QUOTES ON #JOGI

#jogi quotes

Trending | Latest
14 JAN 2022 AT 14:50


इंतजार....
👇🏻
केप्शन........❤️

-


13 NOV 2019 AT 7:06

ಆ ಕಣ್ಣೋಟದ
ಕೋಲ್ಮಿಂಚಿನ ಬಾಣ ನೇರ
ನನ್ನೆದೆಗೆ ನಾಟುತಿತ್ತು!
ಅದಕ್ಕಾಗಿಯೇ
ನನ್ನೀ ಮನವು
ನಿನ್ನೊಲವ ಪರಿಗೆ
ಹೆದರಿ ಹಿಂದೆ ಸರಿಯುತಿತ್ತು..!!

-


18 NOV 2021 AT 17:51

ಶುಭಸಂಜೆ...

ಜೀವನದಲ್ಲಿ ನಮಗೆ ಬೇಕಾದ ಜೋಡಿ ಸಿಕುವುದು
ಕಾಲಿಗೆ ಹಾಕುವ ಚಪ್ಪಲಿ ಮಾತ್ರ ಆದರೆ ಕೊನೆಯವರೆಗೂ
ಜೊತೆಗಿರದೆ ದೂರವಾಗಿ ಬಿಡುವವು...

-


18 FEB 2019 AT 21:04

ನಾನು ಗಾಣದ ಎತ್ತಾಗಿ
ನಿನ್ನ ಸುತ್ತಿ ಸುತ್ತಿ
ನಾ ಸತ್ತು ಹೋದೆ
ಕೊನೆಗೂ ನೋಡಲಿಲ್ಲಾ ನನ್ನ ನೀ ಕಣ್ಣೆತ್ತಿ

-


14 FEB 2019 AT 15:53

ಕಣ್ಣು ನನ್ನದೇ
ಕಂಬನಿಯು ನನ್ನದೇ
ಮಿಂದೆದ್ದು ಹೋಗು
ಬಾ ನನ್ನ ಪದ್ದು
ನೀ ಬರುವೆಯಾ ಎಂದು
ನಿನ್ನ ಬರುವ ಕಂಡು
ಬಂದಿಲ್ಲಾ ನಿದ್ದೆ.....

ಹಿಮಾ.....

-


29 NOV 2021 AT 10:20

ನವವಧುವಿನ ನವಜೀವನದಾರಂಭ
ಡಿಂಬದಲಿ ಹಬ್ಬಿತು ಹರುಷ ಸೌರಂಭ
ತಲೆಯೆತ್ತಿತು ಈರ್ವರ ನಂಬಿಕೆ ಸ್ತಂಭ
ಸನ್ಮಂಗಳವನ್ನುಂಟುಮಾಡಲಿ ಸಾಂಬ

-


25 OCT 2021 AT 18:58

ಶುಭರಾತ್ರಿ..

ಹೇಳಬೇಕೆಂದಿರುವೆ ಮನದ ಬಯಕೆಗಳ
ನಗುವಿನಲ್ಲೇ ಮೋಡಿಯ ಮಾಡಿ ನನ್ನ ಮೂಕನಾಗಿಸಿರುವೆ..

-


16 FEB 2019 AT 11:12

ಮುಂಜಾನೆ ನಡಿ
ರೋಗವನ್ನ ದೂರವಿಡಿ

-


23 FEB AT 16:17

डूब गया हूँ मैं, इसलिए  डुबकी  है  ज़रुरी।

मोक्ष की प्राप्ति या, पाप-पुण्य  का  बैराग।

अनुशिर्षक:====>

-



//ಹೈಕು//
ಅವಳೆಂದರೆ
ಸೋಲಿನಲ್ಲೂ
ಗೆಲುವನ್ನು
ತಂದು ಕೊಟ್ಟವಳು

-