್ಟ ಅದಕ್ಕೆ..🖋️
ಅಮ್ಮನ ಮಡಿಲೂ, ಅಪ್ಪನ ತೋಳು ಸೆರೆದು ಮಾರ್ಚ್ 25
Joined 13 February 2021
31 AUG 2023 AT 1:59

Someone told me,
Just forget her, she will never text you back..!

I just replied,
"She is my everything"
With or without conversation.


~Own

-


14 FEB 2023 AT 17:18

ಎಲ್ಲರ ಮೊದಲ ಭೇಟಿಯಲ್ಲಿ ಪ್ರೀತಿಯ ಶುರುವಾದರೆ,
ನನ್ನದು ಮೊದಲ ಭೇಟಿಯಲ್ಲಿ ಕೊನೆಗೊಂಡ ಪ್ರೀತಿ..!💔

-


8 FEB 2023 AT 20:47

ನನ್ನೆಲ್ಲ ಕಷ್ಟಗಳನ್ನು ಪಕ್ಕಇಟ್ಟು ನಿನ್ನ ಖುಷಿಯಲ್ಲಿ ನನ್ನ ಖುಷಿ ನೋಡುವಾಸೆ,
ನನ್ನೆಲ್ಲ ಖುಷಿಯ ಕ್ಷಣಗಳನ್ನು ನೀನೊಂದಿಗೆ ಹಂಚಿಕೊಳ್ಳುವಾಸೆ,
ಜೀವನಪೂರ್ತಿ ನೀನೊಂದಿಗೆ ಕಳೆಯಬೇಕು ಎಂದು ತುಂಬಾ ಆಸೆ ನನಗೆ,
ನಾನು ದೇವರಲ್ಲಿ ಬೇಡುವ ಮೊದಲ ವರ ನೀನು,
ನಿನ್ನ ಮನಸಾರೆ ಪ್ರೀತಿಸಿರುವೆ,
ಸಾಕಿನ್ನು ಈಗಲೇ ಸಾಕಷ್ಟು ನೋವು ಕೊಟ್ಟಿರುವೆ
ಒಪ್ಪಿಗೆ ನೀಡು ಜೊತೆಯಾಗಿರುವೆ ಕೊನೆವರೆಗೂ ❤️
ಇಲ್ಲವಾದರೆ ಕಾಯುತ್ತಿರುವೆ ಕೊನೆಯವರೆಗೂ 😘

-


24 JAN 2023 AT 15:49

ಕೊಳ್ಳಲಾರದ ವಸ್ತುಗಳನ್ನು ಟಕ್ಕನೆ ಮೊಬೈಲ್ನಲ್ಲಿ ಸೇವ್
ಮಾಡಿಟ್ಟುಕೊಳ್ಳುವಂತೆ,
ಪಡೆಯಲಾರದ ನಿನ್ನನು ಅದೇ ಮೊಬೈಲ್ ಗ್ಯಾಲರಿಯಲ್ಲಿ
ತುಂಬಿಸಿಟ್ಟುಕೊಳ್ಳುವಂತೆ,

ವಾಸ್ತವಕಿಂತ ಹುಚ್ಚುತನದಲ್ಲೇ ಜಾಸ್ತಿ ಪ್ರೀತಿ ತುಂಬಿದೆ.❤️

-


8 JAN 2023 AT 15:29

ನಿನ್ನೆಲ್ಲ ಕಷ್ಟಗಳು ನನಗೆ ಅರ್ಥವಾಗುತವೇ,
ಒಮ್ಮೆ ನೀನು ನಾನಾಗಿ ನೋಡು ಕಷ್ಟ ಎಂದರೇನು
ಎಂದು ತಿಳಿಯಬಹುದೇನು..?

-


29 DEC 2022 AT 0:40

Someone asked me,
You'll 'lose' your sleeping in her memories,
What she did care about you ??

I just replied,
She sacrifices his 'love' because of his family,
And she started ignoring me because of his family crises. 💔

-


28 DEC 2022 AT 1:05

ನಿನ್ನೆಷ್ಟು ಹಚ್ಚಿಕೊಂಡಿದ್ದೆನೆಂದರೆ
ನಿನ್ನಹಂತಹ ಈನೊಬ್ಬಳನು ಹುಡುಕಿಕೊಳ್ಳಬೇಕಿತ್ತು ಇಲ್ಲ,
ನಾನೇ ನಿನ್ನಾಗಬೇಕಿತ್ತು, ನಾನು ಎರಡನೇಯದ್ದನ್ನು
ಆಯ್ದುಕೊಂಡೆ ಯಾಕೆಂದ್ರೆ,
ನಿಂಹಂತವಳು ನೀನೊಬ್ಬಳೇ ಎಂದು ನಮ್ಮಇಬ್ಬರಿಗೂ ತಿಳಿದಿತ್ತು..!

-


9 DEC 2022 AT 22:02

ಪಾಪ ಅವಳದ್ದೇನು ತಪ್ಪಿಲ್ಲ,
ಅವಳು ನನ್ನ ಸಮಾಧಿಯ ಮೇಲೆ
"ಮನೆಯಲ್ಲಿ ಒಪ್ಪಲ್ಲ. ಕ್ಷಮಿಸಿಬಿಡು"
ಎಂದೂ ಬರೆದಿಟ್ಟು ಹೋಗಿದ್ದಾಳೆ
ಓದಲ್ಲೂ ನಾನು ಬದುಕಿರಲಿಲ್ಲ ಅಷ್ಟೇ.....💔

-


7 AUG 2022 AT 22:38

ಸರಿಯಾದ ಸಮಯದಲ್ಲಿ ಎದುರಿಗೆ ನಿಂತಿದ್ದೇ,
ಸ್ಪಲ್ಪ ಮೊದಲೇ ಸಿಕ್ಕಿದರೆ ಪ್ರೇಮಿಸುತ್ತಿದೆ ,
ಸ್ಪಲ್ಪ ನಂತರ ಸಿಕ್ಕಿದರೆ ಮರೆತುಬಿಡುತ್ತಿದೆ ,
ಆದರೆ ಈಗಾಗಲೇ ನಿನ್ನ ನೆನಪಿನಲ್ಲಿ
ನನ್ನನ್ನು ನಾನು ಮರೆತುಬಿಟ್ಟಿರುವೆ.

-


22 MAY 2022 AT 3:06

ನಿನ್ನ ಒಪ್ಪಗೆ ಪಡೆಯದೆ screenshot ತೆಗೆದ,
ನಿನ್ನ ಅದೆಷ್ಟೋ ಫೋಟೋಗಳು
ನನ್ನ ಮೊಬೈಲ್ನಲ್ಲಿ ಮತ್ತು ಮನಸ್ಸಿನಲ್ಲಿ
ಜೋಪಾನವಾಗಿವೇ...!
ಬಂಗಾರ...❤️

-


Fetching Royal Nagu Quotes